Kannada

ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?

Kannada

ಮುಖಾಮುಖಿ

ಸೋನಿಯಾ ಮತ್ತು ಇಂದಿರಾ ಗಾಂಧಿ ಮೊದಲ ಬಾರಿಗೆ ಮುಖಾಮುಖಿಯಾದ ದಿನದ ಕುರಿತ ಅವರ ಜೀವನದ ಒಂದು ಸ್ವಾರಸ್ಯಕರ ಕಥೆ ಇಲ್ಲಿದೆ.

Image credits: Getty
Kannada

ರಾಜೀವ್ ಗಾಂಧಿ ಜೊತೆಗಿನ ಸ್ನೇಹ

ಕೇಂಬ್ರಿಡ್ಜ್‌ನಲ್ಲಿದ್ದಾಗ, ರಾಜೀವ್ ಗಾಂಧಿ ಜೊತೆಗಿನ ಸ್ನೇಹ ಗಟ್ಟಿಯಾಯಿತು. ರಾಜೀವ್ ಗಾಂಧಿ ಪ್ರೀತಿ ವಿಷಯವನ್ನು ತಾಯಿ ಮುಂದೆ ಹೇಳಿದ್ದರು. ಸೋನಿಯಾ ಕುಟುಂಬಕ್ಕೆ ಇಂದಿರಾ ಗಾಂಧಿ ಕುಟುಂಬದ ಜನಪ್ರಿಯತೆ ಗೊತ್ತಿರಲಿಲ್ಲ.

Image credits: Getty
Kannada

ಇಂದಿರಾ ಗಾಂಧಿ ಪ್ರಧಾನಿ ಎಂಬ ವಿಷಯ

ಸ್ನೇಹಿತರಿಂದ ಇಂದಿರಾ ಗಾಂಧಿ ಪ್ರಧಾನಿ ಎಂಬ ವಿಷಯ ಸೋನಿಯಾ ಗಾಂಧಿ ಅವರಿಗೆ ಗೊತ್ತಾಗುತ್ತದೆ. ರಾಜೀವ್ ಗಾಂಧಿ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿರೋದು ತಿಳಿಯುತ್ತದೆ.

Image credits: Getty
Kannada

ಬ್ರಿಟನ್‌ನಲ್ಲಿ ಮೊದಲ ಭೇಟಿ

ಬ್ರಿಟನ್‌ಗೆ ಇಂದಿರಾ ಗಾಂಧಿ ಬಂದಾಗ ಸೋನಿಯಾ ಅವರನ್ನು ಭೇಟಿಯಾಗ್ತಾರೆ. ಇಂದಿರಾ ಗಾಂಧಿ ಏನು ಕೇಳ್ತಾರೆ ಎಂದು ಸೋನಿಯಾ ಗಾಂಧಿ ಆತಂಕಗೊಂಡಿದ್ದರು.

Image credits: Getty
Kannada

ಭಯಗೊಂಡಿದ್ರು ಸೋನಿಯಾ ಗಾಂಧಿ

ಹೆದರುತ್ತಲೇ ಬಂದ ಸೋನಿಯಾ ಅವರನ್ನು ಗಮನಿಸಿದ ಇಂದಿರಾ ಗಾಂಧಿ ತಕ್ಷಣವೇ ಆ ಭಯ ಹೋಗಲಾಡಿಸಿ ಆತ್ಮೀಯವಾಗಿ ಮಾತನಾಡಿಸಿದರಂತೆ.

Image credits: Getty
Kannada

ಸೂಕ್ಷ್ಮ ತಾಯಿ

ಪ್ರಧಾನಿಯೊಂದಿಗೆ ಅಲ್ಲ, ಒಬ್ಬ ಸೂಕ್ಷ್ಮ ತಾಯಿಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ನನಗೆ ಅನ್ನಿಸಿತ್ತು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Image credits: Getty
Kannada

ಗಾಂಧಿ ಕುಟುಂಬ

ಈ ಭೇಟಿ ಸೋನಿಯಾ ಮತ್ತು ಇಂದಿರಾ ಸಂಬಂಧಕ್ಕೆ ಬಲವಾದ ಅಡಿಪಾಯ ಹಾಕಿತು. ಅಂದಿನಿಂದ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. ಸೋನಿಯಾ ನಿಧಾನವಾಗಿ ಗಾಂಧಿ ಕುಟುಂಬದ ಭಾಗವಾದರು.

Image credits: Getty

ಮನೆಯಲ್ಲಿ ತಿಗಣೆ ಕಾಟವೇ?, ಈ ವಿಧಾನ ಅನುಸರಿಸಿ ಓಡಿಹೋಗ್ತವೆ

ಈ ವಿಶೇಷ ಫೇಸ್‌ಪ್ಯಾಕ್ ಬಳಸಿದ್ರೆ ಮುಖದ ಕಪ್ಪು ಕಲೆ, ಸುಕ್ಕುಗಳು ಮಾಯ

ಈ ಬಣ್ಣದ ಸಿಲ್ಕ್ ಸೀರೆಗಳಲ್ಲಿ 10 ವರ್ಷ ಚಿಕ್ಕವರಾಗಿ ಕಾಣಿಸುತ್ತೀರಿ

ಈ 7 ಔಷಧೀಯ ಸಸ್ಯಗಳನ್ನ ಮನೆಯೊಳಗೆ ಸುಲಭವಾಗಿ ಬೆಳಿಬೋದು