ರಾಧಾ ಕಲ್ಯಾಣ ಸೀರಿಯಲ್ ಮೂಲಕ ಜನಕ್ಕೆ ಹತ್ತಿರವಾಗಿದ್ದ ನಟಿ ರಾಧಿಕಾ ರಾವ್ ಇದೀಗ ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿದ್ದು, ವೈರಲ್ ಆಗುತ್ತಿದೆ.
Image credits: social media
ಮಂಗಳೂರು ಚೆಲುವೆ
ಮಂಗಳೂರು ಚೆಲುವೆ ರಾಧಿಕಾ ರಾವ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
Image credits: social media
ರಾಧಾ ಕಲ್ಯಾಣ
ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ರಾಧಿಕಾ ಅಭಿನಯಿಸಿ ಖ್ಯಾತಿ ಪಡೆದಿದ್ದರು. ಆದರೆ ಮದುವೆ ನಂತರ ಬಣ್ಣದ ಪ್ರಪಂಚದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
Image credits: social media
ವೈವಾಹಿಕ ಜೀವನ
2019ರ ಮಾರ್ಚ್‌ನಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿದ್ದ ಆಕರ್ಷ್ ಎಂಬ ಯುವಕನ ಜೊತೆ ಮಾರ್ಚ್ 11, 2020ರಲ್ಲಿ ರಾಧಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
Image credits: social media
ರಾಧಿಕಾ ಮತ್ತು ಆಕರ್ಷ್
ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಒಪ್ಪಿಸಿ ಮದುವೆ ಆದರು.
Image credits: social media
ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ
ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ ಧಾರವಾಹಿ ಮೂಲಕ ನಟನಾ ಜರ್ನಿ ಆರಂಭವಾಯ್ತು. ವಿಭಿನ್ನ, ಭಾಷೆ ಕಥೆಯ ಈ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
Image credits: social media
ಫೋಟೋಶೂಟ್
ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಧಿಕಾ ರಾವ್ (Radhika Rao) ಸದ್ಯ ತಾಯಿಯಾಗುವ ಸಂತಸದಲ್ಲಿ ವೆಸ್ಟರ್ನ್ ಮತ್ತು ಟ್ರೆಡಿಶನಲ್ ಸ್ಟೈಲ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.