ನಾವೆಲ್ಲರೂ ಆಲೂಗಡ್ಡೆ ಸಿಪ್ಪೆಯನ್ನು ಕಸಕ್ಕೆ ಎಸೆಯುತ್ತೇವೆ. ಆದರೆ ಆ ಸಿಪ್ಪೆಯಲ್ಲಿ ನಮಗರಿಯದ ಅದ್ಭುತ ಶಕ್ತಿ ಅಡಗಿದೆ!
ಇದರಲ್ಲಿರುವ ಪೊಟ್ಯಾಶಿಯಂ ಬಿಪಿ ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯಾಘಾತದ ಭಯ ಕಡಿಮೆ ಮಾಡುತ್ತದೆ.
ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ತೂಕ ಇಳಿಸಲು ಸಹಾಯ ಮಾಡುತ್ತದೆ.
ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಈ ಸಿಪ್ಪೆಯನ್ನು ಮುಖಕ್ಕೆ ಉಜ್ಜಬಹುದು. ಇದು ಚರ್ಮವನ್ನು ಸಾಫ್ಟ್ ಆಗಿಡುತ್ತದೆ.
ಆಲೂಗಡ್ಡೆ ಸಿಪ್ಪೆ ಕುದಿಸಿದ ನೀರಿನಿಂದ ತಲೆ ತೊಳೆದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
ಇದರಲ್ಲಿರುವ ಅಂಶಗಳು ದೇಹದ ಜೀವಕೋಶಗಳನ್ನು ರಕ್ಷಿಸಿ ಕ್ಯಾನ್ಸರ್ ಬರದಂತೆ ತಡೆಯಲು ಸಹಾಯ ಮಾಡುತ್ತವೆ.
ಆಲೂಗಡ್ಡೆಯನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು, ಸಿಪ್ಪೆ ಸಮೇತವೇ ಅಡುಗೆ ಮಾಡಿ ಅಥವಾ ಸಿಪ್ಪೆಯನ್ನು ಚೆನ್ನಾಗಿ ಹುರಿದು ಸ್ನ್ಯಾಕ್ಸ್ ತರಹ ತಿನ್ನಿ.
ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!
Pillow Hygiene ದಿಂಬು ಹಾಗೂ ಕವರ್ ಎಷ್ಟು ದಿನಕ್ಕೊಮ್ಮೆ ಬದಲಿಸಬೇಕು?
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತದೆ?
ನೋಡೋದಕ್ಕೆ ಸುರಕ್ಷಿತ ಎಂದೆನಿಸುವ ಡೆಡ್ಲಿ ವಸ್ತುಗಳಿವು… ತಿನ್ನುವ ಮುನ್ನ ಯೋಚಿಸಿ