ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ

Published : Feb 04, 2026, 06:00 AM IST
Today 4th February 2026

ಸಾರಾಂಶ

Today 4th February 2026 horoscope lucky zodiac signs kannada 2026 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಕಾರ್ಯಗಳಲ್ಲಿ ಅನುಕೂಲ. ಔಷಧ ವ್ಯಾಪಾರದಲ್ಲಿ ಅನುಕೂಲ. ಆಯುರ್ವೇದ ಕ್ಷೇತ್ರದಲ್ಲಿ ಲಾಭ. ತಾಯಿ-ಮಕ್ಕಳಲ್ಲಿ ಬೇಸರ. ಲಲಿತಾ ಸಹಸ್ರನಾಮ ಪಠಿಸಿ

ವೃಷಭ = ಕಾರ್ಯಗಳಲ್ಲಿ ಅನುಕೂಲ. ಬುದ್ಧಿಬಲ. ಅನಗತ್ಯ ಚಟುವಟಿಕೆಗಳು. ಪ್ರಯಾಣದಲ್ಲಿ ತೊಂದರೆ. ಕೃಷಿಕರಿಗೆ ಹಿನ್ನಡೆ. ಗ್ರಾಮ ದೇವತಾರಾಧನೆ ಮಾಡಿ

ಮಿಥುನ = ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಸಹಾಯ. ಬಂಧುಗಳಲ್ಲಿ ಅನುಕೂಲ. ಗಂಟಲು-ಕಿವಿ ಬಾಧೆ. ಸ್ತ್ರೀಯರಿಗೆ ಆತಂಕ. ನರಸಿಂಹ ಪ್ರಾರ್ಥನೆ ಮಾಡಿ

ಕರ್ಕ = ಆಹಾರ ಸಮೃದ್ಧಿ. ನೀರಿನ ತೊಂದರೆ. ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಮಾತಿನ ಘರ್ಷಣೆ. ಶಿವ ಶಕ್ತಿಯರ ಆರಾಧನೆ ಮಾಡಿ

ಸಿಂಹ = ಕಾರ್ಯಗಳಲ್ಲಿ ಲಾಭ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳಿಗೆ ಅನುಕೂಲ. ಪ್ರಯಾಣ ಸೌಖ್ಯ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕನ್ಯಾ = ಅತಿವ್ಯಯ. ಸ್ತ್ರೀಯರಿಗೆ ನಷ್ಟ. ಕಾರ್ಯಗಳಲ್ಲಿ ಅನುಕೂಲ. ಉದರ ಬಾಧೆ. bಂಧುಗಳ ಸಹಕಾರ. ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ = ಕಾರ್ಯಗಳಲ್ಲಿ ಲಾಭ. ಹಣ್ಣು-ಹೂವಿನ ವ್ಯಾಪಾರದಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಸ್ನೆಹಿತರು-ಬಂಧುಗಳ ಸಹಕಾರ. ಕೆಟ್ಟ ಆಲೋಚನೆಗಳು ಸುಳಯಲಿವೆ. ವಿಷ್ಣು ಸಹಸ್ರನಾಮ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ತೊಂದರೆ. ಸ್ತ್ರೀಯರಿಗೆ ಪರಿಶ್ರಮ. ಹೃದಯ ಸಂಬಂಧಿ ತೊಂದರೆ. ಕುಟುಂಬ ಸೌಖ್ಯ. ಸಹೋದರರು-ಸೇವಕರ ಸಹಾಯ.ಗಣಪಿ ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಅನುಕೂಲ. ಧೈರ್ಯ-ಸಾಹಸ ಕಾರ್ಯಗಳು. ದೇವತಾಕಾರ್ಯಗಳಲ್ಲಿ ತೊಡಕುಗಳು. ವಿಷ್ಣು ಸಹಸ್ರನಾಮ ಪಠಿಸಿ

ಮಕರ = ಹಲ್ಲಿನ ಬಾಧೆ. ಸಂಗಾತಿಯಲ್ಲಿ ಮನಸ್ತಾಪ. ಕಾರ್ಯಗಳಲ್ಲಿ ಅನುಕೂಲ. ನಾಗ ಕವಚ ಪಠಿಸಿ

ಕುಂಭ = ಚರ್ಮ ಸಂಬಂಧಿ ಸಮಸ್ಯೆ. ಮೂಗು-ಬಾಯಿ ಭಾಗದಲ್ಲಿ ತೊಂದರೆ. ಸಂಗಾತಿಯಲ್ಲಿ ಮನಸ್ತಾಪ. ಅಸಮಾಧಾನದ ದಿನ. ಅಧ್ಯಯನದಲ್ಲಿ ಅನುಕೂಲ. ನಾಗ ಕವಚ ಪಠಿಸಿ

ಮೀನ= ಸ್ನೇಹಿತರು-ಬಂಧುಗಳ ಸಹಕಾರ. ಪ್ರಯಾಣ ಸೌಖ್ಯ. ಕಾಲಿಗೆ ಸಮಸ್ಯೆ. ದಾಂಪತ್ಯದಲ್ಲಿ ಅಸಮಾಧಾನ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

 

PREV
Read more Articles on
click me!

Recommended Stories

ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ! ಇಂದಿರಾ, ರಾಜೀವ್​, ಸಂಜಯ್ ಸತ್ತಿದ್ದು ಇದೇ ದಿನ- ಜ್ಯೋತಿಷಿ ಹೇಳಿದ್ದೇನು?
ಫೆಬ್ರವರಿ 4, 2026 ಅದೃಷ್ಟ ರಾಶಿ, ಕುಂಭ ಸೇರಿದಂತೆ ಈ 4 ರಾಶಿಗೆ ಬುಧವಾರ ಉತ್ತಮ ದಿನ