ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಕರ್ಣ ಧಾರಾವಾಹಿ ಮೂಲಕ ಮನ ಗೆಲ್ಲುತ್ತಿರುವ ನಿಧಿ ಪಾತ್ರಧಾರಿ ಭವ್ಯಾ ಗೌಡ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ.
tv-talk Oct 20 2026
Author: Pavna Das Image Credits:Instagram
Kannada
ಗೊಂಬೆಗಳ ಜೊತೆ ಭವ್ಯಾ
ಕಿರುತೆರೆಯ ಮುದ್ದು ಗೊಂಬೆ ಭವ್ಯಾ ಗೌಡ, ಗೊಂಬೆಗಳನ್ನು ಕೂರಿಸಿ, ಅದರ ಜೊತೆಗೆ ಒಂದಷ್ಟು ಫೋಟೊಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Image credits: Instagram
Kannada
ಕೆಂಪು ಹಸಿರು ಸೀರೆಯಲ್ಲಿ ಮಿಂಚಿಂಗ್
ಭವ್ಯಾ ಗೌಡ ಹಸಿರು ಬಣ್ಣದ ಬಾರ್ಡರ್ ಹೊಂದಿರುವ ಕೆಂಪು ಬಣ್ಣದ ಸೀರೆಯುಟ್ಟು ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
Image credits: Instagram
Kannada
ದಸರಾ ಹಬ್ಬದ ಶುಭಾಶಯ
ಭವ್ಯಾ ಗೌಡ, ದಸರಾ ಬೊಂಬೆಗಳ ಜೊತೆ ಹಬ್ಬ ಸಂಭ್ರಮಿಸಿದ್ದು, ತಮ್ಮ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.
Image credits: Instagram
Kannada
ಅಭಿಮಾನಿಗಳ ಮೆಚ್ಚುಗೆ
ಸೀರೆಯಲ್ಲಿ ಥೇಟ್ ಬೊಂಬೆಯಂತೆ ಕಾಣಿಸಿರುವ ಭವ್ಯಾ ಗೌಡ ಅಂದವನ್ನು ಅಭಿಮಾನಿಗಳು ಮೆಚ್ಚಿಕೊಂಡು, ಮೆಚ್ಚಿಗೆ ಸೂಚಿಸಿದ್ದಾರೆ. ಮುದ್ದು ಬೊಂಬೆ, ದೇವತೆ ಎಂದು ಹಾರೈಸಿದ್ದಾರೆ.
Image credits: Instagram
Kannada
ಮುದ್ದು ಬೆಡಗಿಗೆ ಮುದ್ದಾದ ಕವಿತೆ
ನಗುವಿನಲ್ಲಿ ಮುದ್ದು, ಮನಸ್ಸಿನಲ್ಲಿ ಮಮತೆ, ಕಣ್ಣಲ್ಲಿ ಸಾವಿರ ಕನಸು, ಹೃದಯದಲ್ಲಿ ಬೆಟ್ಟದಷ್ಟು ಧೈರ್ಯ… ಎಷ್ಟೇ ನೋವು ಬಂದರೂ ತನ್ನತನವನ್ನು ಕಳೆದುಕೊಳ್ಳದ ಆ ಹೆಣ್ಣು ಭವ್ಯ ಎಂದು ಕವನ ಗೀಚಿದ್ದಾರೆ.
Image credits: Instagram
Kannada
ದಸರಾ ವಿಶೇಷ ಬೊಂಬೆ ಹಬ್ಬ
ಕರ್ನಾಟಕ ಸೇರಿ ಹಲವೆಡೆ ದಸರಾ ಹಬ್ಬದ ಸಂದರ್ಭದಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯವಿದೆ. ಇದನ್ನು ಬೊಂಬೆ ಹಬ್ಬ ಅಥವಾ ಬೊಂಬೆ ದರ್ಭಾರ್ ಎಂದು ಕರೆಯಲಾಗುತ್ತದೆ.
Image credits: Instagram
Kannada
ನಾಡ ಹಬ್ಬದ ಸಂಭ್ರದಲ್ಲಿ ತಾರೆಯರು
ಭವ್ಯಾ ಗೌಡ ಸೇರಿ, ಹಲವು ತಾರೆಯರು ತಮ್ಮ ಮನೆಯಲ್ಲಿ ಬೊಂಬೆ ಕೂರಿಸಿ ಹಬ್ಬ ಮಾಡಿ ಸಂಭ್ರಮಿಸಿದ್ದಾರೆ.
Image credits: Instagram
Kannada
ಕರ್ಣ ಧಾರಾವಾಹಿಯಲ್ಲಿ ಏನಾಗ್ತಿದೆ?
ಕರ್ಣ ಧಾರಾವಾಹಿ ಕುತೂಹಲಕಾರಿ ಹಂತವನ್ನು ತಲುಪಿದ್ದು, ಕರ್ಣನಿಗೆ ಹೆತ್ತ ತಾಯಿಯ ಪರಿಚಯವಾಗುವ ಮೂಲಕ ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಸಿಗಲಿದೆ.