ಈ ರಾಶಿಯವರಿಗೆ ಈ ದಿನ ಲಾಭ ತಂದು ಕೊಡಲಿದೆ

Published : Mar 25, 2019, 07:12 AM ISTUpdated : Mar 25, 2019, 07:17 AM IST
ಈ ರಾಶಿಯವರಿಗೆ ಈ ದಿನ ಲಾಭ ತಂದು ಕೊಡಲಿದೆ

ಸಾರಾಂಶ

ಇಂದಿನ ದಿನ ಯಾವ ರಾಶಿಗೆ ಯಾವ ಫಲ 

ಈ ರಾಶಿಯವರಿಗೆ ಈ ದಿನ ಲಾಭ ಲಾಭ ತಂದು ಕೊಡಲಿದೆ

ಮೇಷ
ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ
ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ.
ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು.

ವೃಷಭ
ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ
ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು
ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.

ಮಿಥುನ
ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗ
ಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾ
ರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ.

ಕಟಕ
ಮನೆ ಮತ್ತು ಮನವನ್ನು ಶುಚಿಯಾಗಿ
ಇಟ್ಟುಕೊಳ್ಳಿ. ಇದರಿಂದ ಮನಶಾಂತಿ
ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.

ಸಿಂಹ
ಮಕ್ಕಳ ಆರೋಗ್ಯದಲ್ಲಿ ಚೇತರಿಕೆ
ಕಂಡುಬರಲಿದೆ. ಬಂಧುಗಳ ಜೊತೆಗೆ ಸಣ್ಣ
ಮನಸ್ಥಾಪ, ಜೀವನ ಕ್ರಮದಲ್ಲಿ ವ್ಯತ್ಯಯ.

ಕನ್ಯಾ
ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆಯಲ್ಲಿ
ಹೆಚ್ಚು ಸಮಯ ನಿಲ್ಲದಿರಿ. ಗೆಳೆಯರಿಗೆ
ಸಹಾಯ ಮಾಡಬೇಕಾದ ಸಂದರ್ಭ ಬರಲಿದೆ

ತುಲಾ 
ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿದ್ದೀರಿ.
ದೂರದ ಪ್ರಯಾಣ ಸಾಧ್ಯವಾಗಲಿದೆ.

ವೃಶ್ಚಿಕ
ಹೊಸ ವ್ಯಕ್ತಿಗಳ ಪರಿಚಯದ ವೇಳೆ ಅಗತ್ಯ
ಎಚ್ಚರಿಕೆ ಇರಲಿ. ಹಿರಿಯರಿಂದ ಒಳ್ಳೆಯ
ಮಾರ್ಗದರ್ಶನ ದೊರೆಯಲಿದೆ. ಶುಭ ಫಲ. 

ಧನುಸ್ಸು
ನಿಮ್ಮ ಕೆಲಸದಲ್ಲಿಯೇ ದೇವರನ್ನು ಕಾಣು
ವುದನ್ನು ಕಲಿಯಿರಿ. ಅಂತರಂಗದ
ಶುದ್ಧಿಯಿಂದ ಅವಕಾಶಗಳು ಹೆಚ್ಚಾಗಲಿವೆ.

ಮಕರ
ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟಾಗಿ
ಭೇಟಿಯಾಗಲಿದ್ದೀರಿ. ಇಂದು ಮತ್ತು ನಾಳೆ
ಇಡೀ ದಿನ ಸಂತೋಷದಿಂದ ಕಳೆಯುವಿರಿ.

ಕುಂಭ
ಮತ್ತೊಬ್ಬರ ಆತುರಕ್ಕೆ ನೀವು ಸಂಕಷ್ಟಕ್ಕೆ
ಸಿಲುಕಲಿದ್ದೀರಿ. ನಮ್ಮ ಪಾಲಿಗೆ ಬಂದ
ಕೆಲಸವನ್ನು ನಾವೇ ಮಾಡಿ ತೀರಬೇಕು.

ಮೀನ 
ಉದ್ದಿಮೆಯ ಬಗ್ಗೆ ಮಾತುಕತೆಗಳು
ಶುರುವಾಗಲಿವೆ. ಕೊನೆಯ ಗಳಿಗೆಯಲ್ಲಿ
ಆತುರ ಮಾಡುವುದು ಬೇಡ. ಶುಭವಾಗಲಿದೆ.

PREV
click me!

Recommended Stories

Baba Vanga Prediction: 2026ರಿಂದ 5079 ರವರೆಗಿನ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ!
ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?