ಆಚಾರ್ಯ ಚಾಣಕ್ಯರು ಒಬ್ಬ ವ್ಯಕ್ತಿ ಎಂದಿಗೂ ತೃಪ್ತರಾಗದ 4 ವಿಷಯಗಳ ಬಗ್ಗೆ ಹೇಳಿದ್ದಾರೆ. ಇವುಗಳು ಎಷ್ಟೇ ಸಿಕ್ಕರೂ ಕಡಿಮೆ ಎಂಬ ಭಾವನೆ ಉಂಟಾಗುತ್ತದೆ.
ಎಷ್ಟೇ ಸಂಪತ್ತು ಗಳಿಸಿದ್ರೂ ಮನುಷ್ಯನಿಗೆ ಸಮಾಧಾನ ಅನ್ನೋದು ಇರಲ್ಲ. ಕೋಟಿ ಕೋಟಿ ಹಣವಿದ್ರೂ ಮತ್ತಷ್ಟು ಸಂಪಾದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಣದ ಮೋಹ ಎಂದಿಗೂ ಕಡಿಮೆಯಾಗಲ್ಲ.
ಮಹಿಳೆ ಮನಸ್ಸು ತೃಪ್ತಿಕರವಾಗಿರಲ್ಲ. ಎಷ್ಟೇ ವಸ್ತುಗಳಿದ್ರೂ, ವಿಲಾಸಿಮಯ ಬದುಕಿದ್ರೂ ತೃಪ್ತಿ ಅನ್ನೋದೇ ಇರಲ್ಲ. ಬಹುತೇಕ ವಿಷಯಗಳಲ್ಲಿ ಮಹಿಳೆಯಲ್ಲಿ ಗೊಂದಲವಿರುತ್ತೆ.
ಸಾಧ್ಯವಾದಷ್ಟು ಹೆಚ್ಚು ಕಾಲ ಬದುಕಬೇಕು ಅನ್ನೋದು ಎಲ್ಲರ ಆಸೆ. ಬದುಕಬೇಕೆಂಬ ಬಯಕೆ ಎಂದಿಗೂ ಕಡಿಮೆಯಾಗಲ್ಲ ಅಂತಾರೆ ಚಾಣಕ್ಯ ಆಚಾರ್ಯ
ಎಷ್ಟೇ ಟೇಸ್ಟಿ ಫುಡ್ ತಿಂದ್ರೂ ಮತ್ತೆ ಹೊಸ ರುಚಿ ನೀಡಬೇಕೆಂದು ಮನಸ್ಸು ಬಯಸುತ್ತದೆ. ಹೊಟ್ಟೆ ತುಂಬಾ ತಿಂದ್ರು ಸ್ವಲ್ಪ ಸಮಯದ ನಂತ್ರ ಮತ್ತೆ ತಿನ್ನೋ ಬಯಕೆ ಆಗುತ್ತದೆ.
ರಾವಣ ಸಂಹಿತೆ: ಹಾವು ನಿಜಕ್ಕೂ ನಿಧಿಯನ್ನು ರಕ್ಷಣೆ ಮಾಡುತ್ತವೆಯಾ? ಇಲ್ಲಿದೆ ಸತ್ಯ
ಈ ಕನಸು ನಿಮ್ಮ ಜೀವನದ ಹೊಸ ಆರಂಭದ ಸಂಕೇತ
Chanakya Niti: ಜೀವನವನ್ನು ನಾಶ ಮಾಡುವ ನಾಲ್ಕು ತಪ್ಪು ನಿರ್ಧಾರಗಳು
ಲೈಫಲ್ಲಿ ಯಾವತ್ತೂ ಸೋಲಬಾರದೆಂದರೆ ಈ 5 ವಿಷಯ ನೆನಪಿನಲ್ಲಿರಲಿ