ಈ ರೀತಿಯಾಗಿ ಸ್ಟೋರ್ ಮಾಡಿದ್ರೆ 15 ದಿನಗಳವರೆಗೆ ಟೊಮೆಟೋ ಫ್ರೆಶ್ ಆಗಿರುತ್ತದೆ.
ಮಾರುಕಟ್ಟೆಯಿಂದ ತಂದ ಟೊಮೆಟೋಗಳನ್ನು ತೊಳೆದುಕೊಂಡು ಒರೆಸಿಕೊಳ್ಳಿ. ಟೊಮೆಟೋ ಮೇಲೆ ನೀರು ಇಲ್ಲದಂತೆ ಒರೆಸಿಕೊಳ್ಳಬೇಕು.
ಟೊಮೆಟೋ ಮೇಲ್ಭಾಗ ಕಾಂಡವನ್ನು ತೆಗೆಯದೇ ಇದ್ರೆ ಹೆಚ್ಚು ದಿನ ಫ್ರೆಶ್ ಆಗಿರುತ್ತದೆ. ಖರೀದಿಸುವಾಗಲೇ ಕಾಂಡವುಳ್ಳ ಟೊಮೆಟೋ ಖರೀದಿ ಮಾಡಿ
ಟೊಮೆಟೋ ಮೇಲ್ಭಾಗ ಸಣ್ಣದೊಂದು ಟೇಪ್ ತುಂಡನ್ನು ಅಂಟಿಸಿ. ಇದರಿಂದಲೂ ಟೊಮೆಟೋ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿರುತ್ತದೆ.
ಖರೀದಿ ವೇಳೆ ಸ್ವಲ್ಪ ಹಣ್ಣು ಮತ್ತು ಇನ್ನರ್ಧ ಅರ್ಧ ಹಣ್ಣಾಗಿರುವ ಟೊಮೆಟೋ ತೆಗೆದುಕೊಳ್ಳಿ.
ಕಿಚನ್ ಸಿಂಕ್ ಬ್ಲಾಕ್ ಆದ್ರೆ ಪ್ಲಂಬರ್ ಕರೆಯುವ ಮುನ್ನ ಈ ಕೆಲಸಗಳನ್ನು ಮಾಡಿ
ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೇ ಏನಾಗುತ್ತೆ? ನೀವು ಹೀಗೆಯೇ ಮಾಡ್ತೀರಾ?
Foil Paper Uses: ನೆಟ್ವರ್ಕ್ ಸಂಪರ್ಕದಿಂದ ಹಿಡಿದು ಪಾತ್ರೆ- ಆಭರಣ ಫಳಫಳವರೆಗೆ
ಮನೇಲಿ ಟೊಮೆಟೊ ಗಿಡ ಬೆಳೆಸಿದರೂ ಹಣ್ಣು ಬಿಡ್ತಿಲ್ವಾ? ಚಿಂತೆ ಬಿಡಿ, ಹೀಗೆ ಮಾಡಿ