Kannada

ಕಿಚನ್ ಸಿಂಕ್ ಬ್ಲಾಕ್ ಆದ್ರೆ ತಕ್ಷಣಕ್ಕೆ ಈ ಕೆಲಸಗಳನ್ನು ಮಾಡಿ

Kannada

ಅಡುಗೆಮನೆಯಲ್ಲಿನ ಸಿಂಕ್ ಪದೇ ಪದೇ ಬ್ಲಾಕ್ ಆಗೋದು ಸಾಮಾನ್ಯ ಸಮಸ್ಯೆ.

ಈ ಸಂದರ್ಭದಲ್ಲಿ ಕೆಲ ಪರಿಹಾರಗಳಿಂದ ಈ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

Image credits: Getty
Kannada

ಸಿಂಕ್ ಬ್ಲಾಕ್ ಆದ್ರೆ ಮೇಲ್ಭಾಗದಲ್ಲಿ ನೀರು ಶೇಖರಣೆ ಆಗುತ್ತದೆ.

ಪಾತ್ರೆಗಳು ತೊಳೆಯುವಾಗಲೇ ಸಿಂಕ್ ಬ್ಲಾಕ್ ಆದ್ರೆ ಏನು ಮಾಡಬೇಕು ಎಂಬುವುದು ಹಲವರ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರವೂ ಇಲ್ಲಿದೆ.

Image credits: Getty
Kannada

ಸಿಂಕ್ ಖಾಲಿ ಮಾಡಿ

ಮೊದಲಿಗೆ ಸಿಂಕ್‌ನಲ್ಲಿಟ್ಟಿರುವ ಪಾತ್ರೆಗಳನ್ನು ತೆಗೆದು ಹೊರಗಿಡಿ. ಇದರಿಂದ ತಳಭಾಗದಲ್ಲಿ ಏನು ಸಿಲುಕಿದೆ ಎಂದು ಗೊತ್ತಾಗುತ್ತದೆ. ನಂತರ ಅದನ್ನು ಸ್ವಚ್ಛಗೊಳಿಸಬಹುದು.

Image credits: Getty
Kannada

ಬಿಸಿನೀರು

ಸಿಂಕ್ ಕ್ಲೀನ್ ಮಾಡಿದ್ರೂ ನೀರು ನಿಲ್ಲುತ್ತಿದ್ರೆ, ಬಿಸಿನೀರು ಹಾಕಿ. ಇದರಿಂದ ಪೈಪ್‌ನಲ್ಲಿ ಸಿಲುಕಿರೋ ಗಲೀಜು ಸಡಿಲಗೊಳ್ಳುತ್ತದೆ. ನೀರು ಹರಿಯುವಿಕೆಗೆ ಸಹಾಯ ಮಾಡುತ್ತದೆ.

Image credits: Getty
Kannada

ಅಡುಗೆಸೋಡಾ ಮತ್ತು ವಿನೇಗರ್

ಅಡುಗೆಸೋಡಾ ಮತ್ತು ವಿನೇಗರ್‌ಗೆ ಕೊಂಚ ನೀರನ್ನು ಸೇರಿಸಿ ಅದನ್ನು ಸಿಂಕ್‌ಗೆ ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ಬಿಸಿನೀರು ಹಾಕಬೇಕು.

Image credits: Getty
Kannada

ಫ್ಲಂಗರ್

ನಿಮ್ಮ ಮನೆಯಲ್ಲಿ ಫ್ಲಂಗರ್ ಇದ್ರೆ ಬ್ಲಾಕ್ ಆಗಿರೋ ಸಿಂಕ್ ಪೈಪ್ ಕ್ಲೀನ್ ಮಾಡಬಹುದಾಗಿದೆ

Image credits: chat gpt
Kannada

ಮುಂಜಾಗ್ರತೆ ಇರಲಿ

ಅಡುಗೆಎಣ್ಣೆ/ಜಿಡ್ಡಿನ ಪದಾರ್ಥ, ದೊಡ್ಡ ಆಹಾರದ ತುಂಡುಗಳು ಸಿಂಕ್‌ ಪೈಪ್‌ನೊಳಗೆ ಹೋಗದಂತೆ ನೋಡಿಕೊಳ್ಳಿ. ಆಹಾರ ಪದಾರ್ಥ ಸಿಂಕ್‌ನಲ್ಲಿ ಹಾಕಬೇಡಿ.

Image credits: Getty
Kannada

ಪ್ಲಂಬರ್ ಸಹಾಯ

ಏನೇ ಮಾಡಿದ್ರೂ ಸಿಂಕ್ ಬ್ಲಾಕ್ ಸರಿ ಹೋಗದಿದ್ರೆ ಪ್ಲಂಬರ್ ಸಹಾಯ ಪಡೆಯಿರಿ. ಸಿಂಕ್‌ನ್ನು ನಿಯಮಿತವಾಗಿ ಕ್ಲೀನ್ ಮಾಡ್ತಿದ್ರೆ ಈ ಸಮಸ್ಯೆ ಕಾಣಿಸಲ್ಲ.

Image credits: chat gpt

ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೇ ಏನಾಗುತ್ತೆ? ನೀವು ಹೀಗೆಯೇ ಮಾಡ್ತೀರಾ?

Foil Paper Uses: ನೆಟ್​ವರ್ಕ್ ಸಂಪರ್ಕದಿಂದ​ ಹಿಡಿದು ಪಾತ್ರೆ- ಆಭರಣ ಫಳಫಳವರೆಗೆ​

ಮನೇಲಿ ಟೊಮೆಟೊ ಗಿಡ ಬೆಳೆಸಿದರೂ ಹಣ್ಣು ಬಿಡ್ತಿಲ್ವಾ? ಚಿಂತೆ ಬಿಡಿ, ಹೀಗೆ ಮಾಡಿ

ಫ್ರಿಡ್ಜ್‌ನಲ್ಲಿ ಯಾವ ತರಕಾರಿ ಎಲ್ಲಿಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್