Small Screen

ಗೃಹಪ್ರವೇಶ

ಮೇ 22 ರಿಂದ ಕಲರ್ಸ್ ಕನ್ನಡದಲ್ಲಿ (Colors Kannada) ಆರಂಭವಾದ ಗೃಹಪ್ರವೇಶ ಸೀರಿಯಲ್ ನೋಡಿದೋರು, ನಾಯಕಿಯನ್ನು ನೋಡಿ ಯಾರು ಈ ಸುಂದರಿ ಎಂದು ಅಂದುಕೊಂಡಿರಬಹುದು ಅಲ್ವ? 

Image credits: social media

ಸ್ಪಂದನಾ ಸೋಮಣ್ಣ

ಈ ನಟಿಯ ನಿಜವಾದ ಹೆಸರು ಸ್ಪಂದನಾ ಸೋಮಣ್ಣ. ನಟನೆ ಇವರಿಗೆ ಹೊಸದೇನಲ್ಲ, ಈಗಾಗಲೇ ಸೀರಿಯಲ್ ಗಳಲ್ಲಿ ಮತ್ತು ಸಿನಿಮಾದಲ್ಲಿ ಮಿಂಚಿದ್ದಾರೆ. 

Image credits: social media

ಹಿರಿತೆರೆಯಲ್ಲಿ ಸ್ಪಂದನಾ

ಸ್ಪಂದನಾ ಈಗಾಗಲೇ ವಿಜಯ್ ರಾಘವೇಂದ್ರ ಜೊತೆ ಮರೀಚಿ, ದಿಲ್ ಖುಷ್, ಶಟ್ ದ ನಾಯ್ಸ್ ಎನ್ನುವ ಶಾರ್ಟ್ ಫಿಲಂನಲ್ಲೂ ನಟಿಸಿದ್ದಾರೆ. 

Image credits: social media

ಕಿರುತೆರೆಯಲ್ಲಿ ನಟಿ

ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯ ಧಾರಾವಾಹಿಗಳಲ್ಲೂ (serial) ನಟಿಸಿರುವ ಇವರು ಈ ಹಿಂದೆ ಕನ್ನಡದ ನಾನು ನನ್ನ ಕನಸು ಸೀರಿಯಲ್ ನಲ್ಲಿ ನಟಿಸಿದ್ದಾರೆ. 

Image credits: social media

ವೆಬ್ ಸೀರೀಸ್

ಇಷ್ಟೇ ಅಲ್ಲ ಸ್ಪಂದನಾ ಅವರು ತೆಲುಗಿನ ನಚ್ಚಾವೆ ಎಂಬ ವೆಬ್ ಸೀರೀಸ್ (web series) ನಲ್ಲೂ ನಟಿಸಿದ್ದಾರೆ. ಜೊತೆಗೆ ಹಿಂದಿಯ ಸುನ್ ಲೆ ನಾ ಎಂಬಾ ಆಲ್ಬಂ ಸಾಂಗ್ ನಲ್ಲೂ ಕಾಣಿಸಿಕೊಂಡಿದ್ದಾರೆ.

Image credits: social media

ಮತ್ತೆ ಕನ್ನಡ ಕಿರುತೆರೆಗೆ

ಸಿನಿಮಾ, ವೆಬ್ ಸೀರೀಸ್ ಎಂದು ಬ್ಯುಸಿಯಾಗಿದ್ದ ಸ್ಪಂದನಾ ಸೋಮಣ್ಣ ಇದೀಗ ಗೃಹಪ್ರವೇಶ ಸೀರಿಯಲ್ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

Image credits: social media

ಗೃಹಪ್ರವೇಶದ ಕಥೆ ಏನು?

ಅಪ್ಪ ಬದುಕಿಲ್ಲವೆಂದೇ ನಂಬಿ ಬೆಳೆದ ಹುಡುಗಿಗೆ ಅವರು ಬದುಕಿರುವ ಸತ್ಯ ಗೊತ್ತಾಗಿ,. ಎಂದೂ ಕಾಣದ ಅಪ್ಪನನ್ನು ಹುಡುಕಿ ಹೊರಟ ಮಗಳಾಗಿ ಸ್ಪಂದನಾ ಕಾಣಿಸಿಕೊಳ್ಳುತ್ತಿದ್ದಾರೆ.

Image credits: social media

ವಿಂಟೇಜ್ ಲುಕ್ಕಲ್ಲಿ ಮಿಂಚುತ್ತಿರುವ ಈ ಬೆಡಗಿಯರು ಯಾರು ಗೆಸ್ ಮಾಡಿ

ರಾಧಾ ಕಲ್ಯಾಣ ನಟಿ ರಾಧಿಕಾ ರಾವ್ ಪ್ರೆಗ್ನೆನ್ಸಿ ಫೋಟೋ ಶೂಟ್

ವೈಷ್ಣವಿ ಗೌಡ ಪ್ರೀತಿಯ ಶ್ವಾನ ಇನ್ನಿಲ್ಲ : Miss you ಬೇಬಿ ಬ್ರದರ್ ಎಂದ ನಟಿ

‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನ ಅಹಂಕಾರಿ ವಿಧಿ ರಿಯಲ್ ಲೈಫಲ್ಲಿ ದಂತ ವೈದ್ಯೆ