ಆರೋಗ್ಯ ವೃದ್ಧಿ, ದೊಡ್ಡ ಮಟ್ಟದ ಕಾರ್ಯಕ್ಕೆ ಸಿದ್ಧತೆ: ಹೀಗಿದೆ ಇಂದಿನ ದಿನ ಭವಿಷ್ಯ

Published : Mar 26, 2019, 07:28 AM ISTUpdated : Mar 26, 2019, 07:29 AM IST
ಆರೋಗ್ಯ ವೃದ್ಧಿ, ದೊಡ್ಡ ಮಟ್ಟದ ಕಾರ್ಯಕ್ಕೆ ಸಿದ್ಧತೆ: ಹೀಗಿದೆ ಇಂದಿನ ದಿನ ಭವಿಷ್ಯ

ಸಾರಾಂಶ

ಇಂದು ಯಾವ ರಾಶಿಯವರಿಗೆ ಯಾವ ಫಲ, ಯಾರಿಗೆ ಅನುಕೂಲ. ನಿಮ್ಮ ಪಾಲಿಗೆ ಇಂದಿನ ದಿನ ಹೇಗಿರಲಿದೆ..?

ಮೇಷ: ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸುವುದು ಬೇಡ. ಸರಿಯಾದ ಸಮಯಕ್ಕೆ ಅಂದುಕೊಂಡ ಕೆಲಸ ಮಾಡಿ ಮುಗಿಸಿ

ವೃಷಭ: ರಾಜಕಾರಣದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕ ಚರ್ಚೆಗಳಲ್ಲಿ ತೊಡಗುವುದು ಬೇಡ. ಧ್ಯಾನದಿಂದ ಆರೋಗ್ಯ ವೃದ್ಧಿ.

ಮಿಥುನ: ಗ್ರಾಮದ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತು ವಾರಿ ನಿಮ್ಮದಾಗಲಿದೆ. ಸಹೋದ್ಯೋಗಿ ಗಳೊಂದಿಗೆ ಉತ್ತಮ ಭಾಂದವ್ಯ ಏರ್ಪಡಲಿ

ಕಟಕ: ನಿಮ್ಮ ವೃತ್ತಿ ಪ್ರಾವಿಣ್ಯತೆಗೆ ತಕ್ಕಂತಹ ಅವಕಾಶಗಳು ದೊರೆಯಲಿವೆ. ಶಾಂತ ಮನಸ್ಸಿನಿಂದ ಉತ್ಸಾಹ ಹೆಚ್ಚಾಗಲಿದೆ.

ಸಿಂಹ: ನಾಲ್ಕು ಜನರ ಮುಂದೆ ತಲೆ ಎತ್ತಿ ನಿಲ್ಲುವಂತಹ ಕಾರ್ಯ ಇಂದು ನಿಮ್ಮಿಂದ ಆಗುತ್ತದೆ. ಇಡೀ ದಿನ ಸುತ್ತಾಟವೂ ಹೆಚ್ಚಾಗಲಿ

ಕನ್ಯಾ: ತಂದೆ ತಾಯಿಯ ಆತ್ಮಾಭಿಮಾನ ಹೆಚ್ಚಾಗುವಂತಹ ಕಾರ್ಯ ಮಾಡಲಿದ್ದೀರಿ. ದೊಡ್ಡ ಮಟ್ಟದ ಕಾರ್ಯಕ್ಕೆ ಸಿದ್ಧತೆ ಮಾಡುವಿರಿ

ತುಲಾ: ಹುಚ್ಚರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳು ವುದು ಬೇಡ. ಆತ್ಮರತಿ ಹೆಚ್ಚಿರುವವರಿಂದ ತುಲಾ ಅಂತರ ಕಾಯ್ದುಕೊಳ್ಳಿ. ಒಳಿತಾಗಲಿದೆ.

ವೃಶ್ಚಿಕ: ಸಹೋದ್ಯೋಗಿಯ ಏಳಿಗೆಯಿಂದ ನಿಮ್ಮಲ್ಲಿ ಸಣ್ಣ ಬೇಸರ ಉಂಟಾಗಲಿದೆ. ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಮುಂದೆ ಸಾಗಿ.

ಧನುಸ್ಸು: ಹೊಸತೆರನಾದ ಕೆಲಸಗಳನ್ನು ಮಾಡುವುದ ರಿಂದ ಹೊಸ ಉತ್ಸಾಹ ದಕ್ಕುತ್ತದೆ. ಟೀಕೆಗಳಿಗೆ ಅಂಜಿಕೊಂಡು ಕೂರುವುದು ಬೇಡ

ಕುಂಭ: ನಿಮ್ಮ ಬಗ್ಗೆ ಬಂದ ಟೀಕೆಗಳಿಗೆ ಕಾಲವೇ ಉತ್ತರಿಸಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಖರ್ಚಿನ ಮೇಲೆ ಹಿಡಿತ ಇರಲಿ

ಮೀನ: ಸಂಜೆ ವೇಳೆಗೆ ಮೌನವಾಗಿ ಕುಳಿತು ದಿನವೆಲ್ಲಾ ಮಾಡಿದ ಕೆಲಸಗಳ ಬಗ್ಗೆ ಮನನ ಮಾಡಿಕೊಳ್ಳಿ. ನಾಳೆಗೆ ಒಳ್ಳೆಯ ಪ್ಲ್ಯಾನ್ ಮಾಡಿಕೊಳಿ

ಆಗುತ್ತೆ ಅಂದುಕೊಂಡರೆ ಆಗುತ್ತೆ, ಆಗಲ್ಲ ಎಂದುಕೊಂಡರೆ ಆಗುವುದಿಲ್ಲ. ಇಚ್ಛಾಶಕ್ತಿ ಇದ್ದರೆ ಏನು ಬೇಕಿದ್ದರೂ ಮಾಡಬಹುದು.

PREV
click me!

Recommended Stories

ಇಂದು ಫೆಬ್ರವರಿ 28 ತ್ರಿಪುಷ್ಕರ ಯೋಗ, ಈ ರಾಶಿಗೆ ಜಾಕ್‌ಪಾಟ್‌, ಅದೃಷ್ಟ
Holika Dahan : ಹೋಳಿಕಾ ದಹನದ ಭಸ್ಮದಲ್ಲಿದೆ ಮಹಾನ್ ಶಕ್ತಿ, ಮನೆಯ ಈ ಜಾಗದಲ್ಲಿಟ್ರೆ ಹಣದ ಹೊಳೆ