ಈ ಬಳೆಗಳು ಯಾವುದೇ ಉಡುಗೆಗೆ ರಾಯಲ್ ಟಚ್ ನೀಡಿ, ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುತ್ತವೆ.
life Jun 06 2026
Author: Mahmad Rafik Image Credits:chat gpt and instagram
Kannada
ಮುತ್ತು, ಕುಂದನ್ ಮತ್ತು ಸ್ಟೋನ್ ಹೊಂದಿರುವ ಬಳೆ
ಈ ಪೋಲ್ಕಿ ಹಚ್ಚಿರುವ ಬಳೆ ಸೂಕ್ಷ್ಮವಾದ ಕೆಲಸವನ್ನು ಹೊಂದಿದೆ. ಇದರಲ್ಲಿ ಮುತ್ತು, ಕುಂದನ್ ಮತ್ತು ಸ್ಟೋನ್‌ಗಳಿವೆ. ಸಿಂಗಲ್ ಬಳೆ ಹಾಕಿದ್ರೂ ನಿಮ್ಮ ಕೈಗಳನ್ನು ಸುಂದರವಾಗುವಂತೆ ಮಾಡುತ್ತವೆ.
Image credits: vilandiofficial Instagram
Kannada
ಹಸಿರು ಕುಂದನ್ ಬಳೆ
ಹಸಿರು ಕುಂದನ್ ಈ ಬಳೆಯನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದು. ಲೈಟ್ ಗ್ರೀನ್ ಕುರ್ತಾ ಅಥವಾ ಸೀರೆಗೆ ಈ ಬಳೆಗಳು ಮ್ಯಾಚ್ ಅಗುತ್ತದೆ. ಇದರಲ್ಲಿ ಬಿಳಿ ಕುಂದನ್ ನಿಮಗೆ ರಾಣಿಯ ಫೀಲ್ ನೀಡುತ್ತದೆ.
Image credits: rimliboutique Instagram
Kannada
ಸ್ಕ್ವೇರ್ ಕುಂದನ್ ಬಳೆ
ಸ್ಕ್ವೇರ್ ಕುಂದನ್ ಹೊಂದಿರುವ ಈ ಬಳೆಯನ್ನು ನೀವು ಬ್ರೈಸ್ಲೇಟ್ ರೀತಿಯಲ್ಲಿಯೇ ಬಳಸಬಹುದು. ಬಳೆಯ ಅಂಚಿನಲ್ಲಿರುವ ಸಣ್ಣ ಮುತ್ತುಗಳು ಇವುಗಳಿಗೆ ರಾಯಲ್ ಟಚ್ ನೀಡುತ್ತವೆ.
Image credits: rimliboutique Instagram
Kannada
ಚೈನ್ ಲೇಯರ್ ಸ್ಟಡ್ ಬಳೆ
ಚೈನ್ ಲೇಯರ್ ಸ್ಟಡ್ಡ್ ಬಳೆಯಲ್ಲಿ ನಿಮಗೆ ಹಸಿರು ಮತ್ತು ಕುಂದನ್ ಹೊಂದಿದೆ. ಈ ಬಳೆಯಲ್ಲಿ ಕೊನೆಗೆ ಬಿಳಿ ಮುತ್ತುಗಳ ಲೇಯರ್ ಹೊಂದಿರೋದರಿಂದ ಎಲ್ಲಾ ಔಟ್‌ಫಿಟ್‌ಗೆ ಇದು ಮ್ಯಾಚ್ ಆಗುತ್ತದೆ.