
ಮೇಷ= ಆರೋಗ್ಯ ವ್ಯತ್ಯಾಸ. ಕಾರ್ಯಗಳಲ್ಲಿ ಅನುಕೂಲ. ಸೇವಕರಿಂದ ಸಹಾಯ. ವ್ಯಾಪಾರದಲ್ಲಿ ಅನುಕೂಲ. ಸುಬ್ರಹ್ಮಣ್ಯ ಕವಚ ಪಠಿಸಿ
ವೃಷಭ = ಕುಟುಂಬ ಸೌಖ್ಯ. ಹಣಕಾಸಿನ ಲಾಭ. ಕಣ್ಣು-ಕಾಲಿಗೆ ಪೆಟ್ಟು. ಸ್ತ್ರೀಯರಿಗೆ ಸಾಲ-ಶತ್ರುಬಾಧೆ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ
ಮಿಥುನ = ಕೆಲಸದಲ್ಲಿ ಅನುಕೂಲ. ಹಿರಿಯರಿಂದ ಸಲಹೆ. ಸ್ತ್ರೀಯರಿಗೆ ಬುದ್ಧಿ ಬಲ. ವಿದೇಶ ವಹಿವಾಟಿನ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಕರ್ಕ = ಸ್ನೇಹಿತರೊಂದಿಗೆ ವಿಹಾರ. ಕಾರ್ಯಗಳಲ್ಲಿ ತೊಡಕು. ವೃತ್ತಿ ಸ್ಥಳದಲ್ಲಿ ತೊಡಕುಗಳು. ಗಣಪತಿ ಪ್ರಾರ್ಥನೆ ಮಾಡಿ
ಸಿಂಹ = ಕಾರ್ಯಗಳಲ್ಲಿ ಅನುಕೂಲ. ಗುರು-ಹಿರಿಯರ ಪ್ರಾರ್ಥನೆ ಸಲಹೆ. ಸಹೋದರರು-ಸೇವಕರ ಸಹಕಾರ. ದು:ಖದ ವಾತಾವರಣ. ಸ್ತ್ರೀಯರಿಗೆ ಧೈರ್ಯಸಾಹಸಗಳು. ಆಲಸ್ಯದ ದಿನ. ಆಂಜನೇಯ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಅನ್ನ-ಹಣ ಸಮೃದ್ಧಿ. ಪ್ರಸಿದ್ಧಿ-ಪ್ರಶಂಸೆಯ ದಿನ. ಸ್ನೇಹಿತರು-ಬಂಧುಗಳ ಸಹಕಾರ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ = ಕೆಲಸದಲ್ಲಿ ಅನುಕೂಲ. ಸ್ತ್ರೀಯರಿಗೆ ಅನುಕೂಲ. ತಂದೆ-ಮಕ್ಕಳಲ್ಲಿ ಸಾಮರಸ್ಯ. ದಾಂಪತ್ಯದಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ವೃಶ್ಚಿಕ = ಹೆಚ್ಚಿನ ವ್ಯಯ. ವಸ್ತುನಷ್ಟತೆ. ಆತ್ಮೀಯರು ದೂರಾಗಲಿದ್ದಾರೆ. ಸಾಲ-ಶತ್ರುಗಳ ಬಾಧೆ. ಮಾತು ಕಠಿಣವಾಗಲಿದೆ. ನವಗ್ರಹಾರಾಧನೆ ಮಾಡಿ
ಧನು = ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಹಾಲು-ಹೈನು ಕ್ಷೇತ್ರದಲ್ಲಿ ಅನುಕೂಲ. ಮಕ್ಕಳಿಂದ ಅಸಮಾಧಾನ. ಲಲಿತಾಸಹಸ್ರನಾಮ ಪಠಿಸಿ
ಮಕರ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಔಷಧ ವ್ಯಾಪಾರದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ಸುಬ್ರಹ್ಮಣ್ಯ ಕವಚ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಧರ್ಮಕಾರ್ಯಗಳಲ್ಲಿ ಭಾಗಿಯಾಗುವಿರಿ. ಗಂಟಲ ಬಾಧೆ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ
ಮೀನ = ವೃತ್ತಿಯಲ್ಲಿ ಅನುಕೂಲ. ಸ್ನೇಹಿತರಿಂದ ಸಹಕಾರ. ಆಹಾರ ವ್ಯತ್ಯಾಸ. ಹಣಕಾಸಿನ ತೊಂದರೆ. ಪ್ರಯಾಣ ಸೌಖ್ಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ