
ಮೇಷ = ಆಹಾರ ವ್ಯತ್ಯಾಸ. ಕುಟುಂಬ ಘರ್ಷಣೆ. ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಐಕಮತ್ಯ ಮಂತ್ರ ಪಠಿಸಿ
ವೃಷಭ = ಮನಸ್ಸು ನಿರಾಳವಾಗುತ್ತದೆ. ಮಕ್ಕಳಿಂದ ಅನುಕೂಲ. ಗುರು-ಶಿಷ್ಯರ ಬಾಂಧವ್ಯ ವೃದ್ಧಿ. ತಾಯಿ-ಮಕ್ಕಳಲ್ಲಿ ಸಾಮರಸ್ಯ. ಆರೋಗ್ಯದಲ್ಲಿ ಏರುಪೇರು. ದುರ್ಗಾ ಕವಚ ಪಠಿಸಿ
ಮಿಥುನ = ಮನೋರಂಜನೆಯ ದಿನ. ಕೃಷಿಕರಿಗೆ ಅನುಕೂಲ. ಜಲ ಕ್ಷೇತ್ರಗಳಲ್ಲಿ ಅನುಕೂಲ. ತಾಯಿ-ಮಕ್ಕಳ ಬಾಂಧವ್ಯ ವೃದ್ಧಿ. ಕಾಲಿಗೆ ಪೆಟ್ಟಾಗಲಿದೆ. ಇಷ್ಟದೇವತಾರಾಧನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಸಲಹೆ-ಸಹಕಾರದ ದಿನ. ಬಂಧುಗಳ ಸಹಕಾರ. ಸೇವಕರ ಸಹಕಾರ. ಇಷ್ಟದೇವತಾರಾಧನೆ ಮಾಡಿ
ಸಿಂಹ= ಕುಟುಂಬ ಸಹಕಾರ. ಸ್ತ್ರೀಯರಿಗೆ ಅನುಕೂಲ. ಕೆಲಸದಲ್ಲಿ ಹಿನ್ನಡೆ. ಗಣಪತಿ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಾನುಕೂಲ. ವ್ಯಾಪಾರದಲ್ಲಿ ಲಾಭ. ಸಹೋದರರ ಸಹಕಾರ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ನರಸಿಂಹ ಪ್ರಾರ್ಥನೆ ಮಾಡಿ
ತುಲಾ = ಕೆಲಸದಲ್ಲಿ ಪರಿಶ್ರಮ. ಆತ್ಮೀಯರು ದೂರಾಗುತ್ತಾರೆ. ಸಂಗಾತಿಯಂದ ಅನುಕೂಲ. ವಸ್ತು ಹಾನಿ-ನಷ್ಟ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ವೃಷಭ = ಲಾಭದಾಯಕ ದಿನ. ಸ್ತ್ರೀಯರಿಗೆ ಲಾಭ. ಹಿರಿಯರಿಂದ ಸಲಹೆ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ಐಕಮತ್ಯ ಮಂತ್ರ ಪಠಿಸಿ
ಧನು = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಅಧಿಕಾರ. ಕೃಷಿಕರಿಗೆ ಅನುಕೂಲ. ಸಾಲಬಾಧೆ. ನರಸಿಂಹ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ಧರ್ಮಕಾರ್ಯಗಳಲ್ಲಿ ಭಾಗಿ. ಸಂಗಾತಿಯಲ್ಲಿ ಸಾಮರಸ್ಯ. ಉದರ ಬಾಧೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕುಂಭ = ಪ್ರಯಾಣದಲ್ಲಿ ತೊಡಕು. ಕಾರ್ಯಗಳಲ್ಲಿ ಅನುಕೂಲ. ಹಳ್ಳಿಯಲ್ಲಿ ಗಲಾಟೆ ಘರ್ಷಣೆಗಳು. ಬುದ್ಧಿ ಚುರುಕು. ಸ್ತ್ರೀಯರಿಗೆ ದು:ಖದ ವಾತಾವರಣ. ದುರ್ಗಾ ಪ್ರಾರ್ಥನೆ ಮಾಡಿ
ಮೀನ = ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ಭಯ-ಆತಂಕದ ದಿನ. ಆಂಜನೇಯ ಪ್ರಾರ್ಥನೆ ಮಾಡಿ