ಮೊಟ್ಟೆಗಳನ್ನು ಹೆಚ್ಚು ದಿನ ಫ್ರೆಶ್ ಆಗಿಡೋದು ಹೇಗೆ?
ಸಾಮಾನ್ಯ ಅಥವಾ ಬಿಸಿ ವಾತಾವರಣಕ್ಕಿಂತ ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಇರಿಸೋದು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.
ರೆಫ್ರಿಜರೇಟರ್‌ನಲ್ಲಿರುವ ತಂಪಾದ ವಾತಾವರಣ ಬ್ಯಾಕ್ಟಿರಿಯಾ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಹೆಚ್ಚು ದಿನ ಮೊಟ್ಟೆ ಬಾಳಿಕೆ ಬರುತ್ತದೆ.
ಮೊಟ್ಟೆಗಳನ್ನು ಫ್ರಿಡ್ಜ್‌ನ ಬಾಗಿಲ ಬಳಿ ಇರಿಸೋದಕ್ಕಿಂತ ಒಳಗಿನ ಶೆಲ್ಫ್‌ನಲ್ಲಿ ಇಡಬೇಕು.
ಮೊಟ್ಟೆಗಳನ್ನು ಮಾರಾಟಗಾರರು ರಟ್ಟಿನ ಸೆಟ್‌ನಲ್ಲಿಡುತ್ತಾರೆ. ನಿಮ್ಮಲ್ಲಿಯೂ ಅದೇ ರಟ್ಟಿನ ಸೆಟ್ ಇದ್ರೆ ಅವುಗಳಲ್ಲಿಯೂ ಸ್ಟೋರ್ ಮಾಡೋದು ಉತ್ತಮ.
ಮೊಟ್ಟೆಗಳನ್ನು ಬಳಸುವ ಮುನ್ನ ಬಿರುಕು, ವಾಸನೆಯನ್ನು ಸೂಕ್ಷ್ಮವಾಗಿ ಗಮನಿಸಿ. ತಾಜಾ ಆಗಿರೋದನ್ನು ಖಚಿತಪಡಿಸಿಕೊಂಡು ಬಳಸಿ.
ಕೆಲವರು ಮೊಟ್ಟೆಗಳನ್ನು ತೊಳೆದು ಸ್ಟೋರ್ ಮಾಡ್ತಾರೆ. ಆದ್ರೆ ಇದು ತಪ್ಪು. ಪದೇ ಪದೇ ಫ್ರಿಡ್ಜ್‌ನಿಂದ ಹೊರಗೆ ತೆಗೆದು ಒಳಗೆ ಇಡಬೇಡಿ.
Foil Paper Uses: ನೆಟ್ವರ್ಕ್ ಸಂಪರ್ಕದಿಂದ ಹಿಡಿದು ಪಾತ್ರೆ- ಆಭರಣ ಫಳಫಳವರೆಗೆ
ಮನೇಲಿ ಟೊಮೆಟೊ ಗಿಡ ಬೆಳೆಸಿದರೂ ಹಣ್ಣು ಬಿಡ್ತಿಲ್ವಾ? ಚಿಂತೆ ಬಿಡಿ, ಹೀಗೆ ಮಾಡಿ
ಫ್ರಿಡ್ಜ್‌ನಲ್ಲಿ ಯಾವ ತರಕಾರಿ ಎಲ್ಲಿಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಬಾಯಿ ಹುಣ್ಣು ಬಂತೆಂದು ಬಾಯಿ ಬಡ್ಕೋಬೇಡಿ, ಈ 6 ಮನೆಮದ್ದು ಹಚ್ಚಿ ನೋಡಿ!