Small Screen
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಿಂಚುತ್ತಿರುವ ಸುಂದರಿಯರು ಇದೀಗ ರೆಟ್ರೋ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಸಂಪೂರ್ಣವಾಗಿ ವಿಂಟೇಜ್ ಲುಕ್ ನಲ್ಲಿ (vintage look) ಕಾಣಿಸಿಕೊಂಡಿರುವ ಈ ಮೂವರು ಬೆಡಗಿಯರು ಯಾರೆಂದು ಗೆಸ್ ಮಾಡುವಿರಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿತ್ತಿರುವ ಲಕ್ಷಣ ಸೀರಿಯಲ್ ನ ಇಬ್ಬರು ನಟಿಯರು ಮತ್ತು ದಾಸ ಪುರಂದರದ ನಟಿ.
ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಪಾತ್ರದಲ್ಲಿ ಜನಮನ ಗೆದ್ದಿರುವ ನಟಿ ವಿಜಯಲಕ್ಷ್ಮೀಯವರು (Vijayalakshmi) ರೆಟ್ರೋ ಲುಕ್ ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ಯಾರಿವರು ಪ್ರಿಯಾ ಶಠಮರ್ಷಣ (Priya Shatamarshana) ಎಂದು ಯೋಚನೆ ಮಾಡ್ಬೇಡಿ. ಲಕ್ಷಣ ಸೀರಿಯಲ್ ನಲ್ಲಿ ಅತ್ತೆಯಾಗಿ ಮತ್ತು ವಿಲನ್ ಆಗಿ ಕಾಣಿಸಿಕೊಂಡೀರುವ ಪ್ರಿಯಾ ಶಠಮರ್ಷಣ.
ಅಮೂಲ್ಯ ಭಾರಧ್ಬಜ್ (Amulya Bharadhwaj) ಬೇರೆ ಯಾರೂ ಅಲ್ಲ ದಾಸ ಪುರಂದರ ಸೀರಿಯಲ್ ನಲ್ಲಿ ಶ್ರೀನಿವಾಸನ ಪತ್ನಿಯಾಗಿ ಮುಗ್ಧ ಅಭಿನಯ ನೀಡಿದ ಸರಸ್ವತಿ.
ಅರುಣ್ ಕುಮಾರ್ ಪೋಟ್ರೈಟ್ ಫೋಟೋಗ್ರಾಫಿಯಲ್ಲಿ, ರಂಜು ಗೌಡ ಮೇಕಪ್ ನಲ್ಲಿ ಈ ಮೂವರು ಸುಂದರಿಯರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ಈ ವಿಂಟೇಜ್ ಫೋಟೋಗ್ರಾಫಿಯನ್ನು (vintage photography) ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅದ್ಭುತವಾಗಿ ಕಾಣಿಸುತ್ತಿದ್ದೀರಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ರಾಧಾ ಕಲ್ಯಾಣ ನಟಿ ರಾಧಿಕಾ ರಾವ್ ಪ್ರೆಗ್ನೆನ್ಸಿ ಫೋಟೋ ಶೂಟ್
ವೈಷ್ಣವಿ ಗೌಡ ಪ್ರೀತಿಯ ಶ್ವಾನ ಇನ್ನಿಲ್ಲ : Miss you ಬೇಬಿ ಬ್ರದರ್ ಎಂದ ನಟಿ
‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನ ಅಹಂಕಾರಿ ವಿಧಿ ರಿಯಲ್ ಲೈಫಲ್ಲಿ ದಂತ ವೈದ್ಯೆ
Mothers Day Special: ಮಮತೆಯ ತಾಯಿಯೊಂದಿಗೆ ನೆಚ್ಚಿನ ತಾರೆಯರು