Kannada

ಟ್ರೆಂಡ್‌ನಲ್ಲಿರುವ ಸೆರಾಮಿಕ್ ಸರ್ವಿಂಗ್ ಬೌಲ್‌

ಊಟದ ಟೇಬಲ್ ಮೇಲೆ ಬಗೆಬಗೆಯ ಅಡುಗೆಗಳನ್ನು ಬಡಿಸಲು ಬಳಸುವ ಬಟ್ಟಲುಗಳು ಕೂಡ ಅಂದವಾಗಿದ್ದರೆ ಚೆನ್ನ. ಸದ್ಯ ಟ್ರೆಂಡ್‌ನಲ್ಲಿರುವ ಕೆಲವು ಸೆರಾಮಿಕ್ ಸರ್ವಿಂಗ್ ಬೌಲ್‌ಗಳ ಡಿಸೈನ್‌ಗಳು ಇಲ್ಲಿವೆ.  

Kannada

ಸೆರಾಮಿಕ್ ಮ್ಯಾಟ್ ಫಿನಿಶ್ ಸರ್ವಿಂಗ್ ಬೌಲ್

ಮ್ಯಾಟ್ ಫಿನಿಶ್ ಸೆರಾಮಿಕ್ ಬೌಲ್‌ಗಳು ಈಗ ಟ್ರೆಂಡ್‌ನಲ್ಲಿವೆ. ಇವುಗಳ ಮಿನಿಮಲ್ ಲುಕ್, ಮಾಡರ್ನ್ ಡೈನಿಂಗ್ ಸೆಟಪ್‌ಗೆ ಹೊಂದಿಕೊಳ್ಳುತ್ತದೆ. ಇದರಲ್ಲಿ ಡೆಸರ್ಟ್‌ನಿಂದ ಹಿಡಿದು ಕರಿವರೆಗೆ ಎಲ್ಲವನ್ನೂ ಸರ್ವ್ ಮಾಡ್ಬೋದು. 

Image credits: Pinterest
Kannada

ರಿಯಾಕ್ಟಿವ್ ಗ್ಲೇಜ್ ಡಿಸೈನ್ ಬೌಲ್

ಪ್ರತಿ ಬೌಲ್ ಮೇಲಿರುವ ವಿಭಿನ್ನ ಟೆಕ್ಸ್ಚರ್ ಮತ್ತು ಬಣ್ಣಗಳ ಸುಂದರ ಸಂಯೋಜನೆ ಇದನ್ನು ಯೂನಿಕ್ ಆಗಿ ಮಾಡುತ್ತದೆ. ಈ ಡಿಸೈನ್ ನಿಮ್ಮ ಟೇಬಲ್‌ಗೆ ಒಂದು ಆರ್ಟಿಸ್ಟಿಕ್ ಮತ್ತು ಪ್ರೀಮಿಯಂ ಟಚ್ ನೀಡುತ್ತದೆ.
Image credits: gemini
Kannada

ರಿಬ್ಡ್ ಟೆಕ್ಸ್ಚರ್ ಬೌಲ್

ಬೌಲ್‌ನ ಹೊರಭಾಗದಲ್ಲಿರುವ ರಿಬ್ಡ್ ಪ್ಯಾಟರ್ನ್ ಫಿನಿಶ್, ಇವುಗಳಿಗೆ ಒಂದು ಎಲಿಗೆಂಟ್ ಲುಕ್ ನೀಡುತ್ತದೆ. ಸಲಾಡ್, ಸೂಪ್ ಮತ್ತು ಪಾಸ್ತಾ ಬಡಿಸಲು ಈ ಡಿಸೈನ್ ಅನ್ನು ಹೆಚ್ಚು ಇಷ್ಟಪಡಲಾಗುತ್ತಿದೆ.
Image credits: gemini
Kannada

ವುಡನ್ ಬೇಸ್ ಸರ್ವಿಂಗ್ ಬೌಲ್

ಮರದ ಸ್ಟ್ಯಾಂಡ್ ಅಥವಾ ಬೇಸ್ ಜೊತೆಗೆ ಬರುವ ಈ ಬೌಲ್‌ಗಳು ಮಾಡರ್ನ್ ಮತ್ತು ನ್ಯಾಚುರಲ್ ಲುಕ್‌ನ ಅದ್ಭುತ ಕಾಂಬಿನೇಷನ್. ಪಾರ್ಟಿ ಮತ್ತು ಹಬ್ಬದ ದಿನಗಳಲ್ಲಿ ಇವು ತಕ್ಷಣವೇ ಎಲ್ಲರ ಗಮನ ಸೆಳೆಯುತ್ತವೆ.
Image credits: gemini
Kannada

ಗೋಲ್ಡನ್ ರಿಮ್ ಡೆಸರ್ಟ್ ಬೌಲ್

ಅಂಚುಗಳಲ್ಲಿ ಹಗುರವಾದ ಗೋಲ್ಡನ್ ಫಿನಿಶ್ ಇರುವ ಗ್ಲಾಸ್ ಅಥವಾ ಸೆರಾಮಿಕ್ ಬೌಲ್‌ಗಳು ಸಿಹಿತಿಂಡಿ, ಐಸ್‌ಕ್ರೀಮ್ ಮತ್ತು ಹಣ್ಣುಗಳನ್ನು ಸರ್ವ್ ಮಾಡಲು ರಾಯಲ್ ಲುಕ್ ನೀಡುತ್ತವೆ. ವಿಶೇಷ ಸಂದರ್ಭಗಳಿಗೆ ಇವು ಸೂಪರ್ ಆಯ್ಕೆ.
Image credits: gemini
Kannada

ಹ್ಯಾಂಡಲ್ ಇರುವ ಮಲ್ಟಿಪರ್ಪಸ್ ಸರ್ವಿಂಗ್ ಬೌಲ್

ಸಣ್ಣ ಹ್ಯಾಂಡಲ್ ಜೊತೆಗೆ ಬರುವ ಈ ಮಾಡರ್ನ್ ಬೌಲ್‌ಗಳನ್ನು ಹಿಡಿಯಲು ಮತ್ತು ಬಡಿಸಲು ಸುಲಭ. ಸ್ನ್ಯಾಕ್ಸ್, ಡಿಪ್ಸ್ ಮತ್ತು ಸಣ್ಣ ಪ್ರಮಾಣದ ತಿಂಡಿಗಳನ್ನು ಸರ್ವ್ ಮಾಡಲು ಇವು ಸ್ಟೈಲ್, ಕಂಫರ್ಟಬಲ್ ಒದಗಿಸುತ್ತವೆ. 

Image credits: gemini

Pasa Design: ವಧುವಿನ ಸೌಂದರ್ಯ ಹೆಚ್ಚಿಸುವ 6 ಟ್ರೆಂಡಿ ಪಾಸಾ ಡಿಸೈನ್‌ಗಳು

ಪಾರ್ಟಿಗಳಲ್ಲಿ ಕೈಗಳ ಅಂದ ಹೆಚ್ಚಿಸಲು ಬಂದಿದೆ 7 ಟ್ರೆಂಡಿ ಲಕ್ಷುರಿ ಹ್ಯಾಂಡ್‌ಕಫ್

Non-Piercing Nose Ring: ಮೂಗು ಚುಚ್ಚಿಸಿಕೊಳ್ಳೋ ನೋವೇ ಇಲ್ಲ, ಈ ನೋಸ್ ರಿಂಗ್ಸ್ ನಿಮ್ಮ ಲುಕ್ ಅನ್ನೇ ಬದಲಿಸುತ್ತೆ!

Gold Earrings: ಮೊದಲ ಶ್ರಾವಣಕ್ಕೆ ಪತ್ನಿಗೆ ಗಿಫ್ಟ್ ಕೊಡಬೇಕಾ? 2-3 ಗ್ರಾಂನ ಈ ಗೋಲ್ಡ್ ಸ್ಟಡ್ಸ್ ಬೆಸ್ಟ್ ಆಯ್ಕೆ