ವಿಜಯನಗರ, ಬ್ಯಾಡರಹಳ್ಳಿ ಹಾಗೂ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಸುದ್ದಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಲ್ಲದೇಹೊರ ರಾಜ್ಯದವರು ಸೇರಿ ನಾಲ್ವರು ಮಹಿಳೆಯರನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ದಿನಗಳಿಂದ ಮನೆಗಳನ್ನು ಬಾಡಿಗೆ ಪಡೆದು ಆರೋಪಿತ ಮಹಿಳೆಯರು ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಡಿನಿಂದಲ್ಲ, ಈ ಬ್ಯುಸಿನೆಸ್‌ನಿಂದ ಕೋಟಿ ಕೋಟಿ ಗಳಿಸಿದ ಆಶಾ ಭೋಸ್ಲೆ!
ಮನೆಯಲ್ಲಿ 2.5 ಕೋಟಿ ರೂ. 'ಪವಾಡ' ಶಿವಲಿಂಗವಿರುವ ಆ ಘಟಾನುಘಟಿ ನಾಯಕ ಯಾರು ಗೊತ್ತಾ?
ರಾಜ್ಯದ 15 ಜಿಲ್ಲೆಗಳಿಗೆ ಮಳೆ ಅಲರ್ಟ್; ಗಂಟೆಗೆ 30 ರಿಂದ 50 KM ವೇಗದಲ್ಲಿ ಗಾಳಿ
ಯಾವ ದೇಶ ಅತಿಹೆಚ್ಚು ಮುಸ್ಲಿಮರನ್ನು ಹೊಂದಿದೆ? ನಿಮ್ಮ ಊಹೆ ಖಂಡಿತ ಸುಳ್ಳು