Kannada

ಪ್ರಪಂಚದ ಯಾವ ದೇಶದಲ್ಲಿ ಹೆಚ್ಚು ಮುಸ್ಲಿಮರು ವಾಸವಾಗಿದ್ದಾರೆ?

Kannada

ಇಸ್ಲಾಂ ಜಗತ್ತಿನ ಅತಿದೊಡ್ಡ ಧರ್ಮವಾಗಿದೆ.

ವಿಶ್ವದಲ್ಲಿ ಸುಮಾರು 200 ಕೋಟಿ ಜನರು ಇಸ್ಲಾಂ ಅನುಸರಿಸುತ್ತಾರೆ.

Image credits: pexels
Kannada

ಪಾಕಿಸ್ತಾನ

ಪಾಕಿಸ್ತಾನದಲ್ಲಿ ಸುಮಾರು 24.08 ಕೋಟಿ ಮುಸ್ಲಿಮರನ್ನು ಹೊಂದಿದೆ. ಈ ಮೂಲಕ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ.

Image credits: pexels
Kannada

ಇಂಡೋನೇಷಿಯಾ

ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಇಂಡೋನೇಷಿಯಾ ಎರಡನೇ ಸ್ಥಾನದಲ್ಲಿದೆ. ಇಲ್ಲಿ 23.6 ಕೋಟಿ ಜನರು ಇಸ್ಲಾಂ ಅನುಸರಿಸುತ್ತಾರೆ.

Image credits: pexels
Kannada

ಭಾರತ

ಭಾರತದಲ್ಲಿ ಸುಮಾರು 20 ಕೋಟಿ ಜನರು ಇಸ್ಲಾಂ ಅನುಸರಿಸುತ್ತಾರೆ. ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

Image credits: AI meta
Kannada

ಭಾರತ ವಿಶ್ವದ ಅತಿದೊಡ್ಡ ಮುಸ್ಲಿಂ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ದೇಶ

Image credits: AI meta
Kannada

ಏಷ್ಯಾ-ಪೆಸಿಫಿಕ್ ಭಾಗದಲ್ಲಿಯೇ ಹೆಚ್ಚು

ವಿಶ್ವದ ಒಟ್ಟು ಮುಸ್ಲಿಮರಲ್ಲಿ ಸುಮಾರು ಶೇ.62ರಷ್ಟು ಜನರು ಏಷ್ಯಾ-ಪೆಸಿಫಿಕ್ ಭಾಗದಲ್ಲಿ ವಾಸವಾಗಿದ್ದಾರೆ.

Image credits: AI meta
Kannada

ಈಜಿಪ್ತ್

9 ಕೋಟಿ ಜನಸಂಖ್ಯೆಯೊಂದಿಗೆ ಈಜಿಪ್ತ್ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ಅರಬ್ ದೇಶವಾಗಿದೆ.

Image credits: AI meta
Kannada

ವರದಿ

ಕೆಲ ವರದಿಗಳ ಪ್ರಕಾರ, 2050ರ ವೇಳೆಗೆ ಭಾರತ ಮುಸ್ಲಿಂ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರಲಿದೆ.

Image credits: AI meta

ಅಮೆಜಾನ್ ಅರಣ್ಯ ಚಿಕ್ಕದಾಗ್ತಿದೆಯಾ? 40 ವರ್ಷಗಳಲ್ಲಿ 50 ಮಿಲಿಯನ್ ಹೆಕ್ಟೇರ್ ನಷ್ಟ

ಚಹಾದ ಕಿಕ್ ಹೆಚ್ಚಿಸೋ ಟೀ ಮಸಾಲೆ ಪೌಡರ್ ತಯಾರಿಸುವ ರೆಸಿಪಿ

ಸೌದಿಯಲ್ಲಿ ಐವರು ವಿದೇಶಿಗರಿಗೆ ಮರಣದಂಡನೆ

12 ದೇಶದ ಪ್ರಜೆಗಳಿಗೆ ನಿಷೇಧ ವಿಧಿಸಿದ ಡೊನಾಲ್ಡ್ ಟ್ರಂಪ್