ರುಚಿಕರವಾದ ಅಡುಗೆ ಸಿದ್ಧಪಡಿಸುವ ಕುಕ್ಕರ್ ಕೆಲವೊಮ್ಮೆ ವಿಷವಾಗಿ ಬದಲಾಗುತ್ತದೆ. ಇದರಿಂದ ಕ್ರಮೇಣವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಹಳೆಯ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡಿದ್ರೆ ಆಹಾರದಲ್ಲಿ ಅಲ್ಯುಮಿನಿಯಂ ಸೇರಬಹುದು. ಇದು ಗಂಭೀರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು.
ಈ ಅಲ್ಯೂಮಿನಿಯಂ ನಿಮ್ಮ ರಕ್ತ, ಮೂಳೆಗಳಲ್ಲಿ ಸೇರಿಕೊಂಡು ಗಂಭೀರ ಪರಿಣಾಮವನ್ನುಂಟು ಮಾಡಬಹುದು.
ನಿಮ್ಮ ಮನೆಯಲ್ಲಿ ಪ್ರೆಶರ್ ಕುಕ್ಕರ್ 10 ವರ್ಷಕ್ಕಿಂತ ಹಳೆಯದಾಗಿದ್ರೆ ಕೂಡಲೇ ಬದಲಾಯಿಸಿ. ಕುಕ್ಕರ್ ಬದಲಾಯಿಸುವ ಸಮಯ ಬಂದಿದೆ ಅಂತ ಗೊತ್ತಾಗೋದು ಹೇಗೆ?
ಕುಕ್ಕರ್‌ನೊಳಗೆ ಗೀರುಗಳು ಅಥವಾ ಕಪ್ಪು ಕಲೆಗಳು ಕಾಣಿಸಿಕೊಂಡ್ರೆ, ಮುಚ್ಚಳ/ಸೀಟಿ ತುಂಬಾನೇ ಸಡಿಲವಾಗುತ್ತಿದ್ರೆ ಕುಕ್ಕರ್ ಬದಲಿಸಬೇಕು.
ಬೇಯಿಸಿದ ಆಹಾರದಲ್ಲಿ ಲೋಹದ ವಾಸನೆ ಬರುತ್ತಿದ್ರೆ ನಿಮ್ಮ ಕುಕ್ಕರ್ ಜೀವಿತಾವಧಿ ಮುಕ್ತಾಯವಾಗಿದೆ ಎಂದರ್ಥ. ಇದರ್ಥ ಇದು ಆಹಾರ ಸಿದ್ಧಪಡಿಸಲು ಯೋಗ್ಯವಲ್ಲ ಎಂದು ತಿಳಿಬೇಕು.
ನಿಮ್ಮ ಕುಕ್ಕರ್‌ನಲ್ಲಿ ಈ ಎಲ್ಲಾ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಬದಲಾಯಿಸಿ. ಈ ಪಾತ್ರೆಗಳು ಯಾವುದೇ ಅಹಾರ ಸಿದ್ಧಪಡಿಸಲು ಯೋಗ್ಯವಲ್ಲ ಎಂದು ತಿಳಿದುಕೊಳ್ಳಬೇಕು.
ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?
Gold Earrings: 2 ಗ್ರಾಂ ಚಿನ್ನದಲ್ಲಿ ಸಿಗುವ ಸೂಪರ್ ಕಿವಿಯೋಲೆ ಡಿಸೈನ್‌ಗಳಿವು!
ಹುಬ್ಬಿನ ಶೇಪ್ ಬದಲಿಸಿದ್ರೆ ಸಾಕು, ನಿಮ್ಮ ಫೇಸ್ ಲುಕ್ ಪೂರ್ತಿ ಚೇಂಜ್ ಆಗುತ್ತೆ!
ಮನಿ ಪ್ಲಾಂಟ್‌ಗೆ ಯಾವಾಗ ನೀರು ಹಾಕ್ಬೇಕು ಗೊತ್ತಾ?