Kannada

ಹೋಟೆಲ್ ರೀತಿಯಲ್ಲಿ ಅಂದವಾಗಿ ಸೌತೆಕಾಯಿ ಕತ್ತರಿಸುವ ವಿಧಾನ

Kannada

ಹೇಗೆ ಕತ್ತರಿಸೋದು?

ಮೂರರಿಂದ ನಾಲ್ಕು ವಿಧಾನಗಳಲ್ಲಿ ಸೌತೆಕಾಯಿ ಕತ್ತರಿಸಹುದು.

Image credits: AI Meta
Kannada

ಹುಟ್ಟುತ್ತಲೇ ಕೋಟ್ಯಾಧಿಪತಿ ಯೋಗ ಪಡೆಯುವ 3 ರಾಶಿ!

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto
Kannada

ಹೂವಿನ ರೀತಿ

ಹೂವಿನ ರೀತಿ ಸೌತೆಕಾಯಿ ಕತ್ತರಿಸಲು ಮೊದಲು ಸಿಪ್ಪೆ ತೆಗೆದುಕೊಳ್ಳಿ. ನಂತರ fork spoon ಬಳಸಿ ಸೌತೆಕಾಯಿ ಮೇಲೆ ಗೆರೆಗಳನ್ನು ಹಾಕಿಕೊಂಡು ರೌಂಡ್‌ ಶೇಪ್‌ನಲ್ಲಿ ಕಟ್ ಮಾಡಿಕೊಂಡ್ರೆ ಹೂವಿನ ರೀತಿ ಕಾಣಿಸುತ್ತದೆ.

Image credits: AI Meta
Kannada

ಕ್ರಾಸ್ ಕಟ್ಟಿಂಗ್

fork spoon ಬಳಸಿ ಗೆರೆ ಹಾಕಿದ ನಂತರ ಕ್ರಾಸ್ ಆಗಿ ಅಂದ್ರೆ ಕಟ್ ಮಾಡಿಕೊಂಡ್ರೆ ನೋಡಲು ಸುಂದರವಾಗಿ ಕಾಣಿಸುತ್ತದೆ.

Image credits: AI Meta
Kannada

ಭಾಷಣ ನಿಲ್ಲಿಸಿ ನಿರ್ಗಮಿಸಿದ ಸಿಎಂ ಮಮತಾ!

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto
Kannada

ನೂಡಲ್ಸ್ ಕಟಿಂಗ್

ಸೌತೆಕಾಯಿ ಸಿಪ್ಪೆ ತೆಗೆದು ಅದನ್ನು ನೂಡಲ್ಸ್ ರೀತಿ ಎಳೆಎಳೆಯಾಗಿ ಕಟ್ ಮಾಡಿ. ಈ ರೀತಿ ತರಕಾರಿ ಕತ್ತರಿಸೋ ಸಾಮಗ್ರಿಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ.

Image credits: AI Meta
Kannada

ನಮ್ ಮಮ್ಮಿ ಸೋನಿಯಾ, ನಮ್ ಡ್ಯಾಡಿ ರಾಜೀವ್

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto

ಅಡುಗೆಮನೆ ಕೆಲಸವನ್ನು ಸುಲಭವಾಗಿಸುವ 150 ರೂ.ಯೊಳಗಿನ 6 ವಸ್ತುಗಳು

ಓಪನ್ ಕಿಚನ್‌ನ ವಾಸನೆಯನ್ನು 5 ಟ್ರಿಕ್ಸ್‌ನಿಂದ ಹೋಗಲಾಡಿಸಿ

ಮಕ್ಕಳಿರುವ ಮನೇಲಿ ಪಾಷಾಣ ಬೇಡ; ಈ 5 ಗಿಡ ಬೆಳೆಸಿ ಇಲಿಗಳನ್ನು ಶಾಶ್ವತವಾಗಿ ಓಡಿಸಿ!

ಬೇಸಿಗೆ ಹಣ್ಣಿನ ಸೀಸನ್‌ಗೆ ನೊಣಗಳ ಕಾಟ ಹೆಚ್ಚಾಯ್ತಾ? ಈ 7 ಟಿಪ್ಸ್ ಬಳಸಿ ನೊಣ ಓಡಿಸಿ