Kannada

ಮಕ್ಕಳೊಂದಿಗೆ ನೋಡಿ ರಾಮಾಯಣ ಸಿನಿಮಾ

ಮನೆಗೆ ಬರುತ್ತಿದ್ದಂತೆ ರಾಮಾಯಣದಲ್ಲಿನ ಈ ನೀತಿಪಾಠಗಳನ್ನು ಮಕ್ಕಳಿಗೆ ಹೇಳಿಕೊಡೋದನ್ನು ಮರೀಬೇಡಿ

Kannada

ಪೋಷಕರನ್ನು ಗೌರವಿಸೋದು

ತಂದೆ ದಶರಥ, ತಾಯಿ ಕೈಕೇಯಿ ಮಾತಿಗೆ ಎದುರಾಡದೇ ರಾಮ ವನವಾಸಕ್ಕೆ ಹೋಗಲು ಸಿದ್ಧನಾಗುತ್ತಾನೆ. ಪೋಷಕರನ್ನು ಗೌರವಿಸೋದು ಹೇಗೆ ಅಂತ ಹೇಳುತ್ತಾ ರಾಮನ ವರ್ಣನೆ ಮಾಡಿ.

Image credits: Ramayana X Acount
Kannada

ಸೋದರತ್ವ

ರಾಮ ವನವಾಸಕ್ಕೆ ಸಿದ್ಧವಾಗ್ತಿದ್ದಂತೆ ಲಕ್ಷ್ಮಣ ಸಹ ಹಿಂಬಾಲಿಸುತ್ತಾನೆ. ಅರಣ್ಯಕ್ಕೆ ಬರೋ ಭರತ ಅಣ್ಣನ ಪಾದುಕೆ ಪಡೆದು ಅಯೋಧ್ಯೆಕ್ಕೆ ಹಿಂದಿರುಗುತ್ತಾನೆ. ಇಲ್ಲಿ ಸೋದರರ ನಡುವಿನ ಬಾಂಧವ್ಯ ವಿವರಿಸಿ.

Image credits: Ramayana X Acount
Kannada

ಮಹಿಳೆಯರಿಗೆ ಗೌರವ

ಕಾಡಿನಲ್ಲಿ ರಾಕ್ಷಸಿ ಕಾಲಿಗೆ ಬಾಣ ಬಿಡ್ತಾನೆ. ರಾಕ್ಷಸಿಯಾದ್ರೂ ಆಕೆ ಮಹಿಳೆ ಎಂದು ರಾಮ ಹೇಳ್ತಾನೆ. ಲಕ್ಷ್ಮಣ ತಾಯಿ ಕೈಕೇಯಿ ವಿರುದ್ಧ ಮಾತನಾಡಿದಾಗ ರಾಮ ತಪ್ಪನ್ನು ಸರಿಪಡಿಸುತ್ತಾನೆ.

Image credits: Ramayana X Acount
Kannada

ಸಂಬಂಧ

ರಾಮಾಯಣದಲ್ಲಿ ಪ್ರತಿಯೊಂದು ಸಂಬಂಧಗಳನ್ನು ಹೇಗೆ ಗೌರವಿಸಬೇಕು ಅನ್ನೋದನ್ನು ತೋರಿಸಲಾಗಿದೆ. ತಂದೆ-ಮಕ್ಕಳು, ಗುರು-ಶಿಷ್ಯರ ನಡುವಿನ ಬಾಂಧವ್ಯವನ್ನು ವಿವರಿಸಿ.

Image credits: Ramayana X Acount
Kannada

ಮಹಿಳೆಯರಿಗೆ ಗೌರವ

ಕಾಡಿನಲ್ಲಿ ರಾಕ್ಷಸಿ ಕಾಲಿಗೆ ಬಾಣ ಬಿಡ್ತಾನೆ. ರಾಕ್ಷಸಿಯಾದ್ರೂ ಆಕೆ ಮಹಿಳೆ ಎಂದು ರಾಮ ಹೇಳ್ತಾನೆ. ಲಕ್ಷ್ಮಣ ತಾಯಿ ಕೈಕೇಯಿ ವಿರುದ್ಧ ಮಾತನಾಡಿದಾಗ ರಾಮ ತಪ್ಪನ್ನು ಸರಿಪಡಿಸುತ್ತಾನೆ.

Image credits: Ramayana X Acount
Kannada

ಸಾಧನೆ

ಸುದೀರ್ಘ ಪ್ರಯತ್ನದ ಬಳಿಕವೇ ಸಾಧನೆ ಎಂಬುದನ್ನು ರಾವಣನನ್ನು ನೋಡಿ ಕಲಿಬೇಕು. ಕಠಿಣ ಮತ್ತು ಸುದೀರ್ಘ ತಪಸ್ಸಿನ ನಂತ್ರವೇ ಬ್ರಹ್ಮದೇವನಿಂದ ವರ ಸಿಗುತ್ತೆ.

Image credits: Ramayana X Acount
Kannada

ಅವಸರವೇ ಅಪಾಯ

ಸೀತೆಯಾಗಿ ಬಂದ ಶೂರ್ಪನಕಿಯ ಮೂಗು ಕತ್ತರಿಸುತ್ತಾನೆ. ಇದು ತಪ್ಪು, ಶ್ರೀರಾಮ ಈ ಬಗ್ಗೆ ಮಾತನಾಡುತ್ತಿದ್ರು, ಇದು ಅಪಾಯದ ಸಂಕೇತ ಸೀತೆ ಅನುಮಾನಿಸುತ್ತಾಳೆ.

Image credits: Ramayana x Account

ಕಿತ್ತಳೆ ಗೌನ್‌ನಲ್ಲಿ ರಿಷಿಕಾ ಮಿಂಚಿಂಗ್… ದುರ್ಗಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!

ದುಬೈ ಸಮುದ್ರ ತೀರದಲ್ಲಿ ಪವಿತ್ರ ಬಂಧನ ನಾಯಕಿಯ ಬಿಂದಾಸ್ ಲುಕ್

ಪ್ರೇಮದ ಊರಲಿ ಸಿನಿಮಾದ Exclusive Photo ಹಂಚಿಕೊಂಡ ನಟ ಶ್ರೀರಾಮ್

ರಜನಿಕಾಂತ್ ಜೊತೆ ‘Jailer 2’ನಲ್ಲಿ ಅಬ್ಬರಿಸಿದ ಸುಂದರಿ ಯಾರು! ಹೃತಿಕ್ ಜೊತೆಗಿನ ಆ್ಯಕ್ಷನ್ ನೋಡಿ ವೀಕ್ಷಕರು ಫಿದಾ