ಈ ಹಿಂದೆ ಇದು IRCTC ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರೈಲ್ವೆ ಇಲಾಖೆಯು ಆಫ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೂ ವಿಮಾ ಸೌಲಭ್ಯ ಕಲ್ಪಿಸಲಿದೆ.
ಪ್ರಯಾಣಿಕರು ಈಗ 45 ಪೈಸೆ ಪ್ರೀಮಿಯಂನಲ್ಲಿ ₹10 ಲಕ್ಷದವರೆಗಿನ ಪ್ರಯಾಣ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುತ್ತದೆ.
2023ರ ಜೂನ್‌ನಲ್ಲಿ ನಡೆದ ರೈಲು ದುರಂತದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು
ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿಯಮ ಜಾರಿಗೆ ನಿರ್ದೇಶಿಸಿತ್ತು.
Digital Detox Travel: ಡಿಜಿಟಲ್ ಜಗತ್ತಿನಿಂದ ದೂರ ಉಳಿಯಲು ಪ್ರಪಂಚದ ಈ 7 ತಾಣಗಳಿಗೆ ಭೇಟಿ ನೀಡಿ
Gadaikallu Trek: ಮಂಜಿನ ಮುಸುಕಿನಲ್ಲಿ ಗಡಾಯಿಕಲ್ಲು ಟ್ರೆಕ್ಕಿಂಗ್: ಕರ್ನಾಟಕದ ಅದ್ಭುತ ತಾಣವಿದು!
ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಮುನ್ನ ಹೊಸ ನಿಯಮಗಳನ್ನು ತಿಳಿದುಕೊಳ್ಳಿ
ಯಶವಂತಪುರ-ಉಧ್ನಾಗೆ ಎಕ್ಸ್‌ಪ್ರೆಸ್; ತುಮಕೂರು-ಹುಬ್ಬಳ್ಳಿ-ಬೆಳಗಾವಿಯಲ್ಲಿ ನಿಲುಗಡೆ