ಇಲ್ಲಿ ಭಾರತದ 1 ರೂಪಾಯಿ ಮೌಲ್ಯ 291.25 ರೂ. ಆಗಿದೆ. ಜೇಬಿನಲ್ಲಿ 200-500 ರೂ. ಹಣವಿದ್ರೆ ವಿಯೆಟ್ನಾಂದಲ್ಲಿ ಐಷಾರಾಮಿಯಾಗಿ ಸುತ್ತಾಡಬಹುದು.
ಸುಂದರವಾದ ಇಂಡೋನೇಷಿಯಾ ದೇಶದಲ್ಲಿ ಭಾರತದ 1 ರೂ. ಇಲ್ಲಿ 186.91 ಆಗುತ್ತದೆ. ಇಲ್ಲಿಗೆ ತೆರಳುವಾಗ 1000-2000 ಹಣವಿದ್ರೆ ಇಡೀ ಪ್ರವಾಸ ಎಂಜಾಯ್ ಮಾಡಬಹುದು.
ಇಲ್ಲಿಯ ಐತಿಹಾಸಿಕ ಕಟ್ಟಡಗಳು ಆಕರ್ಷಣೀಯ ಕೇಂದ್ರ. ಇಲ್ಲಿ ನಮ್ಮ 1 ರೂಪಾಯಿ ಬೆಲೆ 134.18 ಆಗುತ್ತದೆ. ಕಡಿಮೆ ಹಣದಲ್ಲಿ ಇಲ್ಲಿ ಸುತ್ತಾಡಬಹುದು.
ಪುರಾತನ ದೇಗುಲಗಳನ್ನು ಹೊಂದಿರುವ ಕಾಂಬೋಡಿಯಾದಲ್ಲಿ 1 ರೂಪಾಯಿ ಮೌಲ್ಯ 50.05 ಆಗುತ್ತದೆ. ಇಲ್ಲಿ ಹಣವನ್ನು ಕಾಂಬೋಡಿಯಾ ರಿಯಾಲ್ ಎಂದು ಕರೆಯಲಾಗುತ್ತದೆ.
ನೀವು ವಲ್ಡ್‌ಲೈಫ್ ಸಫಾರಿ ಆಸಕ್ತರಾಗಿದ್ರೆ ತಾಂಜಾನೀಯಾಗೆ ಭೇಟಿ ನೀಡಿ. 1 ರೂಪಾಯಿ ಮೌಲ್ಯ ಇಲ್ಲಿಯ 27.66 ತಾಂಜಾನೀಯಾ ಶಿಲ್ಲಾಂಗ್‌ಗೆ ಸಮವಾಗುತ್ತದೆ.
ಜನಸಂದಣಿಗಳಿಂದ ದೂರ ಶಾಂತ ಸ್ಥಳಕ್ಕೆ ಹೋಗ್ತಿದ್ರೆ ಪೆರುಗ್ವೆ ಒಳ್ಳೆಯ ಆಯ್ಕೆ. ಕಡಿಮೆ ಬಜೆಟ್ ಪ್ರವಾಸಕ್ಕೆ ಇದು ಸೂಕ್ತವಾದ ದೇಶವಾಗಿದೆ.
ಸಂಜೆ 7ರ ನಂತರ ಈ ಬೆಟ್ಟದ ಬಳಿ ಓಡಾಡುವುದು ನಿಷೇಧ!
ಅಗ್ಗದ ದರದರಲ್ಲಿ ವಿದೇಶ ಪ್ರವಾಸಕ್ಕೆ Flight Book ಮಾಡೋದು ಹೇಗೆ?
ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ
ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ