07 ಶನಿವಾರ ಸರ್ವಾರ್ಥ ಸಿದ್ಧಿ ಯೋಗ, ನಾಳೆ ಈ ರಾಶಿಗೆ ಸಂಪತ್ತು ಮತ್ತು ಯಶಸ್ಸು ಖಚಿತ

Published : Feb 06, 2026, 04:48 PM IST
7 Saturday february 2026

ಸಾರಾಂಶ

7 Saturday february 2026 Sarvartha Siddhi Yoga ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಕಾರ್ಯಗಳಲ್ಲಿ ಲಾಭ. ಹಿರಿಯರಿಂದ ಸಲಹೆ. ಸ್ತ್ರೀಯರಿಗೆ ಸ್ನೇಹಿತರಲ್ಲಿ ತಕರಾರು. ಮಾನಸಿಕ ವ್ಯಥೆ. ಕೃಷ್ಣನಿಗೆ ತುಳಸಿ ಅರ್ಪಣೆ ಮಾಡಿ

ವೃಷಭ = ಕಾರ್ಯಗಳಲ್ಲಿ ತಂತ್ರಗಾರಿಕೆ. ಸ್ತ್ರೀಯರಿಗೆ ಜಾಣ್ಮೆ. ಹಿರಿಯರಿಂದ ಸಹಕಾರ. ವಸ್ತು ಕಳವಾಗಬಹುದು. ವ್ಯಪಾರದಲ್ಲಿ ಜಾಗ್ರತೆ ಇರಲಿ. ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ.

ಮಿಥುನ = ಸುಖ ಪ್ರಯಾಣ. ಸ್ನೇಹಿತರು-ಬಂಧುಗಳಲ್ಲಿ ಉತ್ತಮ ಒಡನಾಟ. ಹಾಲು-ಹೈನು ಕ್ಷೇತ್ರಗಳಲ್ಲಿ ಲಾಭ. ಸಾಲ ಬಾಧೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕರ್ಕ = ಸಹೋದರರು-ಸೇವಕರ ಸಹಾಯ. ಔಷಧ ವ್ಯಾಪಾರದಲ್ಲಿ ಲಾಭ. ರಾಜಕಾರಣಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಬುದ್ಧಿ ಮಂಕಾಗಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಸಿಂಹ = ಕುಟುಂಬ ಸೌಖ್ಯ. ಪತ್ರಿಕಾ ರಂಗದಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ಕಾರ್ಯಗಳಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಕೃಷಿಕರಿಗೆ ತೊಂದರೆ. ಗ್ರಾಮ ದೇವತೆಯ ದರ್ಶನ ಮಾಡಿ

ಕನ್ಯಾ = ಲಾಭದ ದಿನ. ಸ್ತ್ರೀಯರಿಗೆ ಗೌರವ. ಕಾರ್ಯಗಳಲ್ಲಿ ಪ್ರಶಂಸೆ. ಭಯದ ವಾತಾವರಣ. ಗಂಟಲ ಬಾಧೆ. ಸುಬ್ರಹ್ಮಣ್ಯ ಕವಚ ಪಠಿಸಿ

ತುಲಾ = ವ್ಯಯದ ದಿನ. ಕುಟುಂಬದಲ್ಲಿ ಘರ್ಷಣೆ. ಆಹಾರ ವ್ಯತ್ಯಾಸ. ಕೆಲಸದಲ್ಲಿ ಶ್ರಮ. ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ = ಲಾಬದ ದಿನ. ಹಾಲು-ಹೈನು ಹೋಟೆಲ್ ಕ್ಷೇತ್ರದಲ್ಲಿ ಲಾಭ. ಸಾಹಸ-ಶೌರ್ಯ ಕಾರ್ಯಗಳು. ಸುಬ್ರಹ್ಮಣ್ಯ ಕವಚ ಪಠಿಸಿ

ಧನು = ಕಾರ್ಯಗಳಲ್ಲಿ ಅನುಕೂಲ. ತಾಯಿಗೆ ಸಹಾಯ. ಓಡಾಟ-ಪೆಟ್ಟುಬೀಳಲಿದೆ. ಸಂಗಾತಿಯಲ್ಲಿ ಸಾಮರಸ್ಯ. ಬಂಧುಗಳಲ್ಲಿ ವಿಶ್ವಾಸ. ಸುಬ್ರಹ್ಮಣ್ಯ ಕವಚ ಪಠಿಸಿ

ಮಕರ = ಸತ್ಕಾರ್ಯಗಳಲ್ಲಿ ಭಾಗಿ. ಗೌರವ ಸಮರ್ಪಣೆ. ಗುರುವಿನಲ್ಲಿ ಗೌರವ. ಶುಭ ಸುದ್ದಿ. ವ್ಯಾಪಾರದಲ್ಲಿ ಲಾಭ. ಮನೆದೇವರ ಪ್ರಾರ್ಥನೆ ಮಾಡಿ

ಕುಂಭ = ನಷ್ಟದ ದಿನ. ಸ್ತ್ರೀಯರಿಗೆ ಮನೋವ್ಯಥೆ. ಕಾರ್ಯಗಳಲ್ಲಿ ಆರೋಪ. ಕುಟುಂಬದಲ್ಲಿ ಹಿರಿಯರ ಸಹಕಾರ. ಸುಬ್ರಹ್ಮಣ್ಯ ಸ್ವಾಮಿಗೆ ರುದ್ರಾಭಿಷೇಕ ಮಾಡಿಸಿ

ಮೀನ = ದಾಂಪತ್ಯದಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಲಾಭ. ದೂರ ಪ್ರಯಾಣ. ಧಾರ್ಮಿಕತೆಗೆ ತೊಂದರೆ. ಶಿವ ಪ್ರಾರ್ಥನೆ ಮಾಡಿ

 

PREV
Read more Articles on
click me!

Recommended Stories

ವಿಧಾನಸೌಧದ ಮೆಟ್ಟಿಲುಗಳಿಗೆ ಅಕ್ಷತೆ ಪ್ರೋಕ್ಷಣೆ ಮಾಡಿ ಒಳಹೊಕ್ಕ ನೊಣವಿನಕೆರೆ ಅಜ್ಜಯ್ಯ
ವಿಧಾನಸೌಧ ಪ್ರವೇಶಕ್ಕೂ ವಾಸ್ತು; ಉತ್ತರ ಬಾಗಿಲಿನಿಂದ ಹೊಸ ಸಿಎಂ ಡಿ.ಕೆ. ಶಿವಕುಮಾರ್ ಪ್ರವೇಶ!