ನಾಳೆ ಭಾನುವಾರ ಈ ರಾಶಿಗೆ ಶುಭ, ಅದೃಷ್ಟ

Published : Feb 07, 2026, 06:12 PM IST
Sunday 8th february 2026 lucky zodiac horoscope

ಸಾರಾಂಶ

Sunday 8th february 2026 lucky zodiac horoscope ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಕಾರ್ಯಗಳಲ್ಲಿ ತೊಡಕು. ವ್ಯವಹಾರಗಳಲ್ಲಿ ಅಸ್ತವ್ಯಸ್ತತೆ. ವೃತ್ತಿಯಲ್ಲಿ ಸಾಹಸಗಳು. ಸೂರ್ಯ ಪ್ರಾರ್ಥನೆ ಮಾಡಿ

ವೃಷಭ = ಕಾರ್ಯಗಳಲ್ಲಿ ಅನುಕೂಲ. ಹಿರಿಯರಿಂದ ಸಹಕಾರ. ವಸ್ತ್ರವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ಕುಟುಂಬ ಸೌಖ್ಯ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮಿಥುನ = ಕಾರ್ಯಗಳಲ್ಲಿ ಅನುಕೂಲ. ಮಕ್ಕಳಲ್ಲಿ ತಗಾದೆಗಳು. ಬುದ್ಧಿ ಮಂದವಾಗಲಿದೆ. ಲಲಿತಾ ಸಹಸ್ರನಾಮ ಪಠಿಸಿ

ಕರ್ಕ = ವೃತ್ತಿಯಲ್ಲಿ ಅನುಕೂಲ. ಹಣ ಸಂಪಾದನೆ. ಔಷಧ ವ್ಯಾಪಾರದಲ್ಲಿ ಲಾಭ. ಕಟ್ಟಡ ನಿರ್ಮಾಣದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ಗ್ರಾಮ ದೇವರ ದರ್ಶನ ಮಾಡಿ

ಸಿಂಹ = ಕಾರ್ಯಗಳಲ್ಲಿ ಅನುಕೂಲ. ಸಹೋದರರ ಸಹಕಾರ. ದಂಪತ್ಯದಲ್ಲಿ ಅಸಮಾಧಾನ. ಬಂಧುಗಳಲ್ಲಿ ಅನುಕೂಲ. ಮನೆದೇವರ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಧರ್ಮ-ಶುಭ ಕಾರ್ಯಗಳಲ್ಲಿ ಶ್ರಮ. ಕುಟುಂಬದಲ್ಲಿ ಲಾಭ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ತುಲಾ = ಕಾರ್ಯಗಳಲ್ಲಿ ಪರಿಶ್ರಮ. ಆರೋಗ್ಯ ವ್ಯತ್ಯಾಸ. ತಾಯಿ-ಮಕ್ಕಳಲ್ಲಿ ಸಾಮರಸ್ಯ. ಔಷಧ ಕ್ಷೇತ್ರದಲ್ಲಿ ಅನುಕೂಲ. ದುರ್ಗಾ ಕವಚ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಅಧಿಕಾರದ ದಿನ. ಸ್ತ್ರೀಯರಿಗೆ ವ್ಯಯ. ಮಾತುಗಳಲ್ಲಿ ಘರ್ಷಣೆ. ಅಮ್ಮನವರಿಗೆ ಹಾಲು-ಜೇನು ಸಮರ್ಪಣೆ ಮಾಡಿ

ಧನು = ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಅನುಕೂಲ. ಹಣ್ಣು-ಹೂವಿನ ವ್ಯಾಪಾರದಲ್ಲಿ ಲಾಭ. ಇಷ್ಟದೇವರ ಪ್ರಾರ್ಥನೆ ಮಾಡಿ

ಮಕರ = ಕಾರ್ಯಗಳಲ್ಲಿ ತೊಂದರೆ. ಅಪಮಾನದ ದಿನ. ಸೇವಕರಿಮದ ಸಹಾಯ. ಸಹೋದರರ ಸಹಕಾರ. ಶಿವನಿಗೆ ಗೋಧಿ ಸಮರ್ಪಣೆ ಮಾಡಿ

ಕುಂಭ = ವೃತ್ತಿಯಲ್ಲಿ ಹೊರೆ. ಚುರುಕು ಬುದ್ಧಿ. ಮಕ್ಕಳಿಂದ ಸಹಾಯ. ಮಕ್ಕಳಲ್ಲಿ ಅಸಮಾಧಾನ. ಧರ್ಮ ಕಾರ್ಯಗಳಲ್ಲಿ ಹಿನ್ನಡೆ. ಈಶ್ವರ ಪ್ರಾರ್ಥನೆ ಮಾಡಿ

ಮೀನ = ಪ್ರಯಾಣ ಸೌಖ್ಯ. ಸ್ನೇಹಿತರು-ಬಂಧುಗಳಲ್ಲಿ ಆತ್ಮೀಯತೆ. ವೃತ್ತಿಯಲ್ಲಿ ಅನುಕೂಲ. ವಸ್ತು ಕಳವು. ಅಪಮಾನ ಸಂಭವ. ಲಲಿತಾ ಸಹಸ್ರನಾಮ ಪಠಿಸಿ

 

PREV
Read more Articles on
click me!

Recommended Stories

ಶಿವರಾತ್ರಿಯಂದು ಮಂಗಳ, ಬುಧ, ಚಂದ್ರನ ವಿಶೇಷ ಸಂಚಾರ, ಈ 3 ರಾಶಿ ಅನಿರೀಕ್ಷಿತ ಲಾಭ, ಲಾಟರಿ
ಕೋಟಿ ಕೊಟ್ಟರೂ ಈ 7 ಜಾಗಗಳಿಗೆ ಹೋಗಲೇಬೇಡಿ