02 ಆಗಸ್ಟ್ 2020, ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ಅಸಮಧಾನದ ದಿನ, ವಸ್ತು ನಷ್ಟ ಸಂಭವ, ಆಪ್ತರು ದೂರವಾಗುತ್ತಾರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ರಾಜರಾಜೇಶ್ವರಿ ಪ್ರಾರ್ಥನೆ ಮಾಡಿ
ವೃಷಭ: ಶುಭಫಲ, ಮಿತ್ರರಿಂದ ನೋವು ಸಂಭವ, ಸಂಗಾತಿಯಿಂದ ಬೇಸರ, ಕುಜ ಪ್ರಾರ್ಥನೆ ಮಾಡಿ
undefined
ಮಿಥುನ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಕಟಕ: ಮಾನಸಿಕ ಏರುಪೇರು, ಹಿರಿಯರ ಮಾರ್ಗದರ್ಶನ ಸಿಗಲಿದೆ, ವ್ಯಾಪಾರಿಗಳಿಗೆ ಲಾಭ, ಅಮ್ಮನವರ ಪ್ರಾರ್ಥನೆ ಮಾಡಿ
ಸಿಂಹ: ಕೃಷಿಕರಿಗೆ ಲಾಭ, ತಾಯಿಯಿಂದ ಅನುಕೂಲ, ಸಮಾಧಾನ ಇರಲಿದೆ, ಕೃಷ್ಣ ಪ್ರಾರ್ಥನೆ ಮಾಡಿ
ಕನ್ಯಾ: ಸಹೋದರರಿಂದ ಅನುಕೂಲ, ಸ್ತ್ರೀಯರಿಂದ ಉಪದೇಶ, ದಾಂಪತ್ಯದಲ್ಲಿ ವ್ಯತ್ಯಾಸ, ಕಾರ್ಯ ಸಾಧನೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ
ಗೋಮಾತೆಗೆ ಪೂಜಿಸಿ ವರಮಹಾಲಕ್ಷ್ಮೀ ಪೂಜೆ ಆರಂಭಿಸಿದ ಆನಂದ ಗುರೂಜಿ: ಇಲ್ಲಿದೆ ವಿಡಿಯೋ
ತುಲಾ: ಸಹೋದರರಿಂದ, ಗುರುಗಳಿಂದ ಸಹಕಾರ ಸಿಗುವ ದಿನ, ವಿದ್ಯಾರ್ಥಿಗಳು ಎಚ್ಚರದಿಂದಿರಬೇಕಾದ ದಿನ, ಆಂಜನೇಯ ಪ್ರಾರ್ಥನೆ ಮಾಡಿ
ವೃಶ್ಚಿಕ: ಸಮೃದ್ಧಿಯ ದಿನ, ಹಣಕಾಸು ಲಾಭ, ಮಾತಿನಿಂದ ಕಾರ್ಯ ಸಾಧನೆ, ಗುರು ಪ್ರಾರ್ಥನೆ ಮಾಡಿ
ಧನುಸ್ಸು: ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ಶನಿ ಪ್ರಾರ್ಥನೆ ಮಾಡಿ
ಮಕರ: ಆತಂಕ ಬೇಡ, ಸಹೋದರರಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ
ಕುಂಭ: ಶುಭಫಲಗಳಿದ್ದಾವೆ, ಸಹೋದರರಿಂದ ಸಹಾಯ, ಕುಜ ಪ್ರಾರ್ಥನೆಯಿಂದ ಶುಭಫಲ
ಮೀನ: ಸ್ತ್ರೀಯರಿಂದ, ಗುರುಗಳಿಂದ ಅನುಕೂಲ,ಮಕ್ಕಳಿಂದ ಸಹಕಾರ, ಚಾಲಕರಿಗೆ ಅನುಕೂಲ, ಸ್ತ್ರೀಯರ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ