ಈ ಚಾಟ್ ಮಸಾಲೆ ಒಮ್ಮೆ ಮಾಡಿದ್ರೆ ನಾಲ್ಕೈದು ತಿಂಗಳುವರೆಗೆ ಸ್ಟೋರ್ ಮಾಡಿಟ್ಟುಕೊಳ್ಳಬಹುದಾಗಿದೆ.
ಕಾಳುಮೆಣಸು: 1/2 ಕಪ್, ಧನಿಯಾ: 1/2 ಕಪ್, ಜೀರಿಗೆ: 1 ಕಪ್, ಸೋಂಪು: 1/4 ಕಪ್, ಡ್ರೈ ಮ್ಯಾಂಗೋ ಪೌಡರ್: 1 ಟೀ ಸ್ಪೂನ್
ಮೊದಲಿಗೆ ಕಾಳುಮೆಣಸು, ಧನಿಯಾ, ಜೀರಿಗೆ, ಸೋಂಪನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಇದೆಲ್ಲವೂ ತಣ್ಣಗಾದ್ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ
ನಂತರ ಇದಕ್ಕೆ ಡ್ರೈ ಮ್ಯಾಂಗೋ ಪೌಡರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಪುಡಿ ಸಂಪೂರ್ಣವಾಗಿ ತಣ್ಣಗಾದ ನಂತರ ಗಾಳಿಯಾಡದ ಜಾರ್‌ನಲ್ಲಿ ಸ್ಟೋರ್ ಮಾಡಿಕೊಳ್ಳಿ.
ಕರಿ ನೋಡಲು ಸೂಪರ್.. ಆದ್ರೆ ಉಪ್ಪು ಹೆಚ್ಚಾಯಿತೆ? ತಕ್ಷಣ ಹೀಗೆ ಮಾಡಿ
ಬೇಸಿಗೆಯಲ್ಲಿ ತಿನ್ನಬೇಕಾದ 7 ಹಣ್ಣುಗಳು! ಇಲ್ದಿದ್ರೆ ಆರೋಗ್ಯಕ್ಕೆ ಹಾನಿ ಗ್ಯಾರಂಟಿ!
ಸಾಂಪ್ರದಾಯಿಕ ಶೈಲಿಯಲ್ಲಿ ಈ ರೀತಿ ರಾಗಿ ಅಂಬಲಿ ಮಾಡಿ, ಬಹಳ ರುಚಿಯಾಗಿರುತ್ತೆ
Apricot Benefits: ಏಪ್ರಿಕಾಟ್ ಹಣ್ಣಿನ ಈ ಆರೋಗ್ಯ ಲಾಭಗಳನ್ನು ಮಿಸ್ ಮಾಡ್ಕೋಬೇಡಿ!