
ಮೇಷ = ಬಂಧು-ಮಿತ್ರರ ಸಹಕಾರ. ಮಕ್ಕಳಿಂದ ಸಹಾಯ. ವೃತ್ತಿಯಲ್ಲಿ ಅನುಕೂಲ. ವ್ಯಥೆ-ದು:ಖದ ವಾತಾವರಣ. ಸುಬ್ರಹ್ಮಣ್ಯ ಸ್ವಾಮಿಗೆ ರುದ್ರಾಭಿಷೇಕ ಮಾಡಿಸಿ
ವೃಷಭ = ಸ್ನೇಹಿತರು-ಬಂಧುಗಳ ಸಹಕಾರ. ಪ್ರಾಯಾಣ ಸೌಖ್ಯತೆ. ಉಪನ್ಯಾಸಕರಿಗೆ ಸಹಾಯ. ದಾಂಪತ್ಯದಲ್ಲಿ ಮನಸ್ತಾಪ. ಸುಬ್ರಹ್ಮಣ್ಯ ಸ್ವಾಮಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ
ಮಿಥುನ = ಕಾರ್ಯಗಳಲ್ಲಿ ಸಹಾಯ. ಸಹೋದರರ ಸಹಾಯ. ದಾಂಪತ್ಯದಲ್ಲಿ ಸಾಮರಸ್ಯ. ಮಿಶ್ರಫಲ. ಸಾಲ-ಶತ್ರುಗಳ ಭಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕರ್ಕ = ಕುಟುಂಬ ಸೌಖ್ಯ. ಸ್ತ್ರೀಯರಿಗೆ ಧನಾರ್ಜನೆ. ವೃತ್ತಿಯಲ್ಲಿ ಅನುಕೂಲ. ಮಕ್ಕಳಿಂದ ಕಿರಿಕಿರಿ. ಲಲಿತಾಸಹ್ರನಾಮ ಪಠಿಸಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ವಸ್ತ್ರಾಭರಣ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಅಲೆದಾಟ. ಪ್ರಯಾಣದಲ್ಲಿ ತೊಂದರೆ. ಸ್ನೇಹಿತರ ಜೊತೆ ತಗಾದೆ. ದುರ್ಗಾ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಶುಭಫಲ. ಸ್ತ್ರೀಯರಿಗೆ ಅತಿವ್ಯಯ. ಕಟ್ಟಡ ಕ್ಷೇತ್ರದಲ್ಲಿ ಲಾಭ. ಸ್ನೇಹಿತರಿಂದ ಅನುಕೂಲ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ
ತುಲಾ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಉಪಕಾರ. ದಾಂಫತ್ಯದಲ್ಲಿ ಸಾಮರಸ್ಯ. ಒರಟು ಮಾತುಗಳು. ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿಸಿ
ವೃಷಭ = ವೃತ್ತಿಯಲ್ಲಿ ವಿಶೇಷ ಫಲ. ವ್ಯಾಪಾರದಲ್ಲಿ ಲಾಭ. ಆರೋಗ್ಯದಲ್ಲಿ ಏರುಪೇರು. ಕುಟುಂಬ ಸಹಕಾರ. ಸುಬ್ರಹ್ಮಣ್ಯ ಕವಚ ಪಠಿಸಿ
ಧನು = ವೃತ್ತಿಯಲ್ಲಿ ಶುಭಫಲ. ಬೌದ್ಧಿಕ ಲಾಭ. ಧರ್ಮ ಕಾರ್ಯಗಳು. ಉತ್ತಮರ ಸಂಪರ್ಕ. ಅನಗತ್ಯ ಖರ್ಚು. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ದಾಂಪತ್ಯದಲ್ಲಿ ನಷ್ಟ. ಸ್ತ್ರೀಯರಿಗೆ ದು:ಖದ ವಾತಾವರಣ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ
ಕುಂಭ = ವೃತ್ತಿಯಲ್ಲಿ ತೊಡಕು. ಸಂಗಾತಿಯಲ್ಲಿ ಅನ್ಯೋನ್ಯತೆ. ಮಕ್ಕಳಿಂದ ಮಾರ್ಗದರ್ಶನ. ಗಣಪತಿಗೆ ಗರಿಕೆ ಸಮರ್ಪಣೆ ಮಾಡಿ
ಮೀನ = ಶುಭಫಲದ ದಿನ. ಸಂಗಾತಿಯಲ್ಲಿ ಸಾಮರಸ್ಯ. ಸ್ನೇಹಿತರ ಸಹಕಾರ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ