Kannada

ನಿಮ್ಮ ಜೀವನವನ್ನು ಸಂಕಷ್ಟಕ್ಕೆ ದೂಡುವ ನಿರ್ಧಾರಗಳು

Kannada

ತಪ್ಪು ನಿರ್ಧಾರಗಳು

ಜೀವನದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಿಮ್ಮ ಭವಿಷ್ಯದ ಮೇಲೆ ನೇರ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆಮ 4 ತಪ್ಪು ನಿರ್ಧಾರಗಳು ಇಲ್ಲಿವೆ.

Image credits: AI Meta
Kannada

ಸಂದರ್ಶನದಲ್ಲಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡ ಗಾಯಕಿ

ಈ ನ್ಯೂಸ್ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: AI Meta
Kannada

ತಪ್ಪು ನಿರ್ಧಾರ 1

ಅವಸರಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ಯಾವಾಗಲೂ ನಷ್ಟವನ್ನುಂಟು ಮಾಡುತ್ತೆ. ಭಾವನಾತ್ಮಕವಾಗಿ, ಒತ್ತಡಕ್ಕೆ ಸಿಲುಕಿ ನಿರ್ಧಾರ ತೆಗೆದುಕೊಳ್ಳಬಾರದು.

Image credits: AI Meta
Kannada

ತಪ್ಪು ನಿರ್ಧಾರ 2

ತಪ್ಪಾದ ಜನರೊಂದಿಗಿನ ಸಹವಾಸ ತಪ್ಪು ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತೆ. ಹಾಗಾಗಿ ಸಜ್ಜನರ ಒಡನಾಡ ಮಾಡಬೇಕು. ದುರ್ಜನರು ನಿಮ್ಮ ಕೇಡು ಬಯಸುತ್ತಾರೆ.

Image credits: AI Meta
Kannada

48ರ ಆಂಟಿ ಸಹವಾಸಕ್ಕೆ ಹೋಯ್ತು ಯುವಕನ ಪ್ರಾಣ?

ಈ ನ್ಯೂಸ್ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: AI Meta
Kannada

ತಪ್ಪು ನಿರ್ಧಾರ 3

ಹಣದ ತಪ್ಪು ಬಳಕೆಯೂ ತಪ್ಪಾದ ನಿರ್ಧಾರಗಳಲ್ಲಿ ಒಂದಾಗಿದೆ. ಅನಾವಶ್ಯಕ ಹಣಪೋಲು ಭವಿಷ್ಯವನ್ನು ಅಭದ್ರತೆಯಲ್ಲಿಡುತ್ತೆ. ಹಣ ಯೋಚಿಸಿ ಬಳಸಬೇಕು ಅಂತಾರೆ ಚಾಣಕ್ಯ

Image credits: AI Meta
Kannada

ತಪ್ಪು ನಿರ್ಧಾರ 4

ಸಮಯ-ಶಿಕ್ಷಣಕ್ಕೆ ಬೆಲೆ ಕೊಡದೇ ತೆಗೆದುಕೊಳ್ಳುವ ನಿರ್ಧಾರ ದೊಡ್ಡಮಟ್ಟದಲ್ಲಿ ನಷ್ಟವನ್ನುಂಟು ಮಾಡುತ್ತವೆ. ಸಮಯ ಮತ್ತು ಜ್ಞಾನವು ನಿಮ್ಮ ದೊಡ್ಡ ಆಸ್ತಿಯಾಗಿದ್ದು, ಯೋಚಿಸಿ ನಿರ್ಧರಿಸಬೇಕು ಅಂತಾರೆ ಚಾಣಕ್ಯ.

Image credits: Getty
Kannada

ಮೆಜೆಸ್ಟಿಕ್‌ಗೆ 4 ಡೈರೆಕ್ಟ್ ಬಸ್

ಸುಮಾರು 20 ವರ್ಷಗಳ ನಂತರ, ಕನಕಪುರದಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಪುನರಾರಂಭಿಸಲಾಗಿದೆ.

Image credits: AI Meta

ಲೈಫಲ್ಲಿ ಯಾವತ್ತೂ ಸೋಲಬಾರದೆಂದರೆ ಈ 5 ವಿಷಯ ನೆನಪಿನಲ್ಲಿರಲಿ

ಯುಗಾದಿಯಂದು ಈ ಬಟ್ಟೆ ಹಾಕಿದ್ರೆ ಲಕ್ಷ್ಮೀ ಕೃಪೆಯಿಂದ ಶ್ರೀಮಂತರಾಗುವ ಅವಕಾಶ

ಚಾಣಕ್ಯ ನೀತಿ: 8 ಗುಣಗಳಿರೋ ವ್ಯಕ್ತಿ ಖಂಡಿತ ಒಳ್ಳೆಯವನು

Mantralaya: 22 ದಿನಗಳ ರಾಯರ ಮಠದ ಹುಂಡಿಯ ಎಣಿಕೆ ಕಾರ್ಯ ಮುಕ್ತಾಯ