ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ

Published : Feb 02, 2026, 06:00 AM IST
Today 2nd February 2026

ಸಾರಾಂಶ

Today 2nd February 2026 horoscope lucky zodiac signs kannada 2026 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸಮೃದ್ಧಿ ದಿನ. ಪ್ರಯಾಣ ಸೌಖ್ಯ. ಕೃಷಿಕರಿಗೆ ನೀರಿನ ಸಮೃದ್ಧಿ. ಭೂ ವ್ಯವಹಾರದಲ್ಲಿ ಲಾಭ. ಆರೋಗ್ಯ ವ್ಯತ್ಯಾಸ. ಕಾರ್ಯಗಳಲ್ಲಿ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ

ವೃಷಭ = ಕುಟುಂಬ ಸೌಖ್ಯ. ಸಹೋದರರ ಸಹಕಾರ. ಸ್ತ್ರೀಯರಿಗೆ ಕಾರ್ಯಸಾಧನೆ. ಬುದ್ಧಿ ವ್ಯತ್ಯಾಸ. ವಿಷ್ಣು ಸಹಸ್ರನಾಮ ಪಠಿಸಿ

ಮಿಥುನ = ಸುಗ್ರಾಸ ಭೋಜನ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಮಾನ್ಯತೆ. ಕೃಷಿಕರಿಗೆ ತೊಡಕು. ಭೂ ವ್ಯವಹಾರಗಳಲ್ಲಿ ತೊಂದರೆ. ಭೂ ವರಾಹ ಸ್ಮರಣೆ ಮಾಡಿ

ಕರ್ಕ = ಆತ್ಮಬಲ-ಧೈರ್ಯ ಸಾಹಸ. ಆರೋಗ್ಯ ಚೇತರಿಕೆ. ವೃತ್ತಿಯಲ್ಲಿ ಅಧಿಕಾರಿ. ವ್ಯಾಪಾರದಲ್ಲಿ ಅನುಕೂಲ. ಭಯದ ವಾತಾವರಣ. ನರಸಿಂಹ ಪ್ರಾರ್ಥನೆ ಮಾಡಿ

ಸಿಂಹ= ಕೆಲಸದಲ್ಲಿ ಕಾರ್ಯಾನುಕೂಲ. ಲಾಭ-ವ್ಯಯ. ದಾಂಪತ್ಯದಲ್ಲಿ ಮನಸ್ತಾಪ. ಕುಟುಂಬ ಘರ್ಷಣೆ. ಸರಸ್ವತಿ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ವಸ್ತ್ರ ವ್ಯಾಪಾರದಲ್ಲಿ ಅನುಕೂಲ. ಹಿರಿಯರ ಸಲಹೆ. ಆರೋಗ್ಯ ವ್ಯತ್ಯಾಸ. ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ = ಕಾರ್ಯಗಳಲ್ಲಿ ಮಾನ್ಯತೆ. ಸ್ತ್ರೀಯರಿಗೆ ಅಧಿಕಾರ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅನ್ಯೋನ್ಯತೆ. ಸಂತೋಷ ಕೂಟ. ದುರ್ಗಾ ಕವಚ ಪಠಿಸಿ

ವೃಶ್ಚಿಕ = ಔತಣ ಕೂಟ. ಲಾಭದ ದಿನ. ವಿದೇಶ ವಹಿವಾಟಿನ ಅನುಕೂಲ. ಹಣನಷ್ಟ. ಕೆಲಸದಲ್ಲಿ ಅನುಕೂಲ. ಗುರು ಪ್ರಾರ್ಥನೆ ಮಾಡಿ

ಧನು = ಸಂಗಾತಿಯಲ್ಲಿ ಸಾಮರಸ್ಯ. ನಷ್ಟವಸ್ತು. ಕಾರ್ಯಗಳಲ್ಲಿ ಹಿನ್ನಡೆ. ಬಂಧು-ಸ್ನೇಹಿತರ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ

ಮಕರ = ಸಂಗಾತಿಯೊಂದಿಗೆ ಸಾಮರಸ್ಯ. ವಿದೇಶ ಪ್ರಯಾಣದಲ್ಲಿ ಅನುಕೂಲ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ತಂದೆ-ಮಕ್ಕಳ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿಸಿ

ಕುಂಭ = ಶತ್ರುಗಳ ಬಾಧೆ. ಸಾಲ ನಿವಾರಣೆ. ಕೆಲಸದಲ್ಲಿ ಪರಿಶ್ರಮ. ಅಪಮಾನದ ದಿನ. ವಿಷ್ಣು ಸಹಸ್ರನಾಮ ಪಠಿಸಿ

ಮೀನ = ಸ್ನೇಹಿತರು-ಬಂಧುಗಳ ಸಹಕಾರ. ಸ್ತ್ರೀಯರಿಗೆ ಬುದ್ಧಿಬಲ. ಸಂಗಾತಿಯಲ್ಲಿ ಮನಸ್ತಾಪ. ಕೆಲಸದಲ್ಲಿ ಅನುಕೂಲ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

 

PREV
Read more Articles on
click me!

Recommended Stories

ಫೆಬ್ರವರಿಯಲ್ಲಿ ಈ 4 ರಾಶಿಗೆ 4 ಗ್ರಹದಿಂದ ಕಠಿಣ ಸಮಯ, ದೊಡ್ಡ ನಷ್ಟ
ಶನಿ ಹಿಮ್ಮುಖ, 138 ದಿನದ ನಂತರ ಈ 5 ರಾಶಿಗಳಿಗೆ ಕಾದಿದೆ ಕಷ್ಟ! ಆರ್ಥಿಕ ನಷ್ಟ ಗ್ಯಾರಂಟಿ