ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ವಿಚಾರಲ್ಲಿ ಎಚ್ಚರಿಕೆ ಇರಲಿ, ಧನ್ವಂತರಿ ಪ್ರಾರ್ಥನೆ ಮಾಡಿ

By Suvarna News  |  First Published Aug 20, 2020, 7:06 AM IST

20 ಆಗಸ್ಟ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ: ಮಕ್ಕಳಿಂದ ಮನಸ್ಸಿಗೆ ನೋವು, ಮನಸ್ಸು ಹಿಡಿತದಲ್ಲಿರುವುದಿಲ್ಲ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ: ಆತಂಕ ಬೇಡ, ಮಾನಸಿಕ ಅಸಮಧಾನ, ಕುಟುಂಬ, ಹಣಕಾಸಿನ ವಿಚಾರಲ್ಲಿ ನೋವು, ಅಮ್ಮನವರ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ: ಧನ ನಷ್ಟ, ಕುಟುಂಬದಲ್ಲಿ ನೋವು, ಮೌನವಾಗಿದ್ದರೆ ಒಳಿತು, ಹಿರಿಯರ ಮಾರ್ಗ ದರ್ಶನ ಪಡೆಯಿರಿ, ಗುರು ಪ್ರಾರ್ಥನೆ ಮಾಡಿ

ಕಟಕ: ಅದೃಷ್ಟ ಹೀನವಾಗಲಿದೆ, ಶ್ರಮ ಹೆಚ್ಚಾಗಲಿದೆ, ಮನಸ್ಸು ಖಿನ್ನವಾಗಲಿದೆ, ಚಂದ್ರನ ಪ್ರಾರ್ಥನೆ ಮಾಡಿ

ಸಿಂಹ: ಆತಂಕ ಬೇಡ, ಕೊಂಚ ನಷ್ಟ ಸಂಭವವಿದೆ, ಮನೋಬಲ ಚೆನ್ನಾಗಿರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ: ಸಂಗಾತಿಗೆ ತೊಂದರೆ, ವ್ಯಾಪಾರಿಗಳಿಗೆ ಅಸಮಧಾನ, ಶುಭಫಲಗಳಿದ್ದಾವೆ, ಭಗವಂತನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ತುಲಾ: ಇಬ್ಬರಿಂದ ಅನುಕೂಲವಾಗಲಿದೆ, ಕೆಲಸದ ಸ್ಥಳದಲ್ಲಿ ಅನುಚಿತ ವಾತಾವರಣ, ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ: ಬುದ್ಧಿ ಕೊಂಚ ಮಂಕಾಗಲಿದೆ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ನೀರಿಗೆ ತೊಂದರೆ ಸಾಧ್ಯತೆ, ನಾರಾಯಣ ಸ್ಮರಣೆ ಮಾಡಿ

ಧನುಸ್ಸು: ಗುರು ಚರಿತ್ರೆ ಪಠಿಸಿ, ಸ್ತ್ರೀಯರಿಗೆ ಆತಂಕದ ದಿನವಾಗಿರಲಿದೆ, ಜಿಪುಣತನ, ಗುರು ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯಿಂದ ಬೇಸರ, ಹಣಕಾಸಿನ ವಿಚಾರಲ್ಲಿ ಎಚ್ಚರಿಕೆ ಇರಲಿ, ಆರೋಗ್ಯದ ಕಡೆ ಗಮನ ಇರಲಿ, ಧನ್ವಂತರಿ ಪ್ರಾರ್ಥನೆ  ಮಾಡಿ

ಕುಂಭ: ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸಂಗಾತಿ ಜೊತೆ ಭಿನ್ನಾಭಿಪ್ರಾಯ ಸಾಧ್ಯತೆ, ಬುದ್ಧಿ ಏರುಪೇರಾಗಲಿದೆ, ರಾಮ ನಾಮ ಜಪಿಸಿ

ಮೀನ:  ನೆಮ್ಮದಿ ಇರುವುದಿಲ್ಲ, ಅಸಮಧಾನ ಕಾಡಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

click me!