
ಮೇ = ವೃತ್ತಿಯಲ್ಲಿ ಅಧಿಕಾರ ಬಲ. ಸ್ತ್ರೀಯರಿಗೆ ಅಸಮಾಧಾನ. ತಂದೆ-ಮಕ್ಕಳಲ್ಲಿ ಅಸಮಾಧಾನ. ಸೂರ್ಯ ಪ್ರಾರ್ಥನೆ ಮಾಡಿ
ವೃ = ವೃತ್ತಿಯಲ್ಲಿ ಅನುಕೂಲ. ಹಣಕಾಸಿನ ಬಲ. ಯಂತ್ರೋದ್ಯಮ ಕ್ಷೇತ್ರದಲ್ಲಿ ಅನುಕೂಲ. ವಸ್ತುಹಾನಿ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಮಿ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ಸಂಗಾತಿಯಲ್ಲಿ ಮನಸ್ತಾಪ. ವಿಷ್ಣು ಸನ್ನಿಧಾನಕ್ಕೆ ಮುದ್ಗಾನ್ನ ನೈವೇದ್ಯ ಮಾಡಿಸಿ
ಕ = ಕಾರ್ಯಾನುಕೂಲ. ಹೊಸ ಅವಕಾಶಗಳು ಸಿಗಲಿವೆ. ಪೆಟ್ರೋಲಿಯಂ ಕ್ಷೇತ್ರಗಳಲ್ಲಿ ಅನುಕೂಲ. ಐಟಿಐ ಕ್ಷೇತ್ರದಲ್ಲಿ ಲಾಭ. ಮಕ್ಕಳಿಂದ ಅನುಕೂಲ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ಸಿ = ವೃತ್ತಿಯಲ್ಲಿ ಅನುಕೂಲ. ಬುದ್ಧಿಬಲ. ಸಾಲ-ಶತ್ರುಗಳ ಬಾಧೆ. ಶೌರ್ಯ-ಸಾಹಸಗಳ ದಿನ. ಸೂರ್ಯ ಪ್ರಾರ್ಥನೆ ಮಾಡಿ
ಕ = ಕಾರ್ಯಗಳಲ್ಲಿ ಅನುಕೂಲ. ಸಹೋದರರ ಸಹಕಾರ. ಯಂತ್ರೋದ್ಯಮ ಕ್ಷೇತ್ರದಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಗಣಪತಿ ಪ್ರಾರ್ಥನೆ ಮಾಡಿ
ತು = ವೃತ್ತಿಯಲ್ಲಿ ಅನುಕೂಲ. ಸಹೋರರ ಸಹಕಾರ. ಶೌರ್ಯ-ಸಾಹಸ ಪ್ರದರ್ಶನ. ಸಂಗಾತಿಯಿಂದ ಹಣನಷ್ಟ. ಗಂಟಲಬಾಧೆ. ದುರ್ಗಾ ಕವಚ ಪಠಿಸಿ
ವೃ = ವೃತ್ತಿಯಲ್ಲಿ ಅನುಕೂಲ. ಸಹೋದರರ ಸಹಕಾರ. ಶೌರ್ಯ-ಸಾಹಸಗಳ ದಿನ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಧ = ಕಾರ್ಯಾನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಸಾಮಾಜಿಕ ಕಾರ್ಯಗಳಲ್ಲಿ ಸಂತಸ. ಹಣಕಾಸಿನ ಅನುಕೂಲ. ಚರ್ಮ ಬಾಧೆಗಳು. ನರಸಿಂಹ ಕವಚ ಪಠಿಸಿ
ಮ = ಕಾರ್ಯಾನುಕೂಲ. ಸಂಗಾತಿಯಿಂದ ಲಾಭ. ಕಾರ್ಯಗಳಲ್ಲಿ ಬಲ. ರಾಜ ಮಾನ್ಯತೆ. ಕಾಲಿಗೆ ಪೆಟ್ಟಾಗಬಹುದು. ಶಿವ ಕವಚ ಪಠಿಸಿ
ಕು = ಕೆಲಸದಲ್ಲಿ ಒತ್ತಡ. ವ್ಯಾಪಾರದಲ್ಲಿ ತೊಂದರೆ. ಬುದ್ಧಿಬಲ. ವೃತ್ತಿಯಲ್ಲಿ ತೊಡಕುಗಳು. ಈಶ್ವರನಿಗೆ ತೊಗರಿ-ಗೋಧಿ ಸಮರ್ಪಣೆ ಮಾಡಿ
ಮೀ = ವೃತ್ತಿಯಲ್ಲಿ ತೊಂದರೆ. ಸ್ನೇಹಿತರು-ಬಂಧುಗಳ ಸಹಕಾರ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಗಣಪತಿ ಪ್ರಾರ್ಥನೆ ಮಾಡಿ