userpic
user icon

ಸತೀಶ್ ಜಾರಕಿಹೊಳಿ ನೋಡಲೇಬೇಕಾದ ಸ್ಟೋರಿ

Isthiyakh S  | Published: Apr 29, 2025, 12:11 PM IST

ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತರಲೇಬೇಕಾದ ವಿಷಯವೊಂದಿದೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಮತ್ತೊಂದು ಸಾಕ್ಷ್ಯ ಸುವರ್ಣ ನ್ಯೂಸ್‌ನಿಂದ ಬಹಿರಂಗಗೊಂಡಿದೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕಾರಳ ಮುಖವನ್ನು ಈ ವರದಿ ಬಿಚ್ಚಿಡುತ್ತಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared

Must See