Kannada

ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ ಗೋಲ್ಡ್ ಚೈನ್ ಡಿಸೈನ್ಸ್

Kannada

ಲೇಯರ್ಡ್ ಮುತ್ತಿನ ಹಾರ

ಕುತ್ತಿಗೆಗೆ ಅಂಟಿಕೊಂಡಂತೆ ಕಾಣುವ ಈ ಲೇಯರ್ಡ್ ಮುತ್ತಿನ ಹಾರದಲ್ಲಿ ಚಿನ್ನದ ಬಳಕೆ ಕಡಿಮೆಯಿರುತ್ತದೆ. ಕಡಿಮೆ ಗ್ರಾಂ ಹಾಗೂ ಬಜೆಟ್‌ನಲ್ಲಿ ಸಿಗುವ ಈ ಹಾರ ಸೀರೆಗಳ ಮೇಲೆ ಅದ್ಭುತವಾಗಿ ಕಾಣುತ್ತದೆ.

Image credits: unniyarcha jewelry
Kannada

ಡಬಲ್ ಲೇಯರ್ ಚೈನ್

ಹಸಿರು ಹರಳುಗಳು ಹಾಗೂ ಮುತ್ತುಗಳಿಂದ ಕೂಡಿದ ಸುಂದರವಾದ ಚೈನ್ ಡಿಸೈನ್ ಇದಾಗಿದೆ. ಇದರ ಎರಡೂ ಬದಿಗಳಲ್ಲಿರುವ ಜಿರ್ಕಾನ್ ಸ್ಟೋನ್ ವಿನ್ಯಾಸವು ಈ ನೆಕ್ಲೇಸ್‌ಗೆ ವಿಶೇಷ ಮೆರುಗು ನೀಡುತ್ತದೆ.

Image credits: unniyarcha jewelry
Kannada

ಫ್ಲೋರಲ್ ಚೈನ್

ಈ ಸಿಂಪಲ್ ಚೈನ್‌ಗೆ ಕೆಳಭಾಗದಲ್ಲಿ ಫ್ಲೋರಲ್ ಲಾಕೆಟ್ ವಿನ್ಯಾಸ ನೀಡಲಾಗಿದೆ. ಮಧ್ಯದಲ್ಲಿರುವ ಸಣ್ಣ ಗೆಜ್ಜೆಗಳು ಈ ಚೈನ್‌ಗೆ ಗ್ರ್ಯಾಂಡ್ ಲುಕ್ ಕೊಡುತ್ತವೆ.

Image credits: unniyarcha jewelry
Kannada

ಡಬಲ್ ಲೇಯರ್ ಚೈನ್

ಇದು ಡಬಲ್ ಲೇಯರ್ ಚೈನ್ ಆಗಿದ್ದು, ಎರಡಕ್ಕೂ ಪೆಂಡೆಂಟ್‌ಗಳನ್ನು ನೀಡಲಾಗಿದೆ. ಇದನ್ನು ಧರಿಸಿದರೆ ಪ್ರತ್ಯೇಕವಾಗಿ ಬೇರೆ ಯಾವುದೇ ನೆಕ್ಲೇಸ್ ಹಾಕಿಕೊಳ್ಳುವ ಅಗತ್ಯವೇ ಇರುವುದಿಲ್ಲ.

Image credits: Kalyani Jewellers
Kannada

ಲೈಟ್ ವೇಟ್ ಚೈನ್

ಈ ಡಿಸೈನ್ ಕೂಡ ಅತ್ಯಂತ ಕಡಿಮೆ ತೂಕದಲ್ಲಿ ಲಭ್ಯವಿದೆ. ಕೆಳಭಾಗದಲ್ಲಿರುವ ಕ್ಯೂಟ್ ಪೆಂಡೆಂಟ್‌ಗಳು ಇದಕ್ಕೆ ನೆಕ್ಲೇಸ್ ಲುಕ್ ನೀಡುತ್ತವೆ. ಕುತ್ತಿಗೆಗೆ ಇದು ತುಂಬಾ ಸುಂದರವಾಗಿ ಕಾಣುತ್ತದೆ.

Image credits: Kalyani Jewellers
Kannada

ಲೈಟ್ ವೇಟ್ ನೆಕ್ಲೇಸ್

ಕಡಿಮೆ ತೂಕದಲ್ಲಿ ಸಿಗುವ ಈ ನೆಕ್ಲೇಸ್ ಕುತ್ತಿಗೆಗೆ ತುಂಬಾನೇ ಅಂದವಾಗಿ ಕಾಣುತ್ತದೆ. ವಿಶೇಷವಾಗಿ ಸೀರೆಗಳ ಮೇಲೆ ಧರಿಸಲು ಇದು ಹೇಳಿಮಾಡಿಸಿದಂತಿದೆ.

Image credits: Suveraa
Kannada

ಚೈನ್ ವಿತ್ ಪೆಂಡೆಂಟ್

ಈ ಚೈನ್‌ಗೆ ಸುಂದರವಾದ ಪೆಂಡೆಂಟ್ ಕೂಡ ಜೊತೆಯಾಗಿದೆ. ಮುತ್ತುಗಳು ಹಾಗೂ ಹರಳುಗಳ ಕಾಂಬಿನೇಷನ್‌ನಲ್ಲಿರುವ ಈ ಪೆಂಡೆಂಟ್ ಕುತ್ತಿಗೆಯ ಅಂದವನ್ನು ಹೆಚ್ಚಿಸುತ್ತದೆ.

Image credits: Suveraa

ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಚೋಕರ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ

ರೇಷ್ಮೆ ಸೀರೆಯ ಅಂದ ಹೆಚ್ಚಿಸುವ ಸೂಪರ್ ಬ್ಲೌಸ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ

Bangles Set: ಕೈಗಳ ಅಂದ ಹೆಚ್ಚಿಸುವ ಬಳೆಗಳಿಗೆ ಮ್ಯಾಚಿಂಗ್ ಜ್ಯುವೆಲರಿ ಸೆಟ್!

Silver Ear Tops: ಮೊದಲ ಸಂಬಳದ ನೆನಪು ಸದಾ ಇರಲಿ; ಅಮ್ಮನಿಗೆ ಈ ಬೆಳ್ಳಿ ಕಿವಿಯೋಲೆ ಗಿಫ್ಟ್ ಮಾಡಿ!