Kannada

ಮೊಸರು ಅಥವಾ ಮಜ್ಜಿಗೆ

ಬೇಸಿಗೆ ವೇಳೆ ಆರೋಗ್ಯಕ್ಕೆ ಈ ಎರಡು ಪಾನೀಯಗಳಲ್ಲಿ ಯಾವುದು ಬೆಸ್ಟ್?

Kannada

ಬೇಸಿಗೆ

ಬೇಸಿಗೆಯಲ್ಲಿ ಮೊಸರು ಮತ್ತು ಮಜ್ಜಿಗೆ ಸೇವನೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Image credits: AI Meta
Kannada

ಭೂಮಿ ಮೇಲಿರುವ ಅಮೃತ

ಆಯುರ್ವೇದದಲ್ಲಿ ಮಜ್ಜಿಗೆಯನ್ನು ಭೂಮಿ ಮೇಲಿರುವ ಅಮೃತ ಎಂದು ಕರೆಯುತ್ತಾರೆ. ಮೊಸರಿನಲ್ಲಿ ಶಕ್ತಿ, ಪೋಷಕಾಂಶಗಳನ್ನು ಹೊಂದಿರುತ್ತದೆ.

Image credits: AI Meta
Kannada

ಪ್ರೋಬಯಾಟಿಕ್

ಮೊಸರು, ಮಜ್ಜಿಗೆ ಪ್ರೋಬಯಾಟಿಕ್ ಹೊಂದಿರುತ್ತವೆ. ಶಾಖ ನಿವಾರಣೆಗೆ ಮೊಸರಗಿಂತ ಮಜ್ಜಿಗೆ ಉತ್ತಮ ಪಾನೀಯ ಎಂದು ಪರಿಗಣಿಸಲಾಗುತ್ತದೆ.

Image credits: AI Meta
Kannada

ಥಿಕ್‌ನೆಸ್

ಮೊಸರು ಥಿಕ್‌ ಆಗಿದ್ದು, ಮಜ್ಜಿಗೆ ಲೈಟ್ ಆಗಿರುತ್ತದೆ. ಬೇಸಿಗೆಯಲ್ಲಿ ಮಜ್ಜಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಎರಡರಲ್ಲಿಯೂ ಒಳ್ಳೆಯ ಬ್ಯಾಕ್ಟಿರೀಯಾಗಳಿವೆ.

Image credits: AI Meta
Kannada

ಮಜ್ಜಿಗೆ

ಮಜ್ಜಿಗೆ ಹೆಚ್ಚು ನೀರಿನಂಶ ಹೊಂದಿದ್ದು, ದೇಹದ ಸಮತೋಲನಕ್ಕೆ ಸಹಕಾರಿಯಾಗಿದೆ. ಬೇಸಿಗೆಯಲ್ಲಿ ಮಜ್ಜಿಗೆ ದೇಹ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

Image credits: AI Meta
Kannada

ತೂಕ ಇಳಿಕೆ

ತೂಕ ಇಳಿಕೆಗೆ ಮೊಸರಗಿಂತ ಮಜ್ಜಿಗೆ ಸೇವನೆ ಉತ್ತಮವಾಗಿದೆ. ಮೊಸರಿಗಿಂತ ಮಜ್ಜಿಗೆ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳ್ನು ಹೊಂದಿವೆ.

Image credits: AI Meta
Kannada

ಆಮ್ಲೀಯತೆ

ಫಾಸ್ಟ್‌ ಫುಡ್/ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ಬಳಿಕ ಮಜ್ಜಿಗೆ ಕುಡಿದ್ರೆ ಅಸಿಡಿಟಿ ಕಡಿಮೆಯಾಗುತ್ತದೆ. ಆಮ್ಲಿಯತೆ ಬೇಗ ಶಮನವಾಗುತ್ತದೆ.

Image credits: AI Meta
Kannada

ಹೊರಗೆ ಹೋಗುವ ಮುನ್ನ

ಬೇಸಿಗೆಯಲ್ಲಿ ಹೊರಗೆ ಹೋಗುವ ಮುನ್ನ ಮಜ್ಜಿಗೆ ಕುಡಿದ್ರೆ ದೇಹ ತಂಪಾಗಿರುತ್ತದೆ. ಶಾಖದ ಹೊಡೆತದಿಂದ ಪಾರಾಗಬಹುದು.

Image credits: AI Meta

ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಾ? ಹಾಗಾದ್ರೆ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ

ಆಲೂಗಡ್ಡೆಯನ್ನ ಸಿಪ್ಪೆ ಸಮೇತ ತಿಂತೀರಾ? ಹಾಗಿದ್ದರೆ ಇದನ್ನ ಓದಲೇಬೇಕು!

ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!

Pillow Hygiene ದಿಂಬು ಹಾಗೂ ಕವರ್ ಎಷ್ಟು ದಿನಕ್ಕೊಮ್ಮೆ ಬದಲಿಸಬೇಕು?