Kannada

ಸಾವಿರಾರು ವರ್ಷದ ಹಿಂದೆ ತಿಳಿಸಲಾಗಿತ್ತು

ನಮ್ಮ ಜೀವನ ಹೇಗಿರಬೇಕು ಎಂದು ಸಾವಿರಾರು ವರ್ಷಗಳ ಹಿಂದೆಯೇ ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ. ಇಂದಿನ ವೇಗದ ಜಗತ್ತಿನಲ್ಲಿ ನಾವು ಸೋಲಬಾರದು ಎಂದರೆ ಅವರ ಈ 5 ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು.

Kannada

ಸಮಯಕ್ಕೆ ಬೆಲೆ ಕೊಡಿ

ಸಮಯ ಹೋದರೆ ಮತ್ತೆ ಬರಲ್ಲ. ನೀವು ಯಾವುದೇ ಕೆಲಸ ಮಾಡಲಿ, ಸಮಯ ವ್ಯರ್ಥ ಮಾಡಬೇಡಿ. ಸರಿಯಾದ ಸಮಯಕ್ಕೆ ಕೆಲಸ ಮುಗಿಸುವುದು ಯಶಸ್ಸಿನ ಮೊದಲ ಹೆಜ್ಜೆ.

Image credits: pinterset
Kannada

ಭಯ ಬಿಡಿ

ಮನಸ್ಸಿನಲ್ಲಿ ಭಯವಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೆದರದೆ ನಿಮ್ಮ ಕೆಲಸದಲ್ಲಿ ಮುಂದೆ ಸಾಗಿ. ಭಯಪಟ್ಟರೆ ಸೋಲು ಖಚಿತ, ಧೈರ್ಯ ಮಾಡಿದರೆ ಗೆಲುವು ನಿಮ್ಮದಾಗುತ್ತದೆ.

Image credits: pinterest AI Modified
Kannada

ಹಣವನ್ನು ಉಳಿಸಿ

ಅನಗತ್ಯವಾಗಿ ಹಣ ಖರ್ಚು ಮಾಡಬೇಡಿ. ಹಣ ಪೋಲು ಮಾಡಿದರೆ ಮುಂದೆ ಕಷ್ಟದ ದಿನಗಳು ಬರುತ್ತವೆ. ಇಂದಿನ ಉಳಿತಾಯವೇ ನಾಳೆಯ ನೆಮ್ಮದಿ.

Image credits: pinterest
Kannada

ಆರೋಗ್ಯವೇ ಭಾಗ್ಯ

ಸರಿಯಾದ ಸಮಯಕ್ಕೆ ನಿದ್ದೆ ಮಾಡಿ ಮತ್ತು ಒಳ್ಳೆಯ ಆಹಾರ ಸೇವಿಸಿ. ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ಎಂತಹ ಕಷ್ಟದ ಕೆಲಸವನ್ನಾದರೂ ಸುಲಭವಾಗಿ ಮಾಡಬಲ್ಲ.

Image credits: pinterest AI Modified
Kannada

ಕೆಟ್ಟವರಿಂದ ದೂರವಿರಿ

ನಿಮ್ಮ ಪ್ರಾಮಾಣಿಕತೆಗೆ ಬೆಲೆ ಕೊಡದವರು ಅಥವಾ ನಿಮ್ಮನ್ನು ಕೆಟ್ಟ ದಾರಿಗೆ ಎಳೆಯುವವರಿಂದ ದೂರವಿರಿ. ಅಂತಹವರ ಸ್ನೇಹ ನಿಮ್ಮ ಜೀವನವನ್ನೇ ಹಾಳು ಮಾಡಬಹುದು.

Image credits: pinterest

ಯುಗಾದಿಯಂದು ಈ ಬಟ್ಟೆ ಹಾಕಿದ್ರೆ ಲಕ್ಷ್ಮೀ ಕೃಪೆಯಿಂದ ಶ್ರೀಮಂತರಾಗುವ ಅವಕಾಶ

ಚಾಣಕ್ಯ ನೀತಿ: 8 ಗುಣಗಳಿರೋ ವ್ಯಕ್ತಿ ಖಂಡಿತ ಒಳ್ಳೆಯವನು

Mantralaya: 22 ದಿನಗಳ ರಾಯರ ಮಠದ ಹುಂಡಿಯ ಎಣಿಕೆ ಕಾರ್ಯ ಮುಕ್ತಾಯ

ಶ್ರೀಮಂತರಾಗಲು ಏನು ಮಾಡಬೇಕು? ಚಾಣಕ್ಯ ನೀತಿಗಳಲ್ಲಿವೆ ಸೂಪರ್ ಟಿಪ್ಸ್