ಹೆಸರಿಗೆ ತಕ್ಕಂತೆ, ಪೀಸ್ ಲಿಲ್ಲಿ ಹೂವುಗಳು ಶಾಂತಿಯ ಅನುಭವ ನೀಡುತ್ತವೆ. ಈ ಇಂಡೋರ್ ಗಿಡ ಮಣ್ಣು ಮತ್ತು ನೀರು ಎರಡರಲ್ಲೂ ಚೆನ್ನಾಗಿ ಬೆಳೆಯುತ್ತದೆ.
ಸ್పైಡರ್ ಪ್ಲಾಂಟ್ ನೋಡಲು ಬಹಳ ಸುಂದರವಾದ ಗಿಡ. ಇದು ಮಣ್ಣು ಮತ್ತು ನೀರು ಎರಡರಲ್ಲೂ ಸುಲಭವಾಗಿ ಬೆಳೆಯುತ್ತದೆ. ಇದಕ್ಕೆ ಹೆಚ್ಚು ಆರೈಕೆಯ ಅಗತ್ಯವಿಲ್ಲ.
ಲಕ್ಕಿ ಬ್ಯಾಂಬೂ ಗಿಡವು ನೀರಿನಲ್ಲಿ ಸುಲಭವಾಗಿ ಬೆಳೆಯುತ್ತದೆ. ಇದು ಮನೆಯೊಳಗೆ ಪಾಸಿಟಿವ್ ಎನರ್ಜಿ ತರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಫಿಲೋಡೆಂಡ್ರಾನ್ ಗಿಡವು ದೊಡ್ಡ ಮತ್ತು ಸುಂದರವಾದ ಎಲೆಗಳನ್ನು ಹೊಂದಿದೆ. ಇದನ್ನು ಮಣ್ಣು ಮತ್ತು ನೀರು ಎರಡರಲ್ಲೂ ಸುಲಭವಾಗಿ ಬೆಳೆಸಬಹುದು.
ಇಂಗ್ಲಿಷ್ ಐವಿ ಒಂದು ಬಳ್ಳಿಯಂತೆ ಹಬ್ಬಿ ಬೆಳೆಯುವ ಗಿಡ. ಹಾಗಾಗಿ ಇದು ಮನೆಗೆ ಒಂದು 'ಏಸ್ತೆಟಿಕ್' ಲುಕ್ ನೀಡುತ್ತದೆ. ಈ ಗಿಡವು ನೀರಿನಲ್ಲಿ ಸುಲಭವಾಗಿ ಬೆಳೆಯುತ್ತದೆ.
ಮನಿ ಪ್ಲಾಂಟ್ ವೇಗವಾಗಿ ಮತ್ತು ಸುಲಭವಾಗಿ ಬೆಳೆಸಬಹುದಾದ ಗಿಡವಾಗಿದೆ. ಇದಕ್ಕೆ ಸ್ವಲ್ಪ ಆರೈಕೆ ಮಾಡಿದರೆ ಸಾಕು. ಇದು ನೀರಿನಲ್ಲೂ ಚೆನ್ನಾಗಿ ಬೆಳೆಯುತ್ತದೆ.
ಕಡಿಮೆ ತೂಕದ ಚೈನ್‌ಗೆ ಇನ್ನಷ್ಟು ಅಂದ, ಟ್ರೈ ಮಾಡಿ 2g ಫ್ಲವರ್ ಪೆಂಡೆಂಟ್
ಹಾಳಾದ ಎಲ್‌ಇಡಿ ಬಲ್ಬ್ ಎಸೆಯಬೇಡಿ, ನೀವು 5 ಮಿನಿ ಪ್ಲಾಂಟರ್ ಮಾಡಿ ನೋಡಿ!
ಮಳೆಗಾಲದಲ್ಲಿ ನಿಮ್ಮ ಕೈತೋಟ ಹಾಳಾಗಬಾರದು ಅಂದ್ರೆ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ
ಮಧ್ಯಾಹ್ನ ಸ್ವಲ್ಪ ಹೊತ್ತು ಮಲಗಿದ್ರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೋದೇನು!