
ಮೇಷ = ತಂದೆ-ಮಕ್ಕಳಲ್ಲಿ ಮನಸ್ತಾಪ. ಬಂಧುಗಳಿಂದ ಅಸಮಾಧಾನ. ವೃತ್ತಿಯಲ್ಲಿ ಅನುಕೂಲ. ಅಧಿಕಾರದ ಬಲ. ವಸ್ತುಹಾನಿ. ನವಗ್ರಹ ಸ್ತುತಿ ಪಠಿಸಿ
ವೃಷಭ = ಕುಟುಂಬ ಸೌಖ್ಯ. ಹಣಬಲ. ವೃತ್ತಿಯಲ್ಲಿ ಸಹಕಾರ. ದಾಂಪತ್ಯದಲ್ಲಿ ಮನಸ್ತಾಪ. ಸ್ತ್ರೀಯರಿಗೆ ವ್ಯಥೆ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮಿಥುನ = ಕಾರ್ಯಾನುಕೂಲ. ಹಣಕಾಸಿನ ಬಲ. ವೃತ್ತಿಯಲ್ಲಿ ಸಹಕಾರ. ದಾಂಪತ್ಯದಲ್ಲಿ ಮನಸ್ತಾಪ. ಸ್ತ್ರೀಯರಿಗೆ ವ್ಯಥೆ. ಸಾಲ ತೀರಿಸುವ ಒತ್ತಡ. ನವಗ್ರಹ ಸ್ತುತಿ ಪಠಿಸಿ
ಕರ್ಕ = ಕಾರ್ಯಾನುಕೂಲ. ಧೈರ್ಯಸಾಹಸಗಳು. ಹಣದ ಸಮೃದ್ಧಿ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ. ಬುದ್ಧಿವಂತರಿಂದ ಸಹಕಾರ. ನೀರಿನ ತೊಂದರೆಗಳು. ಪ್ರಯಾಣದಲ್ಲಿ ತೊಂದರೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಕೃಷಿ-ಬಟ್ಟೆ ವ್ಯಾಪಾರದಲ್ಲಿ ಲಾಭ. ಗಂಟಲು-ಕಿವಿ ಸಮಸ್ಯೆ. ಸುಬ್ರಹ್ಮಣ್ಯ ಕವಚ ಪಠಿಸಿ
ತುಲಾ = ವೃತ್ತಿಯಲ್ಲಿ ಸಹಕಾರ. ಬಂಧುಗಳ ಸಹಕಾರ. ಭೂ ವ್ಯವಹಾರಗಳಲ್ಲಿ ಲಾಭ. ಒರಟು ಮಾತುಗಳು. ವಿದ್ಯಾರ್ಥಿಗಳಿಗೆ ತೊಂದರೆ. ಸರಸ್ವತಿ ಪ್ರಾರ್ಥನೆ ಮಾಡಿ
ವೃಶ್ಚಿಕ = ಕಾರ್ಯಾನುಕೂಲ. ಯಶಸ್ಸಿನ ದಿನ. ಆರೋಗ್ಯ ವ್ಯತ್ಯಾಸ. ತಾಯಿ ವಾತ್ಸಾಲ್ಯ-ಪ್ರೀತಿ. ಸುಬ್ರಹ್ಮಣ್ಯ ಕವಚ ಪಠಿಸಿ
ಧನು = ಕಾರ್ಯಾನುಕೂಲ. ಸ್ತ್ರೀಯರಿಗೆ ನಷ್ಟ. ಆರೋಗ್ಯ ಸಮಸ್ಯೆ. ಕಣ್ಣು-ಕಾಲಿನ ಬಾಧೆಗಳು. ಸಂಗಾತಿಯಲ್ಲಿ ಸಾಮರಸ್ಯ. ಹಣಬಲ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ
ಮಕರ = ವೃತ್ತಿಯಲ್ಲಿ ಅನುಕೂಲ. ವಸ್ತ್ರಾಭರಣದಲ್ಲಿ ಲಾಭ. ವ್ಯಾಪಾರದಲ್ಲಿ ಲಾಭ. ಸಂಗಾತಿಯಿಂದ ವ್ಯಯ. ಬಂಧು-ಮಿತ್ರರ ಸಹಕಾರ. ಅಮ್ಮನವರಿಗೆ ಹಾಲು-ಹೆಸರುಕಾಳು ದಾನ ಮಾಡಿ
ಕುಂಭ = ಅಧಿಕ ವ್ಯಯ. ಕೆಲಸದಲ್ಲಿ ಒತ್ತಡ. ಸ್ತ್ರೀಯರಿಗೆ ಹಿರಿಯರಿಂದ ಸಲಹೆ. ವಿದ್ಯಾರ್ಥಿಗಳಿಗೆ ಅನುಕೂಲ. ಸುಬ್ರಹ್ಮಣ್ಯ ಸ್ವಾಮಿಗೆ ನವಧಾನ್ಯ ದಾನ ಮಾಡಿ
ಮೀನ= ವೃತ್ತಿಯಲ್ಲಿ ಅನುಕೂಲ. ಬುದ್ಧಿಬಲ. ಮಿತ್ರರ ಸಹಕಾರ. ಔಷಧ ವ್ಯಾಪಾರದಲ್ಲಿ ಲಾಭ. ಯಂತ್ರೋದ್ಯಮ ಕ್ಷೇತ್ರದಲ್ಲಿ ಲಾಭ. ಇಷ್ಟದೇವತಾರಾಧನೆ ಮಾಡಿ