ಕನಸುಗಳು ಜೀವನದ ಒಂದು ಭಾಗವಾಗಿದೆ. ಕನಸು ಕಾಣದವರು ಜಗತ್ತಿನಲ್ಲಿಯೇ ಸಿಗಲ್ಲ.
Image credits: stockPhoto
Kannada
ಭವಿಷ್ಯದ ಸುಳಿವುಗಳನ್ನು ನೀಡುತ್ತವೆ ಎಂದು ಹೇಳುತ್ತೆ ಸ್ವಪ್ನಶಾಸ್ತ್ರ
Image credits: AI Meta
Kannada
ಸೂರ್ಯನ ಬೆಳಕು
ಕನಸಿನಲ್ಲಿ ಸೂರ್ಯನ ಬೆಳಕು/ಸೂರ್ಯೋದಯ ಕಾಣುವುದನ್ನು ಅಭಿವೃದ್ಧಿಯ ಸಂಕೇತ. ಸೂರ್ಯನನ್ನು ಕಾಣುವುದು ಜ್ಞಾನ, ಯಶಸ್ಸು ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.
ಜೀವನದಲ್ಲಿ ಹೆಚ್ಚು ಸಕಾರಾತ್ಮಕತೆಯನ್ನು ಒಳಗೊಂಡಿರುವ ಮತ್ತು ಆತ್ಮವಿಶ್ವಾಸ ಹೊಂದಿರುವ ಜನರಿಗೆ ಕನಸಿನಲ್ಲಿ ಸೂರ್ಯ ಕಾಣಿಸುತ್ತಾನೆ. ಸೂರ್ಯಾಸ್ತದ ಕನಸು ಅಶುಭ ಎಂದು ಪರಿಗಣಿಸಲಾಗುತ್ತೆ.