ಕೆಂಪು ಮತ್ತು ಬಿಳಿ ಬಣ್ಣದ ಬಳೆಗಳ ಮಧ್ಯೆ ಲಕ್ಷ್ಮೀದೇವಿ ಹಾಗೂ ಕಮಲದ ಹೂವಿನ ಡಿಸೈನ್ ಇರುವ ರಾಯಲ್ ಕಡಾಗಳು ನೋಡಲು ತುಂಬಾ ಆಕರ್ಷಕವಾಗಿವೆ.
ಸುಂದರವಾದ ಪರ್ಪಲ್ ಬಣ್ಣದ ಬಳೆಗಳ ಮಧ್ಯೆ ಸ್ಟೋನ್ ವರ್ಕ್ ಹಾಗೂ ಸಾಂಪ್ರದಾಯಿಕ ಡಿಸೈನ್ ಇರುವ ಬಳೆಗಳನ್ನು ಜೋಡಿಸಲಾಗಿದೆ. ಇವು ಕೈಗಳಿಗೆ ಅದ್ಭುತವಾದ ಲುಕ್ ನೀಡುತ್ತವೆ.
ಕೆಂಪು ಮತ್ತು ಹಸಿರು ಬಣ್ಣದ ಬಳೆಗಳ ಕಾಂಬಿನೇಷನ್ ಜೊತೆಗೆ ಮಧ್ಯದಲ್ಲಿ ಚಿನ್ನದ ಕಾಸಿನ ಡಿಸೈನ್ ಇರುವ ಅಪ್ಪಟ ಸಾಂಪ್ರದಾಯಿಕ ಬಳೆಗಳ ಸೆಟ್ ಇದಾಗಿದೆ.
ನಿಮ್ಮ ಸೀರೆಗೆ ಮ್ಯಾಚಿಂಗ್ ಆಗುವ ಕ್ರಿಸ್ಟಲ್ ಬಳೆಗಳನ್ನು ತೆಗೆದುಕೊಂಡು, ಅವುಗಳ ಮಧ್ಯೆ ಗೆಜ್ಜೆ ಬಳೆಗಳನ್ನು ಮಿಕ್ಸ್ ಮಾಡಿ ಹಾಕಿಕೊಂಡರೆ ಕೈಗಳಿಗೆ ಗ್ರ್ಯಾಂಡ್ ಲುಕ್ ಸಿಗುತ್ತದೆ.
ಕೆಂಪು ಮತ್ತು ಹಸಿರು ಬಳೆಗಳ ಮಧ್ಯೆ ಪಿಂಕ್ ಬಣ್ಣದ ಕಮಲದ ಹೂವಿನ ಡಿಸೈನ್ ಹಾಗೂ ಲಕ್ಷ್ಮೀದೇವಿಯ ರೂಪವಿರುವ ಬಳೆಗಳ ಕಾಂಬಿನೇಷನ್ ಅತ್ಯಂತ ಸುಂದರವಾಗಿರುತ್ತದೆ.
ಇಂತಹ ಒಂದು ಬಳೆಗಳ ಸೆಟ್ ನಿಮ್ಮ ಬಳಿ ಇದ್ದರೆ ಸಾಕು. ಇದು ಪಕ್ಕಾ ಟ್ರೆಡಿಷನಲ್ ಲುಕ್ ನೀಡುವುದರ ಜೊತೆಗೆ ಕೈಗಳಿಗೂ ತುಂಬಿದಂತಹ ಕಳೆ ನೀಡುತ್ತದೆ.
Bangle Designs: ಸೀರೆಯಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಬಳೆಗಳ ಡಿಸೈನ್ಸ್ ಒಮ್ಮೆ ನೋಡಿ!
ರೇಷ್ಮೆ ಸೀರೆಗೆ ಒಪ್ಪುವ ಬ್ಲೌಸ್ ಫ್ರಂಟ್ ಡಿಸೈನ್ಸ್ ಇಲ್ಲಿವೆ ನೋಡಿ; ಟ್ರೈ ಮಾಡಿ
ಮುತ್ತಿನ ಆಭರಣಗಳ ಅದ್ಭುತ ಡಿಸೈನ್ಸ್; ನೋಡಿದ್ರೆ ಫಿದಾ ಆಗ್ತೀರಾ!
Gold Studs: ಚಿನ್ನ ಖರೀದಿಸೋ ಪ್ಲ್ಯಾನ್ ಇದ್ಯಾ? ಮೊದಲು ನೋಡಿ 2 ಗ್ರಾಂನ ಈ ಟ್ರೆಂಡಿ ಗೋಲ್ಡ್ ಸ್ಟಡ್ಸ್