Kannada

ಮನೆಯಲ್ಲಿ ಇದ್ದಕ್ಕಿದ್ದಂತೆ ಇರುವೆಗಳು ಹೆಚ್ಚಾಗಲು ಕಾರಣ ಏನು?

Kannada

ಸಿಹಿ ಪದಾರ್ಥ

ಸಿಹಿ ವಾಸ್ತುಗಳ ವಾಸನೆಯಿಂದ ಮನೆಯೊಳಗೆ ಇರುವೆಗಳು ಗುಂಪು ಗುಂಪಾಗಿ ಬರುವ ಸಾಧ್ಯತೆ ಇರುತ್ತದೆ.

Image credits: Gemini AI Generated
Kannada

ಆಹಾರದ ತುಣುಕು

ಅಡುಗೆಮನೆಯಲ್ಲಿ ಕೆಳಗೆ ಬೀಳುವ ಆಹಾರ ತುಣಕುಳಿಂದಾಗಿ ಇರುವೆಗಳ ಸಂಖ್ಯೆ ಹೆಚ್ಚಾಗುತ್ತದೆ.

Image credits: Gemini AI Generated
Kannada

ತೇವಾಂಶ

ತೇವಾಂಶವಿದ್ದಲ್ಲಿ ಇರುವೆ ಸಂಖ್ಯೆ ಹೆಚ್ಚಿರುತ್ತದೆ. ಸಿಂಕ್, ನಲ್ಲಿ ಬಳಿಯ ತೇವಾಂಶ ಇರುವೆಗಳನ್ನು ಆಕರ್ಷಿಸುತ್ತವೆ.

Image credits: Gemini AI Generated
Kannada

ಶುಷ್ಕ ಪ್ರದೇಶ

ಮಳೆಗಾಲದಲ್ಲಿ ಇರುವೆಗಳು ಒಣ ಪ್ರದೇಶ ಹುಡುಕಿಕೊಂಡು ಬರುತ್ತವೆ.

Image credits: Gemini AI Generated
Kannada

ಆಹಾರ ಹುಡುಕಾಟ

ಒಂದು ಇರುವೆ ಆಹಾರ ಕಂಡುಕೊಂಡ್ರೆ ಇನ್ನುಳಿದ ಇರುವೆಗಳು ಅದೇ ಮಾರ್ಗದಲ್ಲಿ ಚಲಿಸುತ್ತವೆ.

Image credits: Gemini AI Generated
Kannada

ಬಿರುಕು

ಗೋಡೆ, ನೆಲದಲ್ಲಿನ ಸಣ್ಣ ಬಿರುಕುಗಳಿದ್ರೆ ಇರುವೆಗಳು ಮನೆಯೊಳಗೆ ಕಾಣಿಸಿಕೊಳ್ಳಲು ಆರಂಭಿಸುತ್ತವೆ.

Image credits: Gemini AI Generated
Kannada

ಕ್ಲೀನಿಂಗ್

ವಿಶೇಷವಾಗಿ ಕಿಚನ್ ಕ್ಲೀನ್ ಆಗಿದ್ರೆ ಇರುವೆಗಳು ಕಾಣಿಸಿಕೊಳ್ಳಲ್ಲ. ನಿಯಮಿತವಾಗಿ ಅಡುಗೆಮನೆ ಸ್ವಚ್ಛಗೊಳಿಸಿ. ಗೋಡೆ ಬಿರುಕುಗಳನ್ನು ಮುಚ್ಚಿರಿ

Image credits: Gemini AI Generated
Kannada

ವಿನೆಗರ್

ಮನೆಯಲ್ಲಿ ಪದೇ ಪದೇ ಇರುವೆಗಳು ಬರುತ್ತಿದ್ರೆ, ಅವುಗಳ ಮಾರ್ಗದಲ್ಲಿ ವಿನೆಗರ್ ಹಾಕಿರಿ. ಇದರಿಂದ ಇರುವೆಗಳು ಹೊರ ಹೋಗುತ್ತವೆ.

Image credits: Gemini AI Generated

ಗ್ರೋಬ್ಯಾಗ್‌ನಲ್ಲಿ ಬೀಟ್‌ರೂಟ್ ಬೆಳೆಯಿರಿ, ಮನೆಯಲ್ಲಿ ಮ್ಯಾಜಿಕ್ ಮಾಡಿ!

ರೇಷ್ಮೆ ಸೀರೆಗೆ ಮ್ಯಾಚಿಂಗ್ ಬಳೆಗಳ ಸೆಟ್; ಪಂಕ್ಷನ್‌ಗೆ ಒಮ್ಮೆ ಟ್ರೈ ಮಾಡಿ ನೋಡಿ

Coconut Milk: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಬೇಕಾ? ತೆಂಗಿನ ಹಾಲಿನ ಈ ಟ್ರಿಕ್ ಬಳಸಿ!

Bangle Designs: ಸೀರೆಯಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಬಳೆಗಳ ಡಿಸೈನ್ಸ್ ಒಮ್ಮೆ ನೋಡಿ!