Kannada

ಗಂಡನಿಗೆ ಯಾವ ರಾಜ್ಯದಲ್ಲಿ ಏನೆಂದು ಕರೆಯುತ್ತಾರೆ?

ಭಾರತದಲ್ಲಿ ಭಾಷೆ, ಉಡುಗೆ-ತೊಡುಗೆ, ಆಹಾರ ಪದ್ಧತಿಯಂತೆ ಗಂಡನನ್ನು ಸಂಬೋಧಿಸುವ ರೀತಿ ಕೂಡ ವಿಭಿನ್ನವಾಗಿದೆ. ಇದು ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುತ್ತದೆ.
Kannada

ಆಂಧ್ರಪ್ರದೇಶ, ತೆಲಂಗಾಣ

ಈ ಎರಡು ತೆಲುಗು ರಾಜ್ಯಗಳಲ್ಲಿ ಹೆಂಡತಿಯರು ತಮ್ಮ ಗಂಡನನ್ನು 'ಏವಂಡಿ' ಅಥವಾ 'ಶ್ರೀವಾರು' ಅಂತ ಕರೆಯುತ್ತಾರೆ.

Image credits: Our own
Kannada

ಬಿಹಾರ

ಈ ರಾಜ್ಯದಲ್ಲಿ ಗಂಡನನ್ನು ಪ್ರೀತಿಯಿಂದ 'ಸೈಯಾನ್' ಎಂದು ಕರೆಯುತ್ತಾರೆ.

Image credits: Getty
Kannada

ರಾಜಸ್ಥಾನ

ಈ ರಾಜ್ಯದಲ್ಲಿ ಗಂಡನಿಗೆ 'ಬೀಂದ್' ಅಂತ ಕರೆಯುತ್ತಾರೆ. ಇದರರ್ಥ 'ಜೀವನ ಸಂಗಾತಿ' ಎಂದು.

Image credits: Getty
Kannada

ಮಹಾರಾಷ್ಟ್ರ

ಇಲ್ಲಿ ಗಂಡನನ್ನು 'ನವ್ರಾ' ಎಂದು ಕರೆಯುತ್ತಾರೆ. ಇದು ಮರಾಠಿ ಭಾಷೆಯಲ್ಲಿ ಬಳಸುವ ಸಾಮಾನ್ಯ ಪದವಾಗಿದೆ.

Image credits: Unsplash
Kannada

ಉತ್ತರ ಪ್ರದೇಶ

ಈ ರಾಜ್ಯದಲ್ಲಿ ಹೆಚ್ಚಾಗಿ 'ಬಲ್ಮಾ' ಅಂತ ಕರೆಯುತ್ತಾರೆ. ಇದು ಪ್ರೀತಿಪಾತ್ರರನ್ನು ಪ್ರೀತಿಯಿಂದ ಕರೆಯುವ ಪದವಾಗಿದೆ.

Image credits: Getty
Kannada

ಪಂಜಾಬ್

ಇಲ್ಲಿನ ಹೆಂಡತಿಯರು ತಮ್ಮ ಗಂಡನನ್ನು ಗೌರವಪೂರ್ವಕವಾಗಿ 'ಖಸಮ್' ಎಂದು ಕರೆಯುತ್ತಾರೆ.

Image credits: Getty
Kannada

ಪಶ್ಚಿಮ ಬಂಗಾಳ

ಈ ರಾಜ್ಯದಲ್ಲಿ ಹೆಂಡತಿಯರು ತಮ್ಮ ಗಂಡನನ್ನು ಪ್ರೀತಿಯಿಂದ 'ಸ್ವಾಮಿ' ಎಂದು ಕರೆಯುತ್ತಾರೆ.

Image credits: Getty
Kannada

ಕರ್ನಾಟಕ

ಇಲ್ಲಿ ಗಂಡನನ್ನು 'ರೀ' ಅಂತ ಕರೆಯುತ್ತಾರೆ. ಇದರರ್ಥ 'ಮನಸ್ಸಿಗೆ ಹತ್ತಿರವಾದ ವ್ಯಕ್ತಿ' ಎಂದು.

Image credits: Getty
Kannada

ಹಿಮಾಚಲ ಪ್ರದೇಶ

ಈ ರಾಜ್ಯದಲ್ಲಿ ಗಂಡನಿಗೆ 'ಪೌನೆ' ಎನ್ನುತ್ತಾರೆ. ಇದು ಗಂಡನನ್ನು ಪ್ರೀತಿಯಿಂದ ಕರೆಯುವ ಒಂದು ಪದ.

Image credits: Getty
Kannada

ಜಾರ್ಖಂಡ್

ಈ ರಾಜ್ಯದಲ್ಲಿ ಹೆಂಡತಿಯರು ತಮ್ಮ ಗಂಡನನ್ನು ಗೌರವಪೂರ್ವಕವಾಗಿ 'ಪತೀಜಿ' ಎಂದು ಕರೆಯುತ್ತಾರೆ.

Image credits: gemini
Kannada

ಟ್ರೆಂಡಿಂಗ್

ಇತ್ತೀಚಿಗೆ ಬೇಬಿ, ಬಾಬು, ಸೋನಾ, ಚಿನ್ನುಮರಿ, ಡಾರ್ಲಿಂಗ್ ಸೇರಿದಂತೆ ವಿಚಿತ್ರ ಹೆಸರುಗಳಿಂದ ಕರೆಯುತ್ತಾರೆ

Image credits: Gemini

ಸುಖ ದಾಂಪತ್ಯಕ್ಕೆ ಪತಿಯ ಯಾವ ಬದಿಯಲ್ಲಿ ಪತ್ನಿ ಮಲಗಿದ್ರೆ ಒಳ್ಳೆಯದು?

ರಾತ್ರಿ ಈ ಕೆಲಸ ಮಾಡಿದರೆ ಸಾಕು, ನೀವೇ ಕೋಟ್ಯಾಧಿಪತಿಗಳಂತೆ!

ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ಹೇಗೆ ಕರೆಯುತ್ತಾರೆ ಗೊತ್ತಾ?

Parenting Guide: ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪೋಷಕರಿಗೆ ಸದ್ಗುರುಗಳ ಸಲಹೆ