Kannada

ಅಮೃತಧಾರೆಯ ಮಲ್ಲಿ

ಮಲ್ಲಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅನ್ವಿತಾ

Kannada

ಮಲ್ಲಿ ಪಾತ್ರಕ್ಕೆ ಜೀವ ತುಂಬಿರೋ ನಟಿ

ಅಮೃತಧಾರೆಯಲ್ಲಿ ಮಲ್ಲಿ ಪಾತ್ರ ತುಂಬಾನೇ ಪ್ರಮುಖವಾಗಿತ್ತು. ವಾರಗಿತ್ತಿಯರು ಅಂದ್ರೆ ಹೀಗಿಬೇಕು ಅಂತ ತೋರಿಸಿದ ಪಾತ್ರಗಳು ಮಲ್ಲಿ ಮತ್ತು ಭೂಮಿಕಾ

Image credits: Anvitha Instagram
Kannada

ರಾಧಾ ಭಗವತಿ

ಈ ಮೊದಲು ಮಲ್ಲಿಯಾಗಿ ರಾಧಾ ಭಗವತಿ ನಟಿಸುತ್ತಿದ್ದರು. ರಾಧಾ ಸೀರಿಯಲ್‌ನಿಂದ ಹಿಂದೆ ಸರಿದಾಗ ಬಂದಿದ್ದು ಅನ್ವಿತಾ!

Image credits: Anvitha Instagram
Kannada

ಚಾಲೆಂಜಿಂಗ್ ಪಾತ್ರ

ಈಗಾಗಲೇ ಒಬ್ರು ನಿರ್ವಹಿಸಿರೋ ಪಾತ್ರ ಮಾಡೋದು ಕಲಾವಿದರಿಗೆ ದೊಡ್ಡ ಸವಾಲು ಆಗಿರುತ್ತೆ. ಆದ್ರೆ ಅನ್ವಿತಾ ಚಾಲೆಂಜ್ ಗೆದ್ದು ಸೈ ಅನ್ನಿಸಿಕೊಂಡಿದ್ರು!

Image credits: Anvitha Instagram
Kannada

ಮಲ್ಲಿಯಾಗಿ ಬಂದ ಅನ್ವಿತ್

ಅಮೃತಧಾರೆ ಸೀರಿಯಲ್ ಮುಗಿಯುತ್ತಿದ್ದು, ಕೊನೆಯ ಬಾರಿಗೆ ಮಲ್ಲಿ ಆಗಿರೋದು ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.

Image credits: Anvitha Instagram
Kannada

ನೆನಪಿನಲ್ಲಿ ಉಳಿಯೋ ಪಾತ್ರ

ಅಮೃತಧಾರೆಯ ಮಲ್ಲಿ ಪಾತ್ರ ಜನಪ್ರಿಯತೆ ಪಡೆದಿದ್ದು, ವೀಕ್ಷಕರ ನೆನಪಿನಲ್ಲಿ ಉಳಿಯೋದು ನಿಶ್ಚಿತ.

Image credits: Anvitha Instagram

ಕಿತ್ತಳೆ ಗೌನ್‌ನಲ್ಲಿ ರಿಷಿಕಾ ಮಿಂಚಿಂಗ್… ದುರ್ಗಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!

ದುಬೈ ಸಮುದ್ರ ತೀರದಲ್ಲಿ ಪವಿತ್ರ ಬಂಧನ ನಾಯಕಿಯ ಬಿಂದಾಸ್ ಲುಕ್

ದಸರಾ ಗೊಂಬೆಗಳ ಜೊತೆ ಮುದ್ದು ಗೊಂಬೆಯಾದ ಭವ್ಯಾ ಗೌಡ! ಕೆಂಪು ಸೀರೆಯಲ್ಲಿ ನಟಿಯ ಕ್ಯೂಟ್ ಲುಕ್

ವಿಜಯ್-ರಶ್ಮಿಕಾ ಅಲ್ಲ… ಕಿಶನ್ -ರಾಶಿಕಾ ‘ರಣಬಾಲಿ’ ಲುಕ್‌ಗೆ ಫ್ಯಾನ್ಸ್ ಫಿದಾ! ಹೇಗಿದೆ ನೋಡಿ