Kannada

ಮನೆಯಲ್ಲಿಯೇ ಸುಲಭವಾಗಿ ಜೀರಿಗೆಯನ್ನು ಬೆಳೆಯಬಹುದು. ಅದು ಹೇಗೆ ಎಂದು ನೋಡೋಣ ಬನ್ನಿ.

Kannada

ಯಾವುದೇ ಅಡುಗೆ ಇರಲಿ, ಒಗ್ಗರಣೆಗೆ ಜೀರಿಗೆ ಬೇಕೇ ಬೇಕು!

ದುಬಾರಿ ದುನಿಯಾದಲ್ಲಿ ಮನೆ ಬಾಲ್ಕನಿಯಲ್ಲಿಯೇ ಜೀರಿಗೆಯನ್ನು ಬೆಳೆದುಕೊಳ್ಳಿ.

Image credits: Gemini AI Generated
Kannada

ಒಂದು ಚಿಕ್ಕ ಪಾಟ್‌ನಲ್ಲಿ ಜೀರಿಗೆಯನ್ನು ಬೆಳೆದುಕೊಳ್ಳಿ

ಸಾವಯವ ಕೃಷಿ ಬೆಳೆ ಆರೋಗ್ಯಕ್ಕೂ ಒಳ್ಳೆಯದು. ಜೀರಿಗೆ ಕೃಷಿ ಮಾಹಿತಿ ಇಲ್ಲಿದೆ ನೋಡಿ

Image credits: Gemini AI Generated
Kannada

ಪಾಟ್‌ನಲ್ಲಿ ಫಲವತ್ತತ್ತೆಯ ಮಣ್ಣು ಹಾಕೊಳ್ಳಿ. ನಂತರ ಮಣ್ಣಿನ ಮೇಲೆ ಜೀರಿಗೆ ಹಾಕಿ.

ಈಗ ಜೀರಿಗೆ ಮೇಲೆ ಒಂದು ಲೇಯರ್‌ನಷ್ಟು ಮಣ್ಣು ಹಾಕಿ, ಹಗುರವಾಗಿ ನೀರು ಸಿಂಪಡಿಸಿ

Image credits: Gemini AI Generated
Kannada

ದಿನಕ್ಕೆ 5 ರಿಂದ 6 ಗಂಟೆ ಬಿಸಿಲು

ಸುಮಾರು 7 ರಿಂದ 8 ದಿನಗಳವರೆಗೆ ಸುಮಾರು 5-6 ಗಂಟೆ ಪಾಟ್‌ನ್ನು ಬಿಸಿಲಿಗೆ ಇಡಬೇಕು. ಹಾಗೆಯೇ ಹಗುರವಾಗಿ ನೀರು ಸಿಂಪಡಿಸಬೇಕಾಗುತ್ತದೆ.

Image credits: Gemini AI Generated
Kannada

ಹೂ ಬಿಡುವ ಪ್ರಕ್ರಿಯೆ

ಇದಾದ ಬಳಿಕ 15-20 ದಿನಗಳಲ್ಲಿ ಜೀರಿಗೆ ಸಸ್ಯ ಹುಟ್ಟುಕೊಂಡು ಹೂ ಬಿಡುತ್ತೆ. ನಂತರ ಕಾಳುಗಳನ್ನು ಬಿಡಲಾರಂಭಿಸುತ್ತದೆ. ಈ ಸಮಯದಲ್ಲಿ ಬಿಸಿಲು ಮತ್ತು ನೀರನ್ನು ಸಮತೋಲನವಾಗಿರುವಂತೆ ನೋಡಿಕೊಳ್ಳಿ.

Image credits: Gemini AI Generated
Kannada

ಫ್ರೆಶ್ ಮತ್ತು ಪರಿಮಳಯುಕ್ತ ಜೀರಿಗೆ

ಕಾಳು ಡ್ರೈ ಆಗುತ್ತಿದ್ದಂತೆ ಗಿಡವೂ ಸಹ ಸಂಪೂರ್ಣವಾಗಿ ಒಣಗುತ್ತದೆ. ಒಣಗಿದ ಗಿಡ ಕತ್ತರಿಸಿ ನಿಧಾನವಾಗಿ ಜೀರಿಗೆ ಬೀರ್ಪಡಿಸಿಕೊಳ್ಳಿ. ಈ ಸಂಪೂರ್ಣ ಪ್ರಕ್ರಿಯೆ 65 ರಿಂದ 90 ದಿನಗಳನ್ನು ತೆಗೆದುಕೊಳ್ಳುತ್ತದೆ.

Image credits: Gemini AI Generated

Long Chain: ಸೀರೆಗೆ ಸಖತ್ ಲುಕ್ ನೀಡುವ ಬ್ಯೂಟಿಫುಲ್ ಲಾಂಗ್ ಹಾರ ಡಿಸೈನ್ಸ್!

ಯಾವುದೇ ಡ್ರೆಸ್ ಹಾಕಿದ್ರೂ ಸೂಪರ್ ಲುಕ್ ಕೊಡೋ ಬ್ರೇಸ್‌ಲೆಟ್ ಡಿಸೈನ್ಸ್!

Hindu Rules: ಗಂಡ ಮನೆಯಲ್ಲಿ ಇಲ್ಲದಾಗ ಹೆಂಡತಿ ಈ ತಪ್ಪುಗಳನ್ನು ಮಾಡಲೇಬಾರದು, ಏನದು?

Gold Chain: ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ ಗೋಲ್ಡ್ ಚೈನ್ ಡಿಸೈನ್ಸ್ ಇಲ್ಲಿವೆ ನೋಡಿ