- Home
- Entertainment
- Cine World
- ಮೆಗಾಸ್ಟಾರ್ ಚಿರಂಜೀವಿ ಜತೆಗೆ ನಟಿ ನಿಶ್ವಿಕಾ ನಾಯ್ಡು: ಆ ಡ್ಯಾನ್ಸ್ ನೋಡಿಯೇ ವಿಶ್ವಂಭರಕ್ಕೆ ಆಯ್ಕೆ
ಮೆಗಾಸ್ಟಾರ್ ಚಿರಂಜೀವಿ ಜತೆಗೆ ನಟಿ ನಿಶ್ವಿಕಾ ನಾಯ್ಡು: ಆ ಡ್ಯಾನ್ಸ್ ನೋಡಿಯೇ ವಿಶ್ವಂಭರಕ್ಕೆ ಆಯ್ಕೆ
ಈಗಾಗಲೇ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ.
| Published : Jun 23 2025, 01:05 PM
1 Min read
Share this Photo Gallery
- FB
- TW
- Linkdin
Follow Us
15
)
Image Credit : Social Media
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಜತೆಗೆ ನಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ‘ವಿಶ್ವಂಭರ’ ಚಿತ್ರಕ್ಕೆ ಮತ್ತೊಬ್ಬ ನಟಿಯ ಎಂಟ್ರಿ ಆಗಿದೆ.
25
Image Credit : Instagram
ಈಗಾಗಲೇ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ.
35
Image Credit : Instagram
ಚಿತ್ರದ ಎಲ್ಲಾ ಹಾಡುಗಳಿಗೆ ಎಂ ಎಂ ಕೀರವಾಣಿ ಅವರೇ ಸಂಗೀತ ನೀಡಿದ್ದು, ಈ ವಿಶೇಷವಾದ ಐಟಂ ಸಾಗಿಂಗೆ ಮಾತ್ರ ಭೀಮ್ಸ್ ಅವರು ಸಂಗೀತ ನೀಡಲಿದ್ದಾರಂತೆ. ಈ ಹಾಡಿನಲ್ಲಿ ಮೆಗಸ್ಟಾರ್ ಚಿರಂಜೀವಿ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.
45
Image Credit : Instagram
ಕನ್ನಡದಲ್ಲಿ ಈಗಾಗಲೇ ಬಂದಿರುವ ‘ಹಿತಲಕ ಕರಿಬ್ಯಾಡ ಮಾವ’ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಅವರ ಡ್ಯಾನ್ಸ್ ನೋಡಿಯೇ ‘ವಿಶ್ವಂಭರ’ ಚಿತ್ರತಂಡ ಈ ನಟಿಯನ್ನು ತಮ್ಮ ಚಿತ್ರಕ್ಕೆ ಕರೆಸಿಕೊಂಡಿದೆಯಂತೆ.
55
Image Credit : Instagram
ಸದ್ಯ ನಿಶ್ವಿಕಾ ನಾಯ್ಡು ಕನ್ನಡದ ಚಿತ್ರವನ್ನು ಒಪ್ಪಿಕೊಂಡೆ ಹೆಚ್ಚು ಕಡಿಮೆ ಒಂದು ವರ್ಷವಾಗಿದೆ. ಅಲ್ಲದೇ ಮಹಾನಟಿ ಎಂಬ ರಿಯಾಲಿಟಿ ಶೋಗೆ ಮಾತ್ರ ನಿಶ್ವಿಕಾ ಸೀಮಿತವಾದಂತೆ ಕಾಣ್ತಿದೆ.