ಕಳೆದ ಡಿಸೆಂಬರ್-ಜನವರಿಯ 22 ದಿನಗಳ ಹುಂಡಿ ಎಣಿಕೆಯಲ್ಲಿ 3,42,70,305 ನಗದು, 10,84,160 ನಾಣ್ಯ ಸೇರಿ ಒಟ್ಟು 3,53,54,465 ರೂಪಾಯಿ
ಹಣ ಅದೇ ರೀತಿ 32 ಗ್ರಾಮ್ ಚಿನ್ನ, 127 ಗ್ರಾಮ್ ಬೆಳ್ಳಿ ಆಭರಗಳನ್ನು ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ.
ವರ್ಷಾಂತ್ಯ, ಹೊಸ ವರ್ಷ ಹಾಗೂ ಸಂಕ್ರಾಂತಿ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು ಈ ವೇಳೆ ರಾಯರಿಗೆ ಕಾಣಿಕೆಯನ್ನು ಸಮರ್ಪಿಸಿ ಭಕ್ತಿಮೆರೆದಿದ್ದರು.
ಶ್ರೀಮಂತರಾಗಲು ಏನು ಮಾಡಬೇಕು? ಚಾಣಕ್ಯ ನೀತಿಗಳಲ್ಲಿವೆ ಸೂಪರ್ ಟಿಪ್ಸ್
ಲಕ್ಷ್ಮೀ ಚಂಚಲೆಯೇ? ಅಲ್ವೇ ಅಲ್ಲ… ಈ ಕಾರಣಕ್ಕಾಗಿ ಒಂದೇ ಕಡೆ ಉಳಿಯಲ್ಲ ದೇವತೆ
ತಿರುಪತಿಯಲ್ಲಿ 3 ದಿನ ಟಿಕೆಟ್ ವಿತರಣೆ ಇಲ್ಲ
ದೀಪಾವಳಿಗೆ ಹಿತ್ತಾಳೆ ಶೋಪೀಸ್, ವಿಗ್ರಹ ತೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!