ಈ ಬಣ್ಣದ ಸೀರೆಗಳಲ್ಲಿ 10 ವರ್ಷ ಚಿಕ್ಕವರಾಗಿ ಕಾಣಿಸುತ್ತೀರಿ
women Oct 04 2025
Author: Mahmad Rafik Image Credits:Pinterest
Kannada
ಪಶ್ಮಿನಾ ಸಿಲ್ಕ್ ಸೀರೆ
ಹಬ್ಬ, ಮದುವೆ ಅಂತಹ ಶುಭ ಸಮಾರಂಭಗಳಲ್ಲಿ ಪಶ್ಮಿನಾ ಸಿಲ್ಕ್ ಸೀರೆ ಧರಿಸಬಹುದು. ಇದಕ್ಕೆ ಗೋಲ್ಡನ್ ಕಲರ್ ಬ್ಲೌಸ್ ಧರಿಸಬಹುದು.
Image credits: Pinterest
Kannada
ಘರ್ಚೋಲಾ ರೇಷ್ಮೆ ಸೀರೆ
ಇಂದಿನ ಯುವ ಸಮುದಾಯ ಸೀರೆಯಲ್ಲಿಯೂ ಸ್ಟೈಲಿಶ್ ಆಗಿ ಕಾಣಲು ಬಯಸುತ್ತಾರೆ. ಘರ್ಚೋಲಾ ರೇಷ್ಮೆ ಸೀರೆ ಜೊತೆ ಸ್ಲೀವ್‌ಲೆಸ್ ಬ್ಲೌಸ್ ನಿಮ್ಮನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತೆ.
Image credits: Pinterest
Kannada
ಪೈಥಾನಿ ಸಿಲ್ಕ್ ಸೀರೆ
ಸದ್ಯ ಪೈಥಾನಿ ಸಿಲ್ಕ್ ಸೀರೆಗಳು ಟ್ರೆಂಡಿಂಗ್‌ನಲ್ಲಿವೆ. ಗಾಢ ಕೆಂಪು ಬಣ್ಣದ ಕೈಯಿಂದ ನೇಯ್ದ ಸೀರೆ ಧರಿಸಿದ್ರೆ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತೀರಿ.
Image credits: Pinterest
Kannada
ಬ್ರೋಕೇಡ್ ವರ್ಕ್ ರೇಷ್ಮೆ ಸೀರೆ
ಸಿಲ್ಕ್ ಸೀರೆಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳಲು ಬಯಸಿದ್ರೆ ಬ್ರೋಕೇಡ್ ವರ್ಕ್ ರೇಷ್ಮೆ ಸೀರೆ ಒಳ್ಳೆಯ ಆಯ್ಕೆಯಾಗಲಿದೆ
Image credits: Pinterest
Kannada
ಕಾಟನ್ ಸಿಲ್ಕ್ ಸೀರೆ
ವೇಟ್ ಲೆಸ್ ಸೀರೆ ಬಯಸುವ ಮಹಿಳೆಯರು ಇದನ್ನು ಆಯ್ಕೆ ಮಾಡಬಹುದು. ಈ ತರಹದ ಸೀರೆಗಳು ಕ್ಲಾಸಿ ಲುಕ್ ನೀಡುತ್ತವೆ.