ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ

Published : Feb 03, 2026, 06:00 AM IST
 zodiac signs

ಸಾರಾಂಶ

Today 3rd February 2026 horoscope lucky zodiac signs kannada 2026 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಔಷಧ ವ್ಯಾಪಾರದಲ್ಇ ಲಾಭ. ವೈದ್ಯರಿಗೆ ಲಾಭ. ಹೊಸ ಅವಕಾಶ ಸಾಧ್ಯತೆ. ಮಕ್ಕಳಿಂದ ಕಿರಿಕಿರ. ಸ್ತ್ರೀಯರಿಗೆ ಗೊಂದಲ. ಈಶ್ವರ ಪ್ರಾರ್ಥನೆ ಮಾಡಿ

ವೃಷಭ = ಕಾರ್ಯಗಳಲ್ಲಿ ತೊಡಕು. ಕೃಷಿಕರಿಗೆ ತೊಡಕು. ಪ್ರಯಾಣದಲ್ಲಿ ತೊಂದರೆ. ಬೆಟ್ಟಗುಡ್ಡ ಪ್ರದೇಶಗಳಲ್ಲಿ ಎಚ್ಚರವಾಗಿರಿ. ಕಟ್ಟಡ ನಿರ್ಮಾಣದಲ್ಲಿ ಲಾಭ. ವಿಷ್ಣು ಪ್ರಾರ್ಥನೆ ಮಾಡಿ

ಮಿಥುನ = ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಸಹಕಾರ. ಧರ್ಮ ಕಾರ್ಯಗಳಲ್ಲಿ ವ್ಯತ್ಯಾಸ. ಸ್ತ್ರೀಯರಿಗೆ ಆತಂಕ. ವಿಷ್ಣು ಸಹಸ್ರನಾಮ ಪಠಿಸಿ

ಕರ್ಕ = ಆಹಾರ ವ್ಯತ್ಯಾಸ. ಕುಟುಂಬದಲ್ಲಿ ಸ್ತ್ರೀಯರಿಗೆ ಘರ್ಷಣೆ. ಆರೋಗ್ಯ ವ್ಯತ್ಯಾಸ. ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ವಿಷ್ಣು ಸನ್ನಿಧಾನಕ್ಕೆ ಹೆಸರುಕಾಳು ದಾನ.

ಸಿಂಹ = ಕೆಲಸದಲ್ಲಿ ನಷ್ಟ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಕಿರಿಕಿರಿ. ವಿಷ್ಣು ಸನ್ನಿಧಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿಸಿ

ಕನ್ಯಾ = ಆರೋಗ್ಯ ವ್ಯತ್ಯಾಸ. ಉದರ ಬಾಧೆ. ಕಾರ್ಯ ಸ್ಥಳದಲ್ಲಿ ಶತ್ರುಗಳ ಬಾಧೆ. ಬಂಧುಗಳಲ್ಲಿ ವೈರ. ವಿಷ್ಣು ಪ್ರಾರ್ಥನೆ ಮಾಡಿ

ತುಲಾ = ಕಾರ್ಯಗಳಲ್ಲಿ ಲಾಭ. ಹಾಲು-ಹೈನುಗಾರರಿಗೆ ಶುಭಫಲ. ಸ್ತ್ರೀಯರಿಗೆ ಲಾಭ. ಬುದ್ಧಿ ವ್ಯತ್ಯಾಸ. ದುರ್ಜನರ ಸಹವಾಸ. ವಿಷ್ಣುಸಹಸ್ರನಾಮ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ತೊಂದರೆ. ಸ್ತ್ರೀಯರಿಗೆ ಪರಿಶ್ರಮ. ಹೃದ್ರೋಗ ಬಾಧೆ. ಪ್ರಯಾಣದಲ್ಲಿ ತೊಂದರೆ. ನಾಗ ಕವಚ ಪಠಿಸಿ

ಧನು = ಕಾರ್ಯಗಳಲ್ಲಿ ತೊಂದರೆ. ಗಂಟಲು-ಕಿವಿ ಬಾಧೆ. ದಾಂಪತ್ಯದಲ್ಲಿ ಸಹಕಾರ. ಶುಭ ಕಾರ್ಯಗಳು. ಹಣ ಸಮೃದ್ಧಿ. ವಿಷ್ಣು ಪ್ರಾರ್ಥನೆ ಮಾಡಿ

ಮಕರ = ಆಹಾರ ವ್ಯತ್ಯಾಸ. ಮುಖದಲ್ಲಿ ಕಲೆ. ದು:ಖದ ವಾತಾವರಣ. ಕಾರ್ಯಗಳಲ್ಲಿ ಅನುಕೂಲ. ಮನಸ್ಸಿಗೆ ನೋವು. ಈಶ್ವರ ಪ್ರಾರ್ಥನೆ ಮಾಡಿ

ಕುಂಭ = ಕಾರ್ಯಗಳಲ್ಲಿ ಶ್ರಮ. ಕಣ್ಣು-ಮುಖದಲ್ಲಿ ಬಾಧೆ. ದಾಂಪತ್ಯದಲ್ಲಿ ಕಿರಿಕಿರಿ. ವ್ಯವಹಾರಗಳಲ್ಲಿ ಹಿನ್ನಡೆ. ಚುರುಕು ಬುದ್ಧಿ. ಗುರು ಸೇವೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಸಾಲ. ದಾಂಪತ್ಯದಲ್ಲಿ ಕಲಹ. ಸಹೋದ್ಯೋಗಿಗಳ ಸಹಕಾರ. ಲಕ್ಷ್ಮೀನಾರಾಯಣರಿಗೆ ಪಂಚಾಮೃತ ಸೇವೆ ಮಾಡಿಸಿ

 

PREV
Read more Articles on
click me!

Recommended Stories

Maha Shivaratri 2026: ಶಿವರಾತ್ರಿ ದಿನ 3 ರಾಶಿಗಳ ಮೇಲೆ ಮಹಾದೇವನ ಕೃಪೆ… ಖಾತೆಯಲ್ಲಿ ಹಣ ಡಬಲ್
ಇಂದು ಫೆಬ್ರವರಿ 3 ರಾತ್ರಿ 9:52 ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ, ಈ ರಾಶಿ ಬ್ಯಾಂಕ್ ಬ್ಯಾಲೆನ್ಸ್‌ ಡಬಲ್