ದಿನ ಭವಿಷ್ಯ: ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು, ಮಕ್ಕಳ ಆರೋಗ್ಯದ ಕಡೆ ಗಮನಿಸಿ

By Suvarna News  |  First Published Mar 1, 2021, 7:08 AM IST

01 ಮಾರ್ಚ್‌ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ: ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ,  ದುರ್ಗಾ ಪ್ರಾರ್ಥನೆ ಮಾಡಿ

ವೃಷಭ: ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ

Tap to resize

Latest Videos

undefined

ಮಿಥುನ: ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ: ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ

ಸಿಂಹ: ಆರೋಗ್ಯದಲ್ಲಿ ಏರುಪೇರಾಗುತ್ತದೆ, ಮಕ್ಕಳ ಆರೋಗ್ಯದ ಕಡೆ ಗಮನಿಸಿ, ಆದಿತ್ಯ ಹೃದಯ ಪಠಿಸಿ

ಕನ್ಯಾ: ಅವಕಾಶ ವಂಚನೆಯಾಗುತ್ತದೆ, ವಿಷ್ಣು ಸಹಸ್ರನಾಮದಿಂದ ಅನುಕೂಲ ವಾತಾವರಣ

ತುಲಾ: ಉದ್ಯೋಗಿಗಳಿಗೆ ಬಲ, ವ್ಯಾಪಾರಿಗಳಿಗೆ ಅನುಕೂಲ, ಸಾಲ ನಿವಾರಣೆ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ನಿಮ್ಮನ್ನು ದೂರ ತಳ್ಳಿದವರು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ

ವೃಶ್ಚಿಕ: ಮಕ್ಕಳಿಂದ ಅನುಕೂಲ, ಸಂತಾನ ಭಾಗ್ಯ ಇರಲಿದೆ, ಹಣಕಾಸಿನ ಸಹಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು: ಉತ್ತಮ ಫಲಗಳಿದ್ದಾವೆ, ಕಾರ್ಯ ಸ್ಥಾನದಲ್ಲಿ ಗೌರವ, ಸ್ತ್ರೀಯರಿಂದ ದೂರವಿರಿ, ದುರ್ಗಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮಾಡಿಸಿ

ಮಕರ: ಅದೃಷ್ಟದ ದಿನ, ಗೃಹ ನಿರ್ಮಾಣಕ್ಕೆ ಅನುಕೂಲ, ಪಿತೃದೇವತೆಗಳ ಆರಾಧನೆ ಮಾಡಿ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಅನುಕೂಲವೂ ಇದೆ, ಯೋಚನೆ ಬೇಡ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ: ಹಂಸ ಯೋಗದ ಫಲ, ಸಂಗಾತಿಯಿಂದ ಸಹಕಾರ, ಮಿತ್ರರಿಂದ ಸಹಕಾರ, ಮಕ್ಕಳಿಂದ ಸಮಾಧಾನ, ನಾಗ ಪೂಜೆ ಮಾಡಿ

click me!